ಪುಸ್ತಕ ಸಂಸ್ಕೃತಿಗೆ ಇದೋ ‘ಅಂಬೇಡ್ಕರ್ ಮಾರ್ಗ’
ದಲಿತ ಕೇರಿಯ ಮಕ್ಕಳಲ್ಲಿ ಪುಸ್ತಕಗಳ ಕೊರತೆ ಇರುವುದನ್ನು ಗುರುತಿಸಿದ ಈ ಉಪನ್ಯಾಸಕಿ, ಆ ಮಕ್ಕಳಿಗಾಗಿ ಲೈಬ್ರರಿಯನ್ನೇ ಶುರು ಮಾಡಿದರು. ಮಕ್ಕಳಿಗೆಲ್ಲ ಓದಿನ ರುಚಿ ಹಿಡಿಸಿದರು. ಅವರಿಗೀಗ ಊರೂರಿನಲ್ಲಿ ಇಂತಹ ಲೈಬ್ರರಿ ಶುರು ಮಾಡುವ ಉಮೇದು...Last Updated 12 ಡಿಸೆಂಬರ್ 2020, 19:30 IST