ಸೋಮವಾರ, 18 ಆಗಸ್ಟ್ 2025
×
ADVERTISEMENT

Layoffs

ADVERTISEMENT

ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

IT Job Loss: ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
Last Updated 29 ಜುಲೈ 2025, 9:55 IST
ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

ಅಮೆರಿಕ ವಿದೇಶಾಂಗ ಇಲಾಖೆಯ 1,300 ನೌಕರರ ವಜಾ: ಟ್ರಂಪ್‌ ಸರ್ಕಾರ ನಿರ್ಧಾರ

US State Department Layoffs: ಮೆರಿಕದ ವಿದೇಶಾಂಗ ಇಲಾಖೆಯ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆಡಳಿತ ಸುಧಾರಣೆ ಭಾಗವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 12 ಜುಲೈ 2025, 14:37 IST
ಅಮೆರಿಕ ವಿದೇಶಾಂಗ ಇಲಾಖೆಯ 1,300 ನೌಕರರ ವಜಾ: ಟ್ರಂಪ್‌ ಸರ್ಕಾರ ನಿರ್ಧಾರ

9 ಸಾವಿರ ನೌಕರರನ್ನು ವಜಾಗೊಳಿಸಲು ಮೈಕ್ರೊಸಾಫ್ಟ್ ನಿರ್ಧಾರ: ವರದಿ

Tech Layoffs: ಮಾಹಿತಿ ತಂತ್ರಜ್ಞಾನ ಸಂಸ್ಥೆ ಮೈಕ್ರೊಸಾಫ್ಟ್ 9,100 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿದೆ ಎಂದು ಸೀಟಲ್ ಟೈಮ್ಸ್ ವರದಿ ಮಾಡಿದೆ.
Last Updated 2 ಜುಲೈ 2025, 14:33 IST
9 ಸಾವಿರ ನೌಕರರನ್ನು ವಜಾಗೊಳಿಸಲು ಮೈಕ್ರೊಸಾಫ್ಟ್ ನಿರ್ಧಾರ: ವರದಿ

ಬೋಯಿಂಗ್‌: ಬೆಂಗಳೂರು ಘಟಕದ 180 ಉದ್ಯೋಗಿಗಳು ವಜಾ

ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌, ಬೆಂಗಳೂರಿನಲ್ಲಿರುವ ತನ್ನ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 23 ಮಾರ್ಚ್ 2025, 11:30 IST
ಬೋಯಿಂಗ್‌: ಬೆಂಗಳೂರು ಘಟಕದ 180 ಉದ್ಯೋಗಿಗಳು ವಜಾ

ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳ ಸಾಮೂಹಿಕ ವಜಾ ಮಾಡಿದ ಟ್ರಂಪ್ ಆಡಳಿತ!

ವಾಯ್ಸ್ ಆಫ್ ಅಮೆರಿಕ ಸೇರಿದಂತೆ ಅಮೆರಿಕದಿಂದ ಹಣಕಾಸು ನೆರವು ಪಡೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವ ಪ್ರಕ್ರಿಯೆಯನ್ನು ಡೊನಾಲ್ಡ್ ಟ್ರಂಪ್ ಆಡಳಿತ ಭಾನುವಾರ ಆರಂಭಿಸಿದೆ.
Last Updated 17 ಮಾರ್ಚ್ 2025, 2:18 IST
ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳ ಸಾಮೂಹಿಕ ವಜಾ ಮಾಡಿದ ಟ್ರಂಪ್ ಆಡಳಿತ!

ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!

ಕಾರ್ಯಕ್ಷಮತೆ ಆಧರಿಸಿ ಶೇಕಡ 5ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸುವುದಾಗಿ ಸಾಮಾಜಿಕ ಜಾಲತಾಣ ವೇದಿಕೆಗಳ ಮಾಲೀಕತ್ವದ ಸಂಸ್ಥೆ ‘ಮೆಟಾ’ ಅಧಿಸೂಚನೆ ಹೊರಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 15 ಜನವರಿ 2025, 4:38 IST
ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!

ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಅಮೆರಿಕದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುವ ಸುಳಿವನ್ನು ಕಾರ್ಯದಕ್ಷತಾ ಇಲಾಖೆ (ಡಿಒಜಿಇ) ಉಸ್ತುವಾರಿಯಾಗಿ ನೇಮಕ ಆಗಿರುವ ಭಾರತ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ ನೀಡಿದ್ದಾರೆ.
Last Updated 16 ನವೆಂಬರ್ 2024, 15:27 IST
ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ
ADVERTISEMENT

ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಗಣಿ ಜಮೀನು ಹಸ್ತಾಂತರ: ಮುಂದುವರಿದ ಕೇಂದ್ರ– ರಾಜ್ಯ ಸಂಘರ್ಷ
Last Updated 13 ಅಕ್ಟೋಬರ್ 2024, 23:13 IST
ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ವಾರ್ಷಿಕ ವೆಚ್ಚಗಳ ಉಳಿತಾಯದ ಉದ್ದೇಶದಿಂದ ಬಹುರಾಷ್ಟ್ರೀಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು 2025ರ ವೇಳೆಗೆ ಸುಮಾರು 14,000 ವ್ಯವಸ್ಥಾಪಕ ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 5 ಅಕ್ಟೋಬರ್ 2024, 11:04 IST
Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್), ಇನ್ಫೊಸಿಸ್‌ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
Last Updated 20 ಏಪ್ರಿಲ್ 2024, 15:21 IST
ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ
ADVERTISEMENT
ADVERTISEMENT
ADVERTISEMENT