ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

leave

ADVERTISEMENT

ಮನೆಯಲ್ಲಿ ರಜೆ ಕಳೆಯುವ ಬಗೆ

ಕವಡೆ, ಬಳೆಚೂರು, ಹುಣಸೆಬೀಜ ಇವಿಷ್ಟಿದ್ದರೆ ನಮ್ಮ ಬೇಸಿಗೆ ರಜೆ ಕಳೆದುಹೋಗುತ್ತಿತ್ತು. ನೆತ್ತಿ ಸುಡುವಂಥ ಬಿಸಿಲಿನಲ್ಲಿ ಮಕ್ಕಳನ್ನು ಹಿಡಿದಿಡುವುದೇ ಕಷ್ಟ ಎನಿಸಿದರೆ ಈಗಲೂ ಒಳಾಂಗಣದ ಆಟಗಳನ್ನು ಪರಿಚಯಿಸಿ.
Last Updated 19 ಏಪ್ರಿಲ್ 2024, 22:39 IST
ಮನೆಯಲ್ಲಿ ರಜೆ ಕಳೆಯುವ ಬಗೆ

ದೀರ್ಘ ಕಾಲದ ಗೈರು: ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಾರೋಗ್ಯದ ಕಾರಣ ನೀಡಿ ಅನಧಿಕೃತವಾಗಿ ಎಂಟು ತಿಂಗಳ ಕಾಲ ಕರ್ತವ್ಯಕ್ಕೆ ಗೈರಾಗಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪನಿ ಉದ್ಯೋಗಿಯೊಬ್ಬರ ವಜಾ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌, ‘ಇದೊಂದು ಗಂಭೀರ ದುರ್ನಡತೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 25 ಮಾರ್ಚ್ 2024, 16:03 IST
ದೀರ್ಘ ಕಾಲದ ಗೈರು: ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

KPSC ಕಾರ್ಯದರ್ಶಿ KS ಲತಾ ಕುಮಾರಿಗೆ 10 ದಿನ ರಜೆ ಕೊಟ್ಟು ಕಳುಹಿಸಿದ ಸರ್ಕಾರ!

ಕೆಪಿಎಸ್‌ಸಿ ಅಧ್ಯಕ್ಷ, ಕೆಲ ಸದಸ್ಯರು ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ನಡುವೆ ನಡೆಯುತ್ತಿರುವ ಜಟಾಪಟಿ ನಡುವೆಯೇ ರಜೆ ಮಂಜೂರು
Last Updated 7 ಫೆಬ್ರುವರಿ 2024, 7:11 IST
KPSC ಕಾರ್ಯದರ್ಶಿ KS ಲತಾ ಕುಮಾರಿಗೆ 10 ದಿನ ರಜೆ ಕೊಟ್ಟು ಕಳುಹಿಸಿದ ಸರ್ಕಾರ!

‘ಕಟ್ಟಡ ನಿರ್ಮಾಣ ಮಹಿಳಾ ಕಾರ್ಮಿಕರಿಗೆ 26 ವಾರ ಹೆರಿಗೆ ರಜೆ ಸೌಲಭ್ಯ’

ರಸ್ತೆ ನಿರ್ಮಾಣ ಕಾಮಗಾರಿಗಳ ನೋಂದಾಯಿತ ಮಹಿಳಾ ಕಾರ್ಮಿಕರಿಗೆ, 26 ವಾರ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು ಎಂದು ಕೇಂದ್ರ ಸರ್ಕಾರವು ಉದ್ಯೋಗದಾತರಿಗೆ ಸೂಚಿಸಿದೆ.
Last Updated 30 ಜನವರಿ 2024, 16:33 IST
fallback

ಬೆಂಗಳೂರು | ರಜೆ ನೀಡದಿದ್ದಕ್ಕೆ ಬೇಸರ: ಕಾರ್ಮಿಕ ಆತ್ಮಹತ್ಯೆ

ಪೀಣ್ಯದಲ್ಲಿರುವ ಗಡಿಯಾರ ತಯಾರಿಕೆ ಕಂಪನಿಯೊಂದರ ಕಾರ್ಮಿಕ ಗೋವಿಂದರಾಜ್ (24) ಅವರು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 15 ಡಿಸೆಂಬರ್ 2023, 15:32 IST
 ಬೆಂಗಳೂರು | ರಜೆ ನೀಡದಿದ್ದಕ್ಕೆ ಬೇಸರ: ಕಾರ್ಮಿಕ ಆತ್ಮಹತ್ಯೆ

730 ದಿನಗಳ ಶಿಶುಪಾಲನಾ ರಜೆಗೆ ಸರ್ಕಾರಿ ಉದ್ಯೋಗಿಗಳು ಅರ್ಹರು: ಸರ್ಕಾರ

ಮಹಿಳಾ ಮತ್ತು ಏಕ ಪೋಷಕ (ಸಿಂಗಲ್‌ ಪೇರೆಂಟ್) ಪುರುಷ ಸರ್ಕಾರಿ ಉದ್ಯೋಗಿಗಳು 730 ದಿನಗಳ ‘ಮಕ್ಕಳ ಪಾಲನಾ ರಜೆ’ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು ಲೋಕಸಭೆಗೆ ಬುಧವಾರ ಲಿಖಿತ ಉತ್ತರ ನೀಡಿದರು.
Last Updated 9 ಆಗಸ್ಟ್ 2023, 15:47 IST
730 ದಿನಗಳ ಶಿಶುಪಾಲನಾ ರಜೆಗೆ ಸರ್ಕಾರಿ ಉದ್ಯೋಗಿಗಳು ಅರ್ಹರು: ಸರ್ಕಾರ

ಒಂಟಿ ಪೋಷಕ ಪುರುಷ ನೌಕರರಿಗೂ 6 ತಿಂಗಳ ಶಿಶುಪಾಲನ ರಜೆ

ಮಗುವಿನ ಪಾಲನೆಯ ಹೊಣೆಹೊತ್ತ ಒಂಟಿ ಪೋಷಕ ಪುರುಷ ನೌಕರರಿಗೂ 6 ತಿಂಗಳ ಶಿಶುಪಾಲನಾ ರಜೆ ಪಡೆಯುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.
Last Updated 9 ಜೂನ್ 2023, 19:08 IST
 ಒಂಟಿ ಪೋಷಕ ಪುರುಷ ನೌಕರರಿಗೂ 6 ತಿಂಗಳ ಶಿಶುಪಾಲನ ರಜೆ
ADVERTISEMENT

ಪದವಿ ಪೂರ್ವ ಕಾಲೇಜುಗಳ ಮಧ್ಯಂತರ ರಜೆ ಒಂದು ದಿನ ವಿಸ್ತರಣೆ

ಪದವಿ ಪೂರ್ವ ಕಾಲೇಜುಗಳ ಮಧ್ಯಂತರ ರಜೆಯನ್ನು ಒಂದು ದಿನ ವಿಸ್ತರಿಸಲಾಗಿದೆ.
Last Updated 30 ಆಗಸ್ಟ್ 2022, 19:31 IST
ಪದವಿ ಪೂರ್ವ ಕಾಲೇಜುಗಳ ಮಧ್ಯಂತರ ರಜೆ ಒಂದು ದಿನ ವಿಸ್ತರಣೆ

ರಜೆ ಸಿಕ್ಕರೆ ಸಂಭ್ರಮ ಬೇಡ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
Last Updated 11 ಜುಲೈ 2022, 19:31 IST
fallback

ಇಂಡಿಗೋ ಪೈಲಟ್‌, ಕ್ಯಾಬಿನ್‌ ಸಿಬ್ಬಂದಿ ನಂತರ ಈಗ ತಂತ್ರಜ್ಞರ ಸಾಮೂಹಿಕ ರಜೆ!

‘ಇಂಡಿಗೋ’ ಏರ್‌ಲೈನ್ಸ್‌ನ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ರಜೆ ಪಡೆದ ಬೆನ್ನಿಗೇ ಈಗ ಕೆಲವು ಕೇಂದ್ರಗಳಲ್ಲಿ ವಿಮಾನ ನಿರ್ವಹಣಾ ತಂತ್ರಜ್ಞರು ಸಾಮೂಹಿಕ ರಜೆ ತೆಗೆದುಕೊಂಡಿದ್ದಾರೆ. ಕಡಿಮೆ ವೇತನದ ವಿರುದ್ಧದ ಪ್ರತಿಭಟನಾರ್ಥವಾಗಿ ತಂತ್ರಜ್ಞರು ಸಾಮೂಹಿಕ ರಜೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
Last Updated 11 ಜುಲೈ 2022, 10:47 IST
ಇಂಡಿಗೋ ಪೈಲಟ್‌, ಕ್ಯಾಬಿನ್‌ ಸಿಬ್ಬಂದಿ ನಂತರ ಈಗ ತಂತ್ರಜ್ಞರ ಸಾಮೂಹಿಕ ರಜೆ!
ADVERTISEMENT
ADVERTISEMENT
ADVERTISEMENT