ಗಾಜಾ, ಲೆಬನಾನ್, ಸಿರಿಯಾದಲ್ಲಿ ಅನಿರ್ದಿಷ್ಟಾವಧಿವರೆಗೆ ಸೇನೆ: ಇಸ್ರೇಲ್ ಸಚಿವ
Breaking Update: ‘ಗಾಜಾಪಟ್ಟಿ, ಲೆಬನಾನ್ ಮತ್ತು ಸಿರಿಯಾದ ಭದ್ರತಾ ವಲಯಗಳಲ್ಲಿ ಇಸ್ರೇಲ್ ಸೇನೆ ಅನಿರ್ದಿಷ್ಟಾವಧಿವರೆಗೆ ಇರಲಿದೆ’ ಎಂದು ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್ ಹೇಳಿದ್ದಾರೆ.Last Updated 16 ಏಪ್ರಿಲ್ 2025, 12:39 IST