ಹುತಾತ್ಮ ಲೆಫ್ಟಿನೆಂಟ್ ಅರುಣ್ ಅವರ ಜೀವನಾಧಾರಿತ 'ಇಕ್ಕಿಸ್' ಚಿತ್ರ ತೆರೆಗೆ
War Biopic: ಶ್ರೀ ರಾಮ್ ರಾಘವನ್ ನಿರ್ದೇಶನದ, ಅಗಸ್ತ್ಯ ನಂದಾ ಅಭಿನಯದ ‘ಇಕ್ಕಿಸ್’ ಸಿನಿಮಾ ಪರಮವೀರ ಚಕ್ರ ವಿಜೇತ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನಾಧಾರಿತ ಕತೆಯಾಗಿದೆ. ಧರ್ಮೇಂದ್ರ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.Last Updated 3 ನವೆಂಬರ್ 2025, 10:11 IST