ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Lingayath Mahasabha

ADVERTISEMENT

ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಯತ್ನ ನಿಂತಿಲ್ಲ: ಈಶ್ವರ ಖಂಡ್ರೆ

Lingayat Religion: ‘ವೀರಶೈವ–ಲಿಂಗಾಯತ ಧರ್ಮ ಎಂದು ಧರ್ಮದ ಕಾಲಂನಲ್ಲಿ ಬರೆಯಿಸಬೇಕು ಎಂಬುದು ಮಹಾಸಭಾ ನಿಲುವು. ಆದರೆ, ಧರ್ಮದ ಕಾಲಂನಲ್ಲಿ ಸರ್ಕಾರ ಗುರುತಿಸಿದ ಧರ್ಮಗಳು ಮಾತ್ರ ಇರುವ ಕಾರಣ ವೀರಶೈವ ಲಿಂಗಾಯತರು ತಮ್ಮ ವಿವೇಚನೆ, ಆತ್ಮಸಾಕ್ಷಿಯಂತೆ ತಮ್ಮ ಧರ್ಮದ‌ ಹೆಸರು ಬರೆಯಿಸಬಹುದು’ -ಈಶ್ವರ ಖಂಡ್ರೆ
Last Updated 20 ಸೆಪ್ಟೆಂಬರ್ 2025, 13:59 IST
ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಯತ್ನ ನಿಂತಿಲ್ಲ: ಈಶ್ವರ ಖಂಡ್ರೆ

ಜಾತಿ ಸಮೀಕ್ಷೆ | ವೀರಶೈವ ಮಹಾಸಭಾ‌ದಿಂದ ಅನಗತ್ಯ ಗೊಂದಲ‌‌: ವಚನಾನಂದ ಸ್ವಾಮೀಜಿ

Lingayat Caste Survey: ವೀರಶೈವ ಲಿಂಗಾಯತ ಎಂದು ಬರೆಸಲು ಹೇಳುವುದರಿಂದ ಮಹಾಸಭಾ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಸೆಪ್ಟೆಂಬರ್ 17ರಂದು ಸಮುದಾಯ ಸಭೆಯಲ್ಲಿ ಏನು ನಮೂದು ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
Last Updated 16 ಸೆಪ್ಟೆಂಬರ್ 2025, 14:12 IST
ಜಾತಿ ಸಮೀಕ್ಷೆ | ವೀರಶೈವ ಮಹಾಸಭಾ‌ದಿಂದ ಅನಗತ್ಯ ಗೊಂದಲ‌‌: ವಚನಾನಂದ ಸ್ವಾಮೀಜಿ

ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ತೀರ್ಮಾನ: ಸಾಣೆಹಳ್ಳಿ ಶ್ರೀ

Lingayat Representation: ಮುಂಬರುವ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ಜಾತಿಯ ಕಾಲಂನಲ್ಲಿ ‘ಉಪಪಂಗಡ’ ದಾಖಲಿಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 5 ಆಗಸ್ಟ್ 2025, 10:21 IST
ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ತೀರ್ಮಾನ: ಸಾಣೆಹಳ್ಳಿ ಶ್ರೀ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಜಾಮದಾರ
Last Updated 14 ಜೂನ್ 2025, 16:02 IST
ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

12ನೇ ಶತಮಾನದಲ್ಲಿ ಕಲ್ಯಾಣವೇ ಕೈಲಾಸ: ಸಿದ್ರಾಮ ಯಳವಂತಗಿ

‘12ನೇ ಶತಮಾನದಲ್ಲಿ ಅಧ್ಯಾತ್ಮ ಹಸಿವಿದ್ದವರಿಗೆ ಕಲ್ಯಾಣವೇ ಕೈಲಾಸವಾಗಿತ್ತು’ ಎಂದು ಅನುಭವಿ ಸಿದ್ರಾಮ ಯಳವಂತಗಿ ಹೇಳಿದರು.
Last Updated 25 ಡಿಸೆಂಬರ್ 2024, 16:08 IST
12ನೇ ಶತಮಾನದಲ್ಲಿ ಕಲ್ಯಾಣವೇ ಕೈಲಾಸ: ಸಿದ್ರಾಮ ಯಳವಂತಗಿ

ವೀರಶೈವ –ಲಿಂಗಾಯತ ಬೇರೆಯಲ್ಲ, ಸವಾಲು ಎದುರಿಸಲು ಒಗ್ಗಟ್ಟಾಗಿರಿ: ಶಾಮನೂರು ಶಿವಶಂಕರಪ್ಪ

ವೀರಶೈವ ಲಿಂಗಾಯತ ಸಚಿವರು, ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ
Last Updated 6 ಜುಲೈ 2023, 23:30 IST
ವೀರಶೈವ –ಲಿಂಗಾಯತ ಬೇರೆಯಲ್ಲ, ಸವಾಲು ಎದುರಿಸಲು ಒಗ್ಗಟ್ಟಾಗಿರಿ: ಶಾಮನೂರು ಶಿವಶಂಕರಪ್ಪ

ಬಸವಕಲ್ಯಾಣ | ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಪಥ ಸಂಚಲನ ಆರಂಭ

ಜಾಗತಿಕ‌ ಲಿಂಗಾಯತ ಮಹಾಸಭಾ ವತಿಯಿಂದ ಇಲ್ಲಿ ಎರಡು‌ ದಿನ ನಡೆಯುವ ಲಿಂಗಾಯತ ಮಹಾ ಅಧಿವೇಶನ ಪೂರ್ವದಲ್ಲಿ ಶನಿವಾರ ಬೆಳಿಗ್ಗೆ ಬಸವಣ್ಣನವರ ಪರುಷಕಟ್ಟೆಯಿಂದ ಪಥ ಸಂಚಲನ ಆರಂಭಗೊಂಡಿತು. ಸಾವಿರಾರು ಜನರು ಪಾಲ್ಗೊಂಡರು.
Last Updated 4 ಮಾರ್ಚ್ 2023, 5:54 IST
ಬಸವಕಲ್ಯಾಣ | ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಪಥ ಸಂಚಲನ ಆರಂಭ
ADVERTISEMENT

VIDEO | ಹರಜಾತ್ರೆಯ ಸಂಭ್ರಮದಲ್ಲಿ ಜನಜಾಗೃತಿ ಸಮಾವೇಶ

Last Updated 16 ಜನವರಿ 2023, 5:27 IST
fallback

ಬೀದರ್‌ನಲ್ಲಿ ಲಿಂಗಾಯತ ಪ್ರಥಮ ಮಹಾಅಧಿವೇಶನ: ಮಹಾಸಭಾ ನಿರ್ಣಯ

ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ಬೀದರ್‌ನ ಬಸವಕಲ್ಯಾಣದಲ್ಲಿ ಜನವರಿ ಕೊನೆಯ ವಾರದಲ್ಲಿ ‘ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾಅಧಿವೇಶನ’ ನಡೆಸಲು ಜಾಗತಿಕ ಲಿಂಗಾಯತ ಮಹಾಸಭಾ ನಿರ್ಧರಿಸಿದೆ.
Last Updated 17 ಡಿಸೆಂಬರ್ 2022, 14:14 IST
ಬೀದರ್‌ನಲ್ಲಿ ಲಿಂಗಾಯತ ಪ್ರಥಮ ಮಹಾಅಧಿವೇಶನ: ಮಹಾಸಭಾ ನಿರ್ಣಯ

ಬಿ.ಎಸ್‌. ಯಡಿಯೂರಪ್ಪ ಹಿಂದೂ ಧರ್ಮದವರಲ್ಲ: ಲಿಂಗಾಯತರ ಮಹಾಸಭಾ

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಹಿಂದೂ ಧರ್ಮಕ್ಕೆ ಸೇರಿದವರಲ್ಲ. ಅವರು ಲಿಂಗಾಯತ ಧರ್ಮಕ್ಕೆ ಸೇರಿದವರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತರ ಮಹಾಸಭಾ ಹೇಳಿದೆ.
Last Updated 10 ನವೆಂಬರ್ 2022, 20:48 IST
ಬಿ.ಎಸ್‌. ಯಡಿಯೂರಪ್ಪ ಹಿಂದೂ ಧರ್ಮದವರಲ್ಲ: ಲಿಂಗಾಯತರ ಮಹಾಸಭಾ
ADVERTISEMENT
ADVERTISEMENT
ADVERTISEMENT