ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

LeT terrorists

ADVERTISEMENT

ಎಲ್ಇಟಿ ಉಗ್ರರಿಗೆ ಶಸ್ತ್ರಾಸ್ತ್ರ: ಎನ್ಐಎನಿಂದ ಜಾರ್ಜ್‌ಶೀಟ್

ಪಾಕಿಸ್ತಾನದಿಂದ ನಿಷೇಧಿತ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) 10ನೇ ಆರೋಪಿಯನ್ನು ಪಟ್ಟಿ ಮಾಡಿದೆ.
Last Updated 15 ಮೇ 2024, 15:45 IST
ಎಲ್ಇಟಿ ಉಗ್ರರಿಗೆ ಶಸ್ತ್ರಾಸ್ತ್ರ: ಎನ್ಐಎನಿಂದ ಜಾರ್ಜ್‌ಶೀಟ್

ಬಾರಾಮುಲ್ಲಾ; ಮೂವರು ಲಷ್ಕರ್‌ ಉಗ್ರರ ಬಂಧನ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಲಷ್ಕರ್‌–ಇ– ತೋಯ್ಬಾಗೆ ಸೇರಿದ್ದ ಮೂವರು ಉಗ್ರರ ಸಹಚರರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
Last Updated 11 ಏಪ್ರಿಲ್ 2024, 10:27 IST
ಬಾರಾಮುಲ್ಲಾ; ಮೂವರು ಲಷ್ಕರ್‌ ಉಗ್ರರ ಬಂಧನ

ಅಲ್‌ಕೈದಾ ಉಗ್ರ ಸಂಘಟನೆ ಜೊತೆ ನಂಟು:ಮಹಾರಾಷ್ಟ್ರದಲ್ಲೂ ಶೋಧ

‘ಅಲ್‌ಕೈದಾ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪಾಲ್ಗರ್‌ ಹಾಗೂ ಥಾಣೆಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ’ ಎಂದು ವಕ್ತಾರರೊಬ್ಬರು ಶನಿವಾರ ಹೇಳಿದ್ದಾರೆ.
Last Updated 12 ಫೆಬ್ರುವರಿ 2023, 5:35 IST
ಅಲ್‌ಕೈದಾ ಉಗ್ರ ಸಂಘಟನೆ ಜೊತೆ ನಂಟು:ಮಹಾರಾಷ್ಟ್ರದಲ್ಲೂ ಶೋಧ

ಪಾಕ್‌ ಮೂಲದ ಎಲ್‌ಇಟಿ ಕಮಾಂಡರ್‌ನ ಆಸ್ತಿ ಜಪ್ತಿ

ತಲೆಮರೆಸಿಕೊಂಡಿದ್ದ ಪಾಕ್ ಮೂಲದ ಲಷ್ಕರ್‌ –ಇ–ತೊಯ್ಬಾದ ಕಮಾಂಡರ್‌ ಅಬ್ದುಲ್‌ ರಶಿದ್‌ ಅಲಿಯಾಸ್‌ ಜೆಹಾಂಗೀರ್‌ಗೆ ಸೇರಿದ ಆಸ್ತಿಯನ್ನು ದೋಡಾ ಪ್ರದೇಶದಲ್ಲಿ ಜಮ್ಮು– ಕಾಶ್ಮೀರ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿದ್ದಾರೆ.
Last Updated 17 ಡಿಸೆಂಬರ್ 2022, 14:03 IST
ಪಾಕ್‌ ಮೂಲದ ಎಲ್‌ಇಟಿ ಕಮಾಂಡರ್‌ನ ಆಸ್ತಿ ಜಪ್ತಿ

ಕೆಂಪು ಕೋಟೆ ದಾಳಿ: ಉಗ್ರ ಆರಿಫ್‌ಗೆ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

2000ರ ದೆಹಲಿಯ ಕೆಂಪು ಕೋಟೆ ದಾಳಿ ಪ್ರಕರಣದಲ್ಲಿ ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯ ಉಗ್ರಗಾಮಿ ಮೊಹಮ್ಮದ್ ಆರಿಫ್‌ಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.
Last Updated 3 ನವೆಂಬರ್ 2022, 6:02 IST
ಕೆಂಪು ಕೋಟೆ ದಾಳಿ: ಉಗ್ರ ಆರಿಫ್‌ಗೆ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಶಸ್ತ್ರಾಸ್ತ ಜಪ್ತಿಗೆ ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ ಬಂಧಿತ ಎಲ್‌ಇಟಿ ಉಗ್ರ

ಶಸ್ತ್ರಾಸ್ತ ಜಪ್ತಿ ಮಾಡಲು ಕರೆದುಕೊಂಡು ಹೋಗಿದ್ದಾಗ ಬಂಧಿತ ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರನೊಬ್ಬ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
Last Updated 18 ಆಗಸ್ಟ್ 2022, 2:14 IST
ಶಸ್ತ್ರಾಸ್ತ ಜಪ್ತಿಗೆ ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ ಬಂಧಿತ ಎಲ್‌ಇಟಿ ಉಗ್ರ

ಮುಂಬೈ ದಾಳಿ ಸಂಚುಕೋರನಿಗೆ 15 ವರ್ಷ ಜೈಲು

ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ 2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಸಾಜಿದ್‌ ಮಜೀದ್‌ ಮೀರ್‌ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 25 ಜೂನ್ 2022, 14:37 IST
ಮುಂಬೈ ದಾಳಿ ಸಂಚುಕೋರನಿಗೆ 15 ವರ್ಷ ಜೈಲು
ADVERTISEMENT

ಕಾಶ್ಮೀರ: ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರನ ಎನ್‌ಕೌಂಟರ್‌

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 15 ಜೂನ್ 2022, 2:02 IST
ಕಾಶ್ಮೀರ: ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರನ ಎನ್‌ಕೌಂಟರ್‌

ಅಮರನಾಥ ಯಾತ್ರೆ ಮೇಲೆ ಪಾಕ್ ಉಗ್ರರ ಕಣ್ಣು; ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌–ಎ–ತಯಬಾ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಜೂನ್‌ 30ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Last Updated 14 ಜೂನ್ 2022, 2:50 IST
ಅಮರನಾಥ ಯಾತ್ರೆ ಮೇಲೆ ಪಾಕ್ ಉಗ್ರರ ಕಣ್ಣು; ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್

ಪುಲ್ವಾಮಾದಲ್ಲಿ ಎನ್‌ಕೌಂಟರ್‌; ಮೂವರು ಎಲ್ಇಟಿ ಉಗ್ರರು ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಶನಿವಾರ ತಡ ರಾತ್ರಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆ ದ್ರಬಗಾಮ್‌ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆದಿದೆ. ಉಗ್ರರು ಪರಾರಿಯಾಗದಂತೆ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿತ್ತು.
Last Updated 12 ಜೂನ್ 2022, 4:07 IST
ಪುಲ್ವಾಮಾದಲ್ಲಿ ಎನ್‌ಕೌಂಟರ್‌; ಮೂವರು ಎಲ್ಇಟಿ ಉಗ್ರರು ಬಲಿ
ADVERTISEMENT
ADVERTISEMENT
ADVERTISEMENT