ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Land Rover

ADVERTISEMENT

ಹೊಸ ಲ್ಯಾಂಡ್‌ ರೋವರ್‌ ಡಿಸ್ಕವರಿ ಬಿಡುಗಡೆ

ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌ಆರ್) ಕಂಪನಿಯು ದೇಶದ ಮಾರುಕಟ್ಟೆಗೆ ‘ಲ್ಯಾಂಡ್‌ ರೋವರ್‌ ಡಿಸ್ಕವರಿ’ ಎಸ್‌ಯುವಿಯ ಸುಧಾರಿತ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ.
Last Updated 14 ಜುಲೈ 2021, 12:05 IST
ಹೊಸ ಲ್ಯಾಂಡ್‌ ರೋವರ್‌ ಡಿಸ್ಕವರಿ ಬಿಡುಗಡೆ

ಜಾಗ್ವಾರ್‌ ಲ್ಯಾಂಡ್‌ ರೋವರ್‌ ‘ಡಿಫೆಂಡರ್‌ 90’ ಮಾರಾಟ ಆರಂಭ

ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌ಆರ್‌) ಇಂಡಿಯಾ ಕಂಪನಿಯು ದೇಶದಲ್ಲಿ ಡಿಫೆಂಡರ್‌ 90 ಮಾರಾಟವನ್ನು ಆರಂಭಿಸಿದೆ.
Last Updated 8 ಜುಲೈ 2021, 11:28 IST
ಜಾಗ್ವಾರ್‌ ಲ್ಯಾಂಡ್‌ ರೋವರ್‌ ‘ಡಿಫೆಂಡರ್‌ 90’ ಮಾರಾಟ ಆರಂಭ

ಭಾರತದ ಮಾರುಕಟ್ಟೆಗೆ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಎಸ್‌ಯುವಿ, ಹೊಸ ತಲೆಮಾರಿನ ಡಿಫೆಂಡರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.‘ಡಿಫೆಂಡರ್ ಐಕಾನಿಕ್ ಮಾಡೆಲ್ ಆಗಿದ್ದು, 1948ರಲ್ಲಿ ಮೊದಲ ತಲೆಮಾರಿನ ಡಿಫೆಂಡರ್ ಬಿಡುಗಡೆಯಾಗಿತ್ತು. ಡಿಫೆಂಡರ್‌ನ ಎಲ್ಲಾ ಹೆಚ್ಚುಗಾರಿಕೆಗಳನ್ನು ಉಳಿಸಿಕೊಂಡು, 21ನೇ ಶತಮಾನಕ್ಕೆ ತಕ್ಕಂತೆ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಕಂಪನಿ ಹೇಳಿದೆ.
Last Updated 21 ಅಕ್ಟೋಬರ್ 2020, 19:30 IST
ಭಾರತದ ಮಾರುಕಟ್ಟೆಗೆ ಲ್ಯಾಂಡ್ ರೋವರ್ ಡಿಫೆಂಡರ್

ಬೆಂಗಳೂರಿನಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ 3S ರೀಟೇಲರ್ ಘಟಕ

ಬೆಂಗಳೂರಿನ ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶದಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ಇಂಡಿಯಾ, ಮಾರ್ಕ್‍ಲ್ಯಾಂಡ್ ಅವರಿಂದ ತನ್ನ ಹೊಸ 3S ರೀಟೇಲರ್ ಘಟಕವನ್ನು ಆರಂಭಿಸಿದೆ.
Last Updated 21 ಆಗಸ್ಟ್ 2020, 8:10 IST
ಬೆಂಗಳೂರಿನಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ 3S ರೀಟೇಲರ್ ಘಟಕ

ಜಾಗ್ವಾರ್‌ ಲ್ಯಾಂಡ್‌ ರೋವರ್ ಮಾರಾಟದಲ್ಲಿ ಏರಿಕೆ

ದೇಶದಲ್ಲಿ ಜಾಗ್ವಾರ್ ಲ್ಯಾಂಡ್‌ ರೋವರ್‌ ಕಾರುಗಳ ಮಾರಾಟ ಕಳೆದ ವರ್ಷ ಶೇ 16ರಷ್ಟು ಏರಿಕೆ ಕಂಡಿದೆ. 2017ರಲ್ಲಿ 3,954 ಕಾರುಗಳು ಮಾರಾಟವಾಗಿದ್ದವು. 2018ರಲ್ಲಿ 4,596 ಕಾರುಗಳು ಮಾರಾಟವಾಗಿವೆ. ಹೀಗೆ ಕಂಪನಿ ಕಳೆದ ವರ್ಷ ಗರಿಷ್ಠ ಮಾರಾಟ ದಾಖಲೆ ಕಂಡಿದೆ.
Last Updated 16 ಜನವರಿ 2019, 19:45 IST
ಜಾಗ್ವಾರ್‌ ಲ್ಯಾಂಡ್‌ ರೋವರ್ ಮಾರಾಟದಲ್ಲಿ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT