ಭಾನುವಾರ, 23 ನವೆಂಬರ್ 2025
×
ADVERTISEMENT

leadership crisis

ADVERTISEMENT

Karnataka Politics: ಕಾಂಗ್ರೆಸ್‌ನಲ್ಲೀಗ ‘ಉತ್ತರಾಧಿಕಾರಿ ಪರ್ವ’

Leadership Battle: ಎರಡೂವರೆ ವರ್ಷಗಳ ಬಳಿಕ ‘ನಾಯಕತ್ವ ಬದಲಾವಣೆ’ ಎಂಬ ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದ ಆಡಳಿತಾರೂಢ ಕಾಂಗ್ರೆಸ್‌ನ ಒಳ ರಾಜಕಾರಣ, ಈಗ ‘ಉತ್ತರಾಧಿಕಾರಿ ಪರ್ವ’ದ ಕಡೆಗೆ ಹೊರಳಿದೆ.
Last Updated 23 ಅಕ್ಟೋಬರ್ 2025, 23:30 IST
Karnataka Politics: ಕಾಂಗ್ರೆಸ್‌ನಲ್ಲೀಗ ‘ಉತ್ತರಾಧಿಕಾರಿ ಪರ್ವ’

ಕಾಂಗ್ರೆಸ್‌ನಲ್ಲಿ ಸ್ವಾರ್ಥದ ಹೋರಾಟ: ಬಿಜೆಪಿ ವ್ಯಂಗ್ಯ

‘ಒಡೆದ ಮನೆ ಕಾಂಗ್ರೆಸ್ ಪಕ್ಷದಲ್ಲಿ ಸ್ವಾರ್ಥದ ಹೋರಾಟ ಆರಂಭಗೊಂಡಿದೆ’ ಎಂದು ಬಿಜೆಪಿ ಆರೋಪಿಸಿದೆ.
Last Updated 30 ಜನವರಿ 2022, 2:37 IST
ಕಾಂಗ್ರೆಸ್‌ನಲ್ಲಿ ಸ್ವಾರ್ಥದ ಹೋರಾಟ: ಬಿಜೆಪಿ ವ್ಯಂಗ್ಯ

ಪ್ರಚಲಿತ Podcast | ಮುಖ್ಯಮಂತ್ರಿ ತಲೆದಂಡ: ಬಿಜೆಪಿಯ ಹೊಸ ಕಾರ್ಯತಂತ್ರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಸೆಪ್ಟೆಂಬರ್ 2021, 4:12 IST
ಪ್ರಚಲಿತ Podcast | ಮುಖ್ಯಮಂತ್ರಿ ತಲೆದಂಡ: ಬಿಜೆಪಿಯ ಹೊಸ ಕಾರ್ಯತಂತ್ರ

ಬೊಮ್ಮಾಯಿಗೇ ನಾಯಕತ್ವ: ಬಿಎಸ್‌ವೈ–ಶೆಟ್ಟರ್ ಅತೃಪ್ತಿ, ಭುಗಿಲೆದ್ದ ಅಸಮಾಧಾನ

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ ಎಬ್ಬಿಸಿದೆ.
Last Updated 4 ಸೆಪ್ಟೆಂಬರ್ 2021, 19:48 IST
ಬೊಮ್ಮಾಯಿಗೇ ನಾಯಕತ್ವ: ಬಿಎಸ್‌ವೈ–ಶೆಟ್ಟರ್ ಅತೃಪ್ತಿ, ಭುಗಿಲೆದ್ದ ಅಸಮಾಧಾನ

ಬಿಜೆಪಿಗರ ಅಧಿಕಾರ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ: ಕಾಂಗ್ರೆಸ್ ಟೀಕೆ

ರಾಜ್ಯ ಬಿಜೆಪಿ ನಾಯಕರು ತಮ್ಮ ಅಧಿಕಾರ ದಾಹದಿಂದಾಗಿ ಜನರ ಸಂಕಷ್ಟ ನೀಗಿಸಲು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
Last Updated 25 ಜುಲೈ 2021, 9:41 IST
ಬಿಜೆಪಿಗರ ಅಧಿಕಾರ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ: ಕಾಂಗ್ರೆಸ್ ಟೀಕೆ

ರಾಜೀನಾಮೆ ಕೊಡಲು ಸಿದ್ಧ ಎನ್ನುತ್ತಿರುವ ಬಿಎಸ್‌ವೈ ನಡೆ ನಿಗೂಢ!

ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳುತ್ತಿದ್ದರೂ ಯಡಿಯೂರಪ್ಪನವರ ನಡೆ ಮಾತ್ರ ನಿಗೂಢ. ವರಿಷ್ಠರು ಸೂಚಿಸಿದ್ದಾರೆ, ಪದಚ್ಯುತಿ ಖಚಿತ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಹಾಗಿದ್ದ ಮೇಲೆ, 25ಕ್ಕೆ ಸಂದೇಶ ಬರುತ್ತದೆ ಎಂದು ಬಹಿರಂಗವಾಗಿ ಹೇಳುವ ಅಗತ್ಯ ಏನಿತ್ತು. ಯಾವ ಸಂದೇಶವನ್ನು ರವಾನಿಸಲು ಹೀಗೆ ಹೇಳಿದರು ಎಂಬ ಚರ್ಚೆಯೂ ನಡೆಯುತ್ತಿದೆ.
Last Updated 25 ಜುಲೈ 2021, 5:34 IST
ರಾಜೀನಾಮೆ ಕೊಡಲು ಸಿದ್ಧ ಎನ್ನುತ್ತಿರುವ ಬಿಎಸ್‌ವೈ ನಡೆ ನಿಗೂಢ!

ಪ್ರಲ್ಹಾದ ಜೋಶಿ, ಬೊಮ್ಮಾಯಿ ಗೋಪ್ಯ ಚರ್ಚೆ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಶನಿವಾರ ರಾತ್ರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೇ ಪ್ರತ್ಯೇಕವಾಗಿ ಗೋಪ್ಯ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಬದಲಾದರೆ, ಆ ಸ್ಥಾನಕ್ಕೆ ಪ್ರಲ್ಹಾದ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಇಬ್ಬರೂ ನಾಯಕರು 30 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
Last Updated 24 ಜುಲೈ 2021, 19:40 IST
ಪ್ರಲ್ಹಾದ ಜೋಶಿ, ಬೊಮ್ಮಾಯಿ ಗೋಪ್ಯ ಚರ್ಚೆ
ADVERTISEMENT

ವರಿಷ್ಠರ ಹೊಯ್ದಾಟ: ಬಿಎಸ್‌ವೈ ಹೊಸ ಆಟ?

ರಾಜಕೀಯ ವಿಶ್ಲೇಷಣೆ
Last Updated 24 ಜುಲೈ 2021, 19:31 IST
ವರಿಷ್ಠರ ಹೊಯ್ದಾಟ: ಬಿಎಸ್‌ವೈ ಹೊಸ ಆಟ?

ನೆಮ್ಮದಿಯ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ: ಸಿ.ಎಂ ಯಡಿಯೂರಪ್ಪ ಅಳಲು

ಸಿ.ಎಂ ಯಡಿಯೂರಪ್ಪ ಅಳಲು l ಸಿ.ಎಂ ಸ್ಥಾನಕ್ಕೆ ಫ್ರಂಟ್‌ ರನ್ನರ್ ಅಲ್ಲ–ಜೋಶಿ lಲಾಬಿ ಮಾಡೋಲ್ಲ –ನಿರಾಣಿ
Last Updated 24 ಜುಲೈ 2021, 17:41 IST
ನೆಮ್ಮದಿಯ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ: ಸಿ.ಎಂ ಯಡಿಯೂರಪ್ಪ ಅಳಲು

ಯಡಿಯೂರಪ್ಪ ಬೆಂಬಲಿಸಿ ಶಕ್ತಿ ಪ್ರದರ್ಶನಕ್ಕೆ ಮಠಾಧೀಶರು ಸಜ್ಜು; ನಾಳೆ ಮಹಾ ಸಮಾವೇಶ

ಅರಮನೆ ಮೈದಾನದಲ್ಲಿ ಭಾನುವಾರ ಮಹಾ ಸಮಾವೇಶ
Last Updated 24 ಜುಲೈ 2021, 2:00 IST
ಯಡಿಯೂರಪ್ಪ ಬೆಂಬಲಿಸಿ ಶಕ್ತಿ ಪ್ರದರ್ಶನಕ್ಕೆ ಮಠಾಧೀಶರು ಸಜ್ಜು; ನಾಳೆ ಮಹಾ ಸಮಾವೇಶ
ADVERTISEMENT
ADVERTISEMENT
ADVERTISEMENT