ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Legislative Assembly

ADVERTISEMENT

Karnataka | ನಾಲ್ಕು ಮಸೂದೆಗಳಿಗೆ ಪರಿಷತ್‌ ಅಂಗೀಕಾರ

ವಿಧಾನಪರಿಷತ್‌ನಲ್ಲಿ ಕರ್ನಾಟಕ ಪೊಲೀಸ್‌ (ತಿದ್ದುಪ‍ಪಡಿ) ಮಸೂದೆ, ಕರ್ನಾಟಕ ಕೃಷ್ಣಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ,‌ ಕರ್ನಾಟಕ ಸ್ಟಾಂಪು ತಿದ್ದುಪಡಿ ಮಸೂದೆ ಮತ್ತು ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಗಳಿಗೆ ಗುರುವಾರ ಅಂಗೀಕಾರ ನೀಡಲಾಯಿತು.
Last Updated 23 ಫೆಬ್ರುವರಿ 2024, 0:30 IST
Karnataka | ನಾಲ್ಕು ಮಸೂದೆಗಳಿಗೆ ಪರಿಷತ್‌ ಅಂಗೀಕಾರ

ಸಂಪಾದಕೀಯ | ಜನಪರ ಆಡಳಿತ: ವಿರೋಧ ಪಕ್ಷದ ನಾಯಕನ ಹೊಣೆಯೂ ಗುರುತರ

ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಜವಾಬ್ದಾರಿ ವಿರೋಧ ಪಕ್ಷದ ನಾಯಕನದು
Last Updated 20 ನವೆಂಬರ್ 2023, 0:30 IST
ಸಂಪಾದಕೀಯ | ಜನಪರ ಆಡಳಿತ: ವಿರೋಧ ಪಕ್ಷದ ನಾಯಕನ ಹೊಣೆಯೂ ಗುರುತರ

ಪಿಟಿಸಿಎಲ್‌ ಮಸೂದೆಗೆ ಒಪ್ಪಿಗೆ: ಕಾಯ್ದೆ ಜಾರಿಗೆ ದಾರಿ

ಪ‍ರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ(ಪಿಟಿಸಿಎಲ್‌) ಮಸೂದೆಗೆ ಉಭಯ ಸದನಗಳು ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಕಾಯ್ದೆ ರೂಪದಲ್ಲಿ ಜಾರಿಯಾಗಲಿದೆ.
Last Updated 21 ಜುಲೈ 2023, 21:30 IST
fallback

ವಿಧಾನಸಭೆ | ಭೂ ಪರಿವರ್ತನೆ ಸರಳೀಕರಣಕ್ಕೆ ಮಸೂದೆ

ಕೃಷಿ ಜಮೀನನ್ನು ಸ್ವಯಂಘೋಷಣೆಯೊಂದಿಗೆ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸುವ ಭೂ ಕಂದಾಯ ತಿದ್ದುಪಡಿ ಮಸೂದೆ–2023 ಸೇರಿದಂತೆ ಐದು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.
Last Updated 18 ಜುಲೈ 2023, 23:30 IST
ವಿಧಾನಸಭೆ | ಭೂ ಪರಿವರ್ತನೆ ಸರಳೀಕರಣಕ್ಕೆ ಮಸೂದೆ

ಸ್ಪೀಕರ್ ಅನುಮತಿ ನೀಡಿದರೆ ಸದನದಲ್ಲೇ ಆಡಿಯೊ‌ ಕೇಳಿಸುವೆ: ಎಚ್.ಡಿ. ಕುಮಾರಸ್ವಾಮಿ

'ವರ್ಗಾವಣೆ ದಂಧೆ ಕುರಿತು ನನ್ನ ಬಳಿ ಸಾಕ್ಷ್ಯವಿದೆ. ಸ್ಪೀಕರ್ ಅನುಮತಿ ನೀಡಿದರೆ ಪೆನ್ ಡ್ರೈವ್‌ನಲ್ಲಿರುವ ಆಡಿಯೊವನ್ನು ಸದನದಲ್ಲಿರುವ ಎಲ್ಲ 224 ಸದಸ್ಯರಿಗೂ ಕೇಳಿಸುತ್ತೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಗುರುವಾರ ಹೇಳಿದರು.
Last Updated 6 ಜುಲೈ 2023, 9:44 IST
ಸ್ಪೀಕರ್ ಅನುಮತಿ ನೀಡಿದರೆ ಸದನದಲ್ಲೇ ಆಡಿಯೊ‌ ಕೇಳಿಸುವೆ: ಎಚ್.ಡಿ. ಕುಮಾರಸ್ವಾಮಿ

ಉಪ ಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ

ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರಾಗಿ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
Last Updated 6 ಜುಲೈ 2023, 9:17 IST
ಉಪ ಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ

ಕಲಾಪದ ಎಲ್ಲ ದಿನಗಳು ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಪ್ರಮಾಣ ಪತ್ರ: ಯು.ಟಿ.ಖಾದರ್

ಕಲಾಪದ ಎಲ್ಲ ದಿನಗಳು ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಬಹುಮಾನ ಕೊಡಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.
Last Updated 5 ಜುಲೈ 2023, 23:30 IST
ಕಲಾಪದ ಎಲ್ಲ ದಿನಗಳು ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಪ್ರಮಾಣ ಪತ್ರ: ಯು.ಟಿ.ಖಾದರ್
ADVERTISEMENT

ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ರುದ್ರಪ್ಪ ಲಮಾಣಿ ನಾಮಪತ್ರ

ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಬುಧವಾರ ನಾಮಪತ್ರ ಸಲ್ಲಿಸಿದರು.
Last Updated 5 ಜುಲೈ 2023, 22:10 IST
ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ರುದ್ರಪ್ಪ ಲಮಾಣಿ ನಾಮಪತ್ರ

Video | 5,000 ಜನ ಸೆಲ್ಫಿ ತೊಗೊಂಡಿದ್ದಾರೆ, ಹೆಸರಿಡಿದು ಕರೆಯಣ್ಣ: ಶಿವಲಿಂಗೇಗೌಡ

ಅಧಿವೇಶನದಲ್ಲಿ ರೈತರ ಸಮಸ್ಯೆ ಕುರಿತು ಶಾಸಕ ಕುಮಾರಸ್ವಾಮಿ ಮಾತನಾಡುವಾಗ ಹಾಸನ ಭಾಗದ ಶಾಸಕ ಎಂದು ಕರೆದಿದ್ದಕ್ಕೆ ಬೇಸರಗೊಂಡ ಶಿವಲಿಂಗೇಗೌಡ
Last Updated 5 ಜುಲೈ 2023, 12:48 IST
Video | 5,000 ಜನ ಸೆಲ್ಫಿ ತೊಗೊಂಡಿದ್ದಾರೆ, ಹೆಸರಿಡಿದು ಕರೆಯಣ್ಣ: ಶಿವಲಿಂಗೇಗೌಡ

ರಾಹುಲ್ ಪೋಸ್ಟರ್‌ಗೆ ಚಪ್ಪಲಿಯೇಟು: ಶಿವಸೇನೆ ಸದಸ್ಯರ ಅಮಾನತಿಗೆ ಕಾಂಗ್ರೆಸ್ ಆಗ್ರಹ

ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಪೋಸ್ಟರ್‌ಗೆ ಪಾದರಕ್ಷೆಗಳಿಂದ ಹೊಡೆದಿದ್ದಕ್ಕಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ-ಶಿವಸೇನೆ ಸದಸ್ಯರನ್ನು ಅಮಾನತುಗೊಳಿಸುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಇದರ ಪರಿಣಾಮ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ ಗದ್ದಲದ ವಾತಾವರಣ ಕಂಡುಬಂದಿತು.
Last Updated 24 ಮಾರ್ಚ್ 2023, 10:37 IST
ರಾಹುಲ್ ಪೋಸ್ಟರ್‌ಗೆ ಚಪ್ಪಲಿಯೇಟು: ಶಿವಸೇನೆ ಸದಸ್ಯರ ಅಮಾನತಿಗೆ ಕಾಂಗ್ರೆಸ್ ಆಗ್ರಹ
ADVERTISEMENT
ADVERTISEMENT
ADVERTISEMENT