ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Leopard capture

ADVERTISEMENT

ಚಿರತೆಗಳ ಸಂಖ್ಯೆ ಹೆಚ್ಚಳ: ಕೇಂದ್ರ ಪರಿಸರ ಸಚಿವಾಲಯ

ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ. 2018ರಲ್ಲಿ 12,852 ಇದ್ದ ಈ ವನ್ಯಮೃಗಗಳ ಸಂಖ್ಯೆ 2022ರಲ್ಲಿ 13,874ಕ್ಕೆ ಏರಿಕೆಯಾಗಿದೆ.
Last Updated 29 ಫೆಬ್ರುವರಿ 2024, 23:30 IST
ಚಿರತೆಗಳ ಸಂಖ್ಯೆ ಹೆಚ್ಚಳ: ಕೇಂದ್ರ ಪರಿಸರ ಸಚಿವಾಲಯ

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಿರತೆಗೆ ಗುಂಡು: ಸಾವು

ಸಿಂಗಸಂದ್ರ ಭಾಗದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಇಂದು (ಬುಧವಾರ) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated 1 ನವೆಂಬರ್ 2023, 9:59 IST
ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಿರತೆಗೆ ಗುಂಡು: ಸಾವು

ಚಿರತೆ ಸೆರೆಗೆ ಆಧುನಿಕ ತಂತ್ರಜ್ಞಾನ: ಸಚಿವ ಈಶ್ವರ ಖಂಡ್ರೆ

ಥರ್ಮಲ್‌ ಇಮೇಜ್‌ ಕ್ಯಾಮೆರಾಗಳನ್ನು ಬಳಸಿ ರಾತ್ರಿ ವೇಳೆಯೂ ಚಿರತೆ ಪತ್ತೆ ಕಾರ್ಯಾಚರಣೆ ಮಾಡಲು ಅರಣ್ಯ ಪರಿಣತರ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 31 ಅಕ್ಟೋಬರ್ 2023, 16:27 IST
ಚಿರತೆ ಸೆರೆಗೆ ಆಧುನಿಕ ತಂತ್ರಜ್ಞಾನ: ಸಚಿವ ಈಶ್ವರ ಖಂಡ್ರೆ

ಮಳವಳ್ಳಿ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ

ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ ಚಿರತೆ ಕೊನೆಗೂ ಭಾನುವಾರ ಬೆಳಗಿನ ಜಾವ ಬೋನಿಗೆ ಬಿದ್ದಿದೆ.
Last Updated 29 ಅಕ್ಟೋಬರ್ 2023, 13:33 IST
ಮಳವಳ್ಳಿ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ

ಹಾಸನ: ಗಂಡು ಚಿರತೆ ಸೆರೆ

ಹಿರೀಸಾವೆ ಹೋಬಳಿಯ ಕಾವಲಬಾರೆ (ಮಾಚಬೂನಹಳ್ಳಿ) ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಗಂಡು ಚಿರತೆ ಸೆರೆ ಸಿಕ್ಕಿದೆ.
Last Updated 23 ಆಗಸ್ಟ್ 2023, 6:33 IST
ಹಾಸನ: ಗಂಡು ಚಿರತೆ ಸೆರೆ

ತಿಪಟೂರು: ಬೋನಿಗೆ ಬಿದ್ದ ಚಿರತೆ

ತಿಪಟೂರು: ತಾಲ್ಲೂಕಿನ ದಾಸಿಹಳ್ಳಿಯ ತೋಟದ ಬಳಿ ಇರಿಸಿದ್ದ ಬೋನಿಗೆ ಒಂದು ವರ್ಷದ ಹೆಣ್ಣು ಚಿರತೆ ಬುಧವಾರ ಬೆಳಗಿನ ಜಾವ ಬಿದ್ದಿದೆ.
Last Updated 23 ಆಗಸ್ಟ್ 2023, 5:37 IST
ತಿಪಟೂರು: ಬೋನಿಗೆ ಬಿದ್ದ ಚಿರತೆ

ತಿರುಪತಿ: ಬಾಲಕಿಯ ಸಾವಿಗೆ ಕಾರಣವಾಗಿತ್ತು ಎನ್ನಲಾದ ಚಿರತೆ ಸೆರೆ

ಆಂಧ್ರಪ್ರದೇಶದ ತಿರುಪತಿಯ ಪ್ರಸಿದ್ಧ ತಿರುಮಲ ದೇವಸ್ಥಾನದ ಬಳಿ ಆರು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಆಗಸ್ಟ್ 2023, 7:57 IST
ತಿರುಪತಿ: ಬಾಲಕಿಯ ಸಾವಿಗೆ ಕಾರಣವಾಗಿತ್ತು ಎನ್ನಲಾದ ಚಿರತೆ ಸೆರೆ
ADVERTISEMENT

ಹನೂರು: ಬೋನಿಗೆ ಬಿದ್ದ ಚಿರತೆ

ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಬಳಿಯ ಸಿದ್ದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿ ಚಿರತೆಯೊಂದು ಬಿದ್ದಿದೆ.
Last Updated 16 ಜುಲೈ 2023, 2:43 IST
ಹನೂರು: ಬೋನಿಗೆ ಬಿದ್ದ ಚಿರತೆ

ಹೆಚ್ಚುತ್ತಿದೆ ಅಪಘಾತ ಪ್ರಕರಣ: ಹೆದ್ದಾರಿಯಲ್ಲಿ ವನ್ಯಜೀವಿಗಳ ಬಲಿ

ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಪುಣೆ–ಬೆಂಗಳೂರು ಆರು ಪಥದ ರಾಷ್ಟ್ರೀಯ ಹೆದ್ದಾರಿಯ ನೂತನ ಬೈಪಾಸ್‌ ವನ್ಯಜೀವಿಗಳನ್ನು ಬಲಿ ಪಡೆಯುತ್ತಿದೆ. ನಿರಂತರವಾಗಿ ಅಪಘಾತ ಸಂಭವಿಸುತ್ತಿದ್ದರೂ ವನ್ಯಜೀವಿ ಸಂರಕ್ಷಣೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
Last Updated 22 ಫೆಬ್ರುವರಿ 2023, 22:15 IST
ಹೆಚ್ಚುತ್ತಿದೆ ಅಪಘಾತ ಪ್ರಕರಣ: ಹೆದ್ದಾರಿಯಲ್ಲಿ ವನ್ಯಜೀವಿಗಳ ಬಲಿ

ದಾಬಸ್‌ಪೇಟೆ: ಬೋನಿಗೆ ಬಿದ್ದ ಚಿರತೆ

ತ್ಯಾಮಗೊಂಡ್ಲು ಹೋಬಳಿ ಮಣ್ಣೆ ಗ್ರಾಮದ ಸುತ್ತಮುತ್ತ ಕೆಲವು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯು ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ.‌
Last Updated 20 ಫೆಬ್ರುವರಿ 2023, 21:45 IST
ದಾಬಸ್‌ಪೇಟೆ: ಬೋನಿಗೆ ಬಿದ್ದ ಚಿರತೆ
ADVERTISEMENT
ADVERTISEMENT
ADVERTISEMENT