ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Lathicharge

ADVERTISEMENT

ಧಾರವಾಡ: ನರೇಂದ್ರ ಗ್ರಾಮದಲ್ಲಿ ಲಾಠಿ ಚಾರ್ಜ್‌ ಪ್ರಕರಣ; ಇಬ್ಬರು ಪೊಲೀಸರು ಅಮಾನತು

Police Suspension Dharwad: ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿಈಚೆಗೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದಿದ್ದ ಲಾಠಿ ಚಾರ್ಜ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
Last Updated 16 ಸೆಪ್ಟೆಂಬರ್ 2025, 14:49 IST
ಧಾರವಾಡ: ನರೇಂದ್ರ ಗ್ರಾಮದಲ್ಲಿ ಲಾಠಿ ಚಾರ್ಜ್‌ ಪ್ರಕರಣ; ಇಬ್ಬರು ಪೊಲೀಸರು ಅಮಾನತು

ಮದ್ದೂರು ಕಲ್ಲು ತೂರಾಟ ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Maddur Stone Pelting: ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಮದ್ದೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
Last Updated 8 ಸೆಪ್ಟೆಂಬರ್ 2025, 15:53 IST
ಮದ್ದೂರು ಕಲ್ಲು ತೂರಾಟ ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಮದ್ದೂರು ಘಟನೆ | ಪೂರ್ವಯೋಜಿತ ಕೃತ್ಯದ ಶಂಕೆ: ಸಚಿವ ಚಲುವರಾಯಸ್ವಾಮಿ

Minister Statement: ಮದ್ದೂರು ಘಟನೆ ಕುರಿತು ಸಚಿವ ಎನ್‌.ಚಲುವರಾಯಸ್ವಾಮಿ, ಇದು ಪೂರ್ವಯೋಜಿತ ಕೃತ್ಯವೆಂದು ಶಂಕಿಸಿ, ಈಗಾಗಲೇ 21 ಮಂದಿಯನ್ನು ಬಂಧಿಸಲಾಗಿದೆ. ಪ್ರತಾಪ್ ಸಿಂಹರಂಥ ಕಿಡಿಗೇಡಿಗಳು ಪ್ರಚೋದನೆಗೆ ಕಾರಣ ಎಂದರು
Last Updated 8 ಸೆಪ್ಟೆಂಬರ್ 2025, 15:45 IST
ಮದ್ದೂರು ಘಟನೆ | ಪೂರ್ವಯೋಜಿತ ಕೃತ್ಯದ ಶಂಕೆ: ಸಚಿವ ಚಲುವರಾಯಸ್ವಾಮಿ

Maddur Violence | ಸಿಎಂ, ಗೃಹಸಚಿವರು ಅಸಮರ್ಥರು: ನಿಖಿಲ್ ವಾಗ್ದಾಳಿ

Nikhil Kumaraswamy: ‘ಶಾಂತಿಗೆ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ಅಶಾಂತಿ ತಲೆದೋರಿದ್ದು, ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ, ಗೃಹಸಚಿವರು ಆಸಮರ್ಥರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Last Updated 8 ಸೆಪ್ಟೆಂಬರ್ 2025, 13:03 IST
Maddur Violence | ಸಿಎಂ, ಗೃಹಸಚಿವರು ಅಸಮರ್ಥರು: ನಿಖಿಲ್ ವಾಗ್ದಾಳಿ

Maddur Violence | ತಪ್ಪಿತಸ್ಥರನ್ನು ಸದೆ ಬಡಿಯುತ್ತೇವೆ: ಮದ್ದೂರು ಶಾಸಕ ಉದಯ

MLA Uday Statement: ಮದ್ದೂರು ‘ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಘಟನೆ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಮದ್ದೂರು ಶಾಸಕ ಕೆ.ಎಂ.ಉದಯ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2025, 12:31 IST
Maddur Violence | ತಪ್ಪಿತಸ್ಥರನ್ನು ಸದೆ ಬಡಿಯುತ್ತೇವೆ: ಮದ್ದೂರು ಶಾಸಕ ಉದಯ

ಮದ್ದೂರು ಪ್ರಕರಣ | ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ಗಲಭೆ: ಕುಮಾರಸ್ವಾಮಿ 

HD Kumaraswamy Statement: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತ, ನಡವಳಿಕೆಯಿಂದಲೇ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆಯುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.
Last Updated 8 ಸೆಪ್ಟೆಂಬರ್ 2025, 11:41 IST
ಮದ್ದೂರು ಪ್ರಕರಣ | ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ಗಲಭೆ: ಕುಮಾರಸ್ವಾಮಿ 

Maddur Violence| ಕಲ್ಲು ಹೊಡೆದವರಿಗೆ ಬಿರಿಯಾನಿ, ನ್ಯಾಯ ಕೇಳಿದವರಿಗೆ ಲಾಠಿ: JDS

JDS Allegation: ಮದ್ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಲ್ಲು ಹೊಡೆಯುವವರಿಗೆ ಬಿರಿಯಾನಿ, ಆದರೆ ನ್ಯಾಯಕ್ಕಾಗಿ ಹೋರಾಟ ಮಾಡಿದವರಿಗೆ ಲಾಠಿ ಏಟು ಎಂದು ಟೀಕಿಸಿದೆ.
Last Updated 8 ಸೆಪ್ಟೆಂಬರ್ 2025, 11:32 IST
Maddur Violence| ಕಲ್ಲು ಹೊಡೆದವರಿಗೆ ಬಿರಿಯಾನಿ, ನ್ಯಾಯ ಕೇಳಿದವರಿಗೆ ಲಾಠಿ: JDS
ADVERTISEMENT

ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿ.ಜೆ ವಿಚಾರಕ್ಕೆ ಗಲಾಟೆ: ಲಾಠಿ ಬೀಸಿದ ಪೊಲೀಸರು

Ganesh Visarjan Clash: ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಶೋಭಾಯಾತ್ರೆ ವೇಳೆ ಡಿ.ಜೆ ಸಂಗೀತ ವಿಚಾರದಲ್ಲಿ ಯುವಕರು ಜಗಳಕ್ಕೆ ಮುಂದಾದಾಗ ಪೋಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ
Last Updated 7 ಸೆಪ್ಟೆಂಬರ್ 2025, 5:15 IST
ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿ.ಜೆ ವಿಚಾರಕ್ಕೆ ಗಲಾಟೆ: ಲಾಠಿ ಬೀಸಿದ ಪೊಲೀಸರು

ಅಸ್ಸಾಂ | ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ: ಲಾಠಿ ಪ್ರಹಾರ

ದಕ್ಷಿಣ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಸಿಲ್ಚಾರ್ ಪಟ್ಟಣದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾನುವಾರ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದಿದ್ದು, ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿವೆ.
Last Updated 14 ಏಪ್ರಿಲ್ 2025, 2:56 IST
ಅಸ್ಸಾಂ | ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ: ಲಾಠಿ ಪ್ರಹಾರ

ನರಗುಂದ | ಲಾಠಿ ಚಾರ್ಜ್ ಸರ್ಕಾರಿ ಪ್ರಾಯೋಜಿತ: ಶಾಸಕ ಸಿ.ಸಿ. ಪಾಟೀಲ ಆರೋಪ

ಎಡಿಜಿ‍ಪಿ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 15 ಡಿಸೆಂಬರ್ 2024, 15:54 IST
ನರಗುಂದ | ಲಾಠಿ ಚಾರ್ಜ್ ಸರ್ಕಾರಿ ಪ್ರಾಯೋಜಿತ: ಶಾಸಕ ಸಿ.ಸಿ. ಪಾಟೀಲ ಆರೋಪ
ADVERTISEMENT
ADVERTISEMENT
ADVERTISEMENT