ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Land slides

ADVERTISEMENT

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

ಹುಕ್ಕೇರಿ ತಾಲ್ಲೂಕಿನ ಹರಗಾಪುರ ಗುಡ್ಡದಲ್ಲಿ ಕುಸಿತ ಕಂಡು ಬಂದ ಕುರಿತು
Last Updated 24 ಜುಲೈ 2024, 15:30 IST
ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

ಕಾರವಾರ: ಗುಡ್ಡ ಕುಸಿತದ ಭೀತಿ ನಡುವೆ ತೆರವು ಕಾರ್ಯ

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂವರ ಮೃತದೇಹ ಪತ್ತೆ: ಏಳಕ್ಕೇರಿದ ಸಾವಿನ ಸಂಖ್ಯೆ
Last Updated 18 ಜುಲೈ 2024, 19:45 IST
ಕಾರವಾರ: ಗುಡ್ಡ ಕುಸಿತದ ಭೀತಿ ನಡುವೆ ತೆರವು ಕಾರ್ಯ

ಗುಡ್ಡ ಕುಸಿಯುವ ಭೀತಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ

ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಗುಡ್ಡ ಕುಸಿಯುವ ಹಂತ ತಲುಪಿದೆ.
Last Updated 18 ಜುಲೈ 2024, 14:36 IST
ಗುಡ್ಡ ಕುಸಿಯುವ ಭೀತಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ

ಕುಮಟಾ | ಕಾರ್ಯಾಚರಣೆ ವೇಳೆಯಲ್ಲಿ ಮತ್ತೆ ಕುಸಿದ ಗುಡ್ಡ: ಸಂಚಾರ ಸ್ಥಗಿತ

ಕುಮಟಾ ತಾಲ್ಲೂಕಿನ ಬರ್ಗಿ ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಕುಸಿದ ಗುಡ್ಡದ ಮಣ್ಣನ್ನು ತೆರವುಗೊಳಿಸುವ ವೇಳೆ ಪುನಃ ಗುಡ್ಡ ಕುಸಿದಿದೆ.
Last Updated 18 ಜುಲೈ 2024, 13:25 IST
ಕುಮಟಾ | ಕಾರ್ಯಾಚರಣೆ ವೇಳೆಯಲ್ಲಿ ಮತ್ತೆ ಕುಸಿದ ಗುಡ್ಡ: ಸಂಚಾರ ಸ್ಥಗಿತ

ಚತುಷ್ಪತ ರಸ್ತೆ | ಅವೈಜ್ಞಾನಿಕ ಕಾಮಗಾರಿ: 50ಕ್ಕೂ ಹೆಚ್ಚು ಗುಡ್ಡ ನೆಲಸಮ

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೈಗೆತ್ತಿಕೊಂಡಿರುವ ಕಾಮಗಾರಿ ಮಲೆನಾಡಿನ ನವಿರುತನಕ್ಕೆ ಮಾದರಿ ಆಗಿದ್ದ ತೀರ್ಥಹಳ್ಳಿ ತಾಲ್ಲೂಕನ್ನು ಹಿಂಡಿ–ಹಿಪ್ಪೆ ಮಾಡುತ್ತಿದೆ. ಇಲ್ಲಿನ ಕಾಡು–ಗುಡ್ಡಗಳು ಅಪ್ಪಚ್ಚಿ ಆಗುತ್ತಿವೆ. ಅರಣ್ಯ, ಕಂದಾಯ ವರ್ಗೀಕೃತ ಪ್ರದೇಶದಲ್ಲಿನ ಸಾವಿರಾರು ಮರಗಳು ಧರೆಗುರುಳುತ್ತಿವೆ.
Last Updated 18 ಜುಲೈ 2024, 6:55 IST
ಚತುಷ್ಪತ ರಸ್ತೆ | ಅವೈಜ್ಞಾನಿಕ ಕಾಮಗಾರಿ: 50ಕ್ಕೂ ಹೆಚ್ಚು ಗುಡ್ಡ ನೆಲಸಮ

ಶಿರಸಿ | ಭೂಕುಸಿತ: ದೇವಿಮನೆ ಘಟ್ಟದಲ್ಲಿ ಆತಂಕ

ಪಶ್ಚಿಮಘಟ್ಟದ ದಟ್ಟ ಕಾನನದ ನಡುವಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಜರುಗುತ್ತಿದ್ದು, ಭೂಕುಸಿತಕ್ಕೆ ಕಾರಣವಾಗುತ್ತಿರುವ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸುವ ವಿಧಾನದ ಬದಲಾಗಿ ವೈಜ್ಞಾನಿಕ ಮಾರ್ಗ ಅನುಸರಿಸಲು ಪರಿಸರ ಕಾರ್ಯಕರ್ತರು, ಸಾರ್ವಜನಿಕರ ಒತ್ತಾಯ ಹೆಚ್ಚಿದೆ.
Last Updated 18 ಜುಲೈ 2024, 6:13 IST
ಶಿರಸಿ | ಭೂಕುಸಿತ: ದೇವಿಮನೆ ಘಟ್ಟದಲ್ಲಿ ಆತಂಕ

ಕಾರವಾರ | ಭೂಕುಸಿತ ತಡೆಗೆ ಸಿಗದ ಪರಿಹಾರ

ಜಿಎಸ್ಐ ತಜ್ಞರ ಎಚ್ಚರಿಕೆ: ಉತ್ತರ ಕನ್ನಡದಲ್ಲೇ ಹೆಚ್ಚು ಅಪಾಯಕಾರಿ ಸ್ಥಳ
Last Updated 18 ಜುಲೈ 2024, 6:08 IST
ಕಾರವಾರ | ಭೂಕುಸಿತ ತಡೆಗೆ ಸಿಗದ ಪರಿಹಾರ
ADVERTISEMENT

ಕಾರವಾರ: ನೆಲೆ ಕಸಿದುಕೊಂಡ ಶಿರೂರು ಗುಡ್ಡ

ಉಳುವರೆಯಲ್ಲಿ ಸ್ಮಶಾನ ಸದೃಶ ವಾತಾವರಣ ಸೃಷ್ಟಿಸಿದ ದುರ್ಘಟನೆ
Last Updated 17 ಜುಲೈ 2024, 19:43 IST
ಕಾರವಾರ: ನೆಲೆ ಕಸಿದುಕೊಂಡ ಶಿರೂರು ಗುಡ್ಡ

ಸಕಲೇಶಪುರ | ಹತ್ತಾರು ಕಡೆ ಭೂಕುಸಿತ: ಜನಜೀವನ ಅಸ್ತವ್ಯಸ್ತ

ಸಕಲೇಶಪುರದಲ್ಲಿ ಹೆಚ್ಚಿದ ವರುಣನ ಆರ್ಭಟ: ಕೊಚ್ಚಿ ಹೋದ ಕಿರು ಸೇತುವೆ
Last Updated 17 ಜುಲೈ 2024, 15:23 IST
ಸಕಲೇಶಪುರ | ಹತ್ತಾರು ಕಡೆ ಭೂಕುಸಿತ: ಜನಜೀವನ ಅಸ್ತವ್ಯಸ್ತ

Karnataka Rains | ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ: 6 ಸಾವು

ಶೃಂಗೇರಿಯಲ್ಲಿ ಪ್ರವಾಹದ ಸ್ಥಿತಿ * ಆಲಮಟ್ಟಿ ಜಲಾಶಯದ 14 ಗೇಟ್‌ಗಳ ಮೂಲಕ ನೀರು ಹೊರಕ್ಕೆ
Last Updated 16 ಜುಲೈ 2024, 19:05 IST
Karnataka Rains | ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ: 6 ಸಾವು
ADVERTISEMENT
ADVERTISEMENT
ADVERTISEMENT