ಶುಕ್ರವಾರ, 11 ಜುಲೈ 2025
×
ADVERTISEMENT

LENDING RATES

ADVERTISEMENT

Flipkartಗೆ NBFC ಪರವಾನಗಿ; RBI ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ

ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ
Last Updated 6 ಜೂನ್ 2025, 0:30 IST
Flipkartಗೆ NBFC ಪರವಾನಗಿ; RBI ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ

ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ.
Last Updated 14 ನವೆಂಬರ್ 2024, 14:13 IST
ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

ಸಾಲದ ಬಡ್ಡಿದರ ಹೆಚ್ಚಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ (ಎಂಸಿಎಲ್‌ಆರ್‌) ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ.
Last Updated 1 ಆಗಸ್ಟ್ 2024, 13:40 IST
ಸಾಲದ ಬಡ್ಡಿದರ ಹೆಚ್ಚಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಯುವಕರು, ಉದ್ಯಮಿಗಳು, ರೈತರಿಗೆ ಸಾಲ: ‘ಜನ ಸಮರ್ಥ್‘ ಪೋರ್ಟಲ್‌ಗೆ ಪ್ರಧಾನಿ ಚಾಲನೆ

ದೇಶದ ಬ್ಯಾಂಕ್‌ಗಳು ಹಾಗೂ ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟುಗಳ ಮುಖ್ಯ ಭಾಗವಾಗಿ ಬೆಳೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
Last Updated 7 ಜೂನ್ 2022, 6:33 IST
ಯುವಕರು, ಉದ್ಯಮಿಗಳು, ರೈತರಿಗೆ ಸಾಲ: ‘ಜನ ಸಮರ್ಥ್‘ ಪೋರ್ಟಲ್‌ಗೆ ಪ್ರಧಾನಿ ಚಾಲನೆ

ಸಾಲದ ಬಡ್ಡಿ ದರ ಏರಿಕೆ

ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರಗಳನ್ನು ತಗ್ಗಿಸಿದ್ದರೂ, ಬ್ಯಾಂಕ್‌ ಸಾಲಗಳ ಬಡ್ಡಿ ದರಗಳು ಏರುಗತಿಯಲ್ಲಿ ಇವೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ ತಿಳಿಸಿದೆ.
Last Updated 18 ನವೆಂಬರ್ 2019, 16:39 IST
fallback
ADVERTISEMENT
ADVERTISEMENT
ADVERTISEMENT
ADVERTISEMENT