ಬಸವ ಚಳವಳಿ ಸೋಲಲ್ಲ, ನಿರಂತರವಾಗಿರಲಿದೆ: ಜಯಮೃತ್ಯುಂಜಯ ಸ್ವಾಮೀಜಿ
Basavanna Legacy: ಬೆಂಗಳೂರು: ಬಸವ ಚಳವಳಿ ಸೋಲಲ್ಲ, ನಿರಂತರವಾಗಿರಲಿದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರುLast Updated 5 ಅಕ್ಟೋಬರ್ 2025, 7:49 IST