ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Lewis Hamilton

ADVERTISEMENT

ಲೂಯಿಸ್‌ ಹ್ಯಾಮಿಲ್ಟನ್‌ಗೆ ಕೋವಿಡ್‌–19

ಏಳು ಬಾರಿಯ ಫಾರ್ಮುಲಾ ಒನ್‌ ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಅವರಲ್ಲಿ ಕೋವಿಡ್‌–19 ಇರುವುದು ದೃಢಪಟ್ಟಿದೆ. ಇದರಿಂದಾಗಿ ಅವರು ಈ ವಾರಾಂತ್ಯದಲ್ಲಿ ನಡೆಯಲಿರುವ ಸಕೀರ್ ಗ್ರ್ಯಾನ್‌ಪ್ರಿ ರೇಸ್‌ನಿಂದ ಹೊರಗುಳಿಯಲಿದ್ದಾರೆ ಎಂದು ಅವರು ಪ್ರತಿನಿಧಿಸುವ ತಂಡ ಮರ್ಸಿಡಿಸ್‌ ಎಎಂಜಿ ಪೆಟ್ರಾನ್ಸ್ ಹೇಳಿದೆ.
Last Updated 1 ಡಿಸೆಂಬರ್ 2020, 12:10 IST
ಲೂಯಿಸ್‌ ಹ್ಯಾಮಿಲ್ಟನ್‌ಗೆ ಕೋವಿಡ್‌–19

ವರ್ಣಭೇದ ವಿರುದ್ಧ ಹ್ಯಾಮಿಲ್ಟನ್‌ ದಿಟ್ಟ ನಡೆ

‘ನಾನು ವಿರಮಿಸುವುದಿಲ್ಲ; ಬಿಟ್ಟುಕೊಡುವುದೂ ಇಲ್ಲ. ನನಗೆ ಸರಿ ಎಂದು ಅನಿಸಿದ್ದನ್ನು ದಿಟ್ಟವಾಗಿ ಹೇಳಲು ಸಿಗುವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ...‌’
Last Updated 16 ಸೆಪ್ಟೆಂಬರ್ 2020, 19:30 IST
ವರ್ಣಭೇದ ವಿರುದ್ಧ ಹ್ಯಾಮಿಲ್ಟನ್‌ ದಿಟ್ಟ ನಡೆ

ಸ್ಪ್ಯಾನಿಷ್‌ ಗ್ರ್ಯಾನ್‌ ಪ್ರಿ: ಅಭ್ಯಾಸದಲ್ಲಿ ಮಿಂಚಿದ ಬೊತಾಸ್‌

ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಅವರನ್ನು ಹಿಂದಿಕ್ಕಿದ ವಾಲ್ಟೇರಿ ಬೊತಾಸ್‌ ಅವರು ಸ್ಪ್ಯಾನಿಷ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ವನ್‌ನ ಮೊದಲ ಸುತ್ತಿನ ಅಭ್ಯಾಸದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.
Last Updated 14 ಆಗಸ್ಟ್ 2020, 20:31 IST
ಸ್ಪ್ಯಾನಿಷ್‌ ಗ್ರ್ಯಾನ್‌ ಪ್ರಿ: ಅಭ್ಯಾಸದಲ್ಲಿ ಮಿಂಚಿದ ಬೊತಾಸ್‌

ಹ್ಮಾಮಿಲ್ಟನ್–ಬೊತಾಸ್: ಮರ್ಸಿಡಿಸ್ vs ಮರ್ಸಿಡಿಸ್

ಮೋಟರ್ ರೇಸಿಂಗ್‌ನಲ್ಲಿ ಹ್ಯಾಮಿಲ್ಟನ್‌ಗೆ ಸಾಟಿಯಾಗುವವರು ಯಾರೂ ಇಲ್ಲವೇ ಎಂಬ ಪ್ರಶ್ನೆ ರೇಸಿಂಗ್ ಟ್ರ್ಯಾಕ್ ಸುತ್ತ ಹರಿದಾಡುತ್ತಿದೆ. ಆರು ಬಾರಿಯ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್‌ ಅವರ ಸದ್ಯದ ಸಮರ್ಥ ಎದುರಾಳಿ ಫಿನ್ಲೆಂಡ್‌ನ ವಾಲ್ಟೆರಿ ಬೊತಾಸ್
Last Updated 22 ಜುಲೈ 2020, 19:30 IST
ಹ್ಮಾಮಿಲ್ಟನ್–ಬೊತಾಸ್: ಮರ್ಸಿಡಿಸ್ vs ಮರ್ಸಿಡಿಸ್

ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ ಪ್ರಶಸ್ತಿ : ದಾಖಲೆ ಸರಿಗಟ್ಟಿದ ಹ್ಯಾಮಿಲ್ಟನ್

ಮರ್ಸಿಡಿಸ್‌ ಚಾಲಕ ಲೂಯಿಸ್ ಹ್ಯಾಮಿಲ್ಟನ್, ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ ಫಾರ್ಮುಲಾ ಒನ್ ರ‍್ಯಾಲಿಯ ಪ್ರಶಸ್ತಿ ಸುತ್ತಿನಲ್ಲಿ ಮೊದಲಿಗರಾಗಿ ಹ್ಯಾಟ್ರಿಕ್ ಸಾಧಿಸಿದರು.
Last Updated 20 ಜುಲೈ 2020, 14:05 IST
ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ ಪ್ರಶಸ್ತಿ : ದಾಖಲೆ ಸರಿಗಟ್ಟಿದ ಹ್ಯಾಮಿಲ್ಟನ್

ಆಸ್ಟ್ರಿಯನ್ ಗ್ರ್ಯಾನ್‌ ಪ್ರಿ ಮೋಟರ್ ರೇಸ್: ಅಭ್ಯಾಸದಲ್ಲಿ ಮಿಂಚಿದ ಹ್ಯಾಮಿಲ್ಟನ್

ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿ ಮೋಟರ್‌ ರೇಸ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಹಾಲಿ ಫಾರ್ಮುಲಾ ಒನ್‌ ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಅಭ್ಯಾಸದಲ್ಲಿ ಮಿಂಚಿನ ಸಾಮರ್ಥ್ಯ ತೋರಿದ್ದಾರೆ.
Last Updated 3 ಜುಲೈ 2020, 16:49 IST
ಆಸ್ಟ್ರಿಯನ್ ಗ್ರ್ಯಾನ್‌ ಪ್ರಿ ಮೋಟರ್ ರೇಸ್: ಅಭ್ಯಾಸದಲ್ಲಿ ಮಿಂಚಿದ ಹ್ಯಾಮಿಲ್ಟನ್

ವರ್ಣ ತಾರತಮ್ಯ; ಪ್ರತಿಭಟನೆಯಲ್ಲಿ ಪಾಲ್ಗೊಂಡ ಹ್ಯಾಮಿಲ್ಟನ್‌

ವರ್ಣ ತಾರತಮ್ಯದ ವಿರುದ್ಧ ಲಂಡನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಫಾರ್ಮುಲಾ ಒನ್‌ ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಪಾಲ್ಗೊಂಡಿದ್ದಾರೆ.
Last Updated 22 ಜೂನ್ 2020, 8:55 IST
ವರ್ಣ ತಾರತಮ್ಯ; ಪ್ರತಿಭಟನೆಯಲ್ಲಿ ಪಾಲ್ಗೊಂಡ ಹ್ಯಾಮಿಲ್ಟನ್‌
ADVERTISEMENT

ಹ್ಯಾಮಿಲ್ಟನ್‌ಗೆ ರೇಸಿಂಗ್ ತಪ್ಪಿಸಿಕೊಳ್ಳುತ್ತಿರುವ ಕೊರಗಿ

ಕೊರೊನಾ ವೈರಸ್‌ಉಪಟಳದಿಂದಾಗಿ ವಿಶ್ವದೆಲ್ಲೆಡೆ ಎಲ್ಲ ಕ್ರೀಡಾ ಚಟುವಟಿಕೆಗಳೂ ಸ್ತಬ್ಧವಾಗಿವೆ.ಮೋಟಾರ್ ಸ್ಪೋರ್ಟ್ಸ್‌ ಕ್ಷೇತ್ರಕ್ಕೂ ಇದು ಬಿಟ್ಟಿಲ್ಲ.
Last Updated 28 ಏಪ್ರಿಲ್ 2020, 19:30 IST
ಹ್ಯಾಮಿಲ್ಟನ್‌ಗೆ ರೇಸಿಂಗ್ ತಪ್ಪಿಸಿಕೊಳ್ಳುತ್ತಿರುವ ಕೊರಗಿ

ಫಾರ್ಮುಲಾ ಒನ್‌: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡಿರುವ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಈ ಋತುವಿನ ಕೊನೆಯ ಫಾರ್ಮುಲಾ ಒನ್‌ ರೇಸ್‌ ಅಬುಧಾಬಿ ಗ್ರ್ಯಾನ್‌ ಪ್ರಿಯಲ್ಲೂ ಪಾರಮ್ಯ ಮೆರೆದಿದ್ದಾರೆ.
Last Updated 1 ಡಿಸೆಂಬರ್ 2019, 16:45 IST
ಫಾರ್ಮುಲಾ ಒನ್‌: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

ಫಾರ್ಮುಲಾ ಒನ್ ಕಾರ್ ರೇಸ್: ಶರವೇಗದ ಸರದಾರ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌

ಫಾರ್ಮುಲಾ ಒನ್‌ನಲ್ಲಿ ಪಾಲ್ಗೊಂಡ ಕಪ್ಪು ಜನಾಂಗದ ಮೊದಲ ಮತ್ತು ಏಕೈಕ ಚಾಲಕ ಎಂಬ ಹಿರಿಮೆ ಹೊಂದಿರುವ ಲೂಯಿಸ್‌ ಹ್ಯಾಮಿಲ್ಟನ್‌, ಮೋಟರ್‌ ಸ್ಪೋರ್ಟ್ಸ್‌ ಲೋಕದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ.
Last Updated 10 ನವೆಂಬರ್ 2019, 19:30 IST
ಫಾರ್ಮುಲಾ ಒನ್ ಕಾರ್ ರೇಸ್: ಶರವೇಗದ ಸರದಾರ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌
ADVERTISEMENT
ADVERTISEMENT
ADVERTISEMENT