ನಾವು ನೋಡಿದ ಸಿನಿಮಾ: ‘ಲೈಫ್ ಜೊತೆ ಒಂದ್ ಸೆಲ್ಫಿ’ ಸರಿಯಾಗಿ ತೆಗೆದಿಲ್ಲ
ಸೆಲ್ಫಿ ಎಂಬುದು ಒಂದು ಗೀಳು ಎನ್ನುವವರಿದ್ದಾರೆ. ಆದರೆ, ‘ಸೆಲ್ಫಿ’ ಹುಚ್ಚನ್ನು ಒಳ್ಳೆಯ ಭಾವದಿಂದ ಕಂಡು, ‘ನಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನು ನಾವೇ ಸೆರೆಹಿಡಿಯುವುದು’ ಎಂದು ಭಾವಿಸೋಣ. ಆಗ, ದಿನಕರ್ ನಿರ್ದೇಶನದ ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ಸ್ಮರಣೀಯ ಕ್ಷಣಗಳು ಯಾವುವು ಎಂಬ ಪ್ರಶ್ನೆLast Updated 24 ಆಗಸ್ಟ್ 2018, 12:31 IST