ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

laluprasad yadav

ADVERTISEMENT

ಸನಾತನ ಧರ್ಮ ನಿರ್ಮೂಲನೆ: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಎನ್‌ಡಿಎ ನಾಯಕರ ಆಕ್ರೋಶ

ಪಟ್ನಾ: ‘ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ದೇಶದ್ರೋಹದ್ದಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ.
Last Updated 4 ಸೆಪ್ಟೆಂಬರ್ 2023, 9:31 IST
ಸನಾತನ ಧರ್ಮ ನಿರ್ಮೂಲನೆ: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಎನ್‌ಡಿಎ ನಾಯಕರ ಆಕ್ರೋಶ

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ:ಯಾರೆಲ್ಲ ಹಾಜರಾದರು ಎಂಬುದನ್ನು ಚಿತ್ರಗಳಲ್ಲಿ ನೋಡಿ

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ:ಯಾರೆಲ್ಲ ಹಾಜರಾದರು ಎಂಬುದನ್ನು ಚಿತ್ರಗಳಲ್ಲಿ ನೋಡಿ
Last Updated 18 ಜುಲೈ 2023, 10:11 IST
ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ:ಯಾರೆಲ್ಲ ಹಾಜರಾದರು ಎಂಬುದನ್ನು ಚಿತ್ರಗಳಲ್ಲಿ ನೋಡಿ
err

ಬಿಹಾರ: ತೇಜಸ್ವಿ-ಚಿರಾಗ್‌ ಮೈತ್ರಿ ಬೆಂಬಲಿಸಿದ ಲಾಲು ಪ್ರಸಾದ್‌ ಯಾದವ್‌

ಆರ್‌ಜೆಡಿ ಮುಖ್ಯಸ್ಥ ನಿತೀಶ್‌ ಕುಮಾರ್‌ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್‌, 'ಕಳೆದ ವರ್ಷನಾವು ಬಿಹಾರದಲ್ಲಿ ಸರ್ಕಾರ ರಚಿಸುವ ಹಂತದಲ್ಲಿದ್ದೆವು. ನಾನು ಜೈಲಿನಲ್ಲಿದ್ದೆ. ನನ್ನ ಮಗ ತೇಜಸ್ವಿ ಯಾದವ್‌ ಅವರ ವಿರುದ್ಧ(ಈಗಿನ ಮೈತ್ರಿ ಸರ್ಕಾರ) ಒಬ್ಬಂಟಿಯಾಗಿ ಹೋರಾಟ ನಡೆಸಿದ. ಅವರು ಮೋಸ ಮಾಡಿದರು. ನಮ್ಮನ್ನು 10-15 ಮತಗಳಿಂದ ಸೋಲುವಂತೆ ಮಾಡಿದರು' ಎಂದು ಆರೋಪಿಸಿದ್ದಾರೆ.
Last Updated 3 ಆಗಸ್ಟ್ 2021, 18:21 IST
ಬಿಹಾರ: ತೇಜಸ್ವಿ-ಚಿರಾಗ್‌ ಮೈತ್ರಿ ಬೆಂಬಲಿಸಿದ ಲಾಲು ಪ್ರಸಾದ್‌ ಯಾದವ್‌

ಲಾಲು ಪ್ರಸಾದ್ ನಾಳೆ ಜೈಲಿನಿಂದ ಬಿಡುಗಡೆ ಸಾಧ್ಯತೆ

ಚೇತರಿಸಿಕೊಂಡ ಬಳಿಕ ಮನೆಗೆ
Last Updated 18 ಏಪ್ರಿಲ್ 2021, 12:34 IST
ಲಾಲು ಪ್ರಸಾದ್ ನಾಳೆ ಜೈಲಿನಿಂದ ಬಿಡುಗಡೆ ಸಾಧ್ಯತೆ

ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್‌ ನಿಧನ

ರಘುವಂಶ್‌ ಪ್ರಸಾದ್ ಅವರು ಇದೇ ಗುರುವಾರ (ಸೆಪ್ಟೆಂಬರ್ 10) ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷ ತೊರೆದಿದ್ದರು.
Last Updated 13 ಸೆಪ್ಟೆಂಬರ್ 2020, 7:28 IST
ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್‌ ನಿಧನ

ಮೂತ್ರಪಿಂಡ ವೈಫಲ್ಯ: ಹದಗೆಟ್ಟ ಲಾಲು ಆರೋಗ್ಯ

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಭಾನುವಾರ ತಿಳಿಸಿದರು.
Last Updated 1 ಸೆಪ್ಟೆಂಬರ್ 2019, 17:42 IST
ಮೂತ್ರಪಿಂಡ ವೈಫಲ್ಯ:  ಹದಗೆಟ್ಟ ಲಾಲು ಆರೋಗ್ಯ
ADVERTISEMENT
ADVERTISEMENT
ADVERTISEMENT
ADVERTISEMENT