ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

Lingayath religion

ADVERTISEMENT

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯೇ ಮುಖ್ಯ ಗುರಿ: ಸ್ವಾಮೀಜಿಗಳ ಪ್ರತಿಪಾದನೆ

Lingayat Recognition: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ನಮ್ಮ ಮುಂದಿನ ಮುಖ್ಯ ಗುರಿ ಎಂದು ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಮೈದಾನದಲ್ಲಿ ಬುಧವಾರ ಸಂಜೆ ಕಿಕ್ಕಿರಿದು ಸೇರಿದ ಜನಸ್ತೋಮದ ನಡುವೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಘೋಷಿಸಿದರು.
Last Updated 3 ಸೆಪ್ಟೆಂಬರ್ 2025, 16:48 IST
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯೇ ಮುಖ್ಯ ಗುರಿ: ಸ್ವಾಮೀಜಿಗಳ ಪ್ರತಿಪಾದನೆ

ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ತೀರ್ಮಾನ: ಸಾಣೆಹಳ್ಳಿ ಶ್ರೀ

Lingayat Representation: ಮುಂಬರುವ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ಜಾತಿಯ ಕಾಲಂನಲ್ಲಿ ‘ಉಪಪಂಗಡ’ ದಾಖಲಿಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 5 ಆಗಸ್ಟ್ 2025, 10:21 IST
ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ತೀರ್ಮಾನ: ಸಾಣೆಹಳ್ಳಿ ಶ್ರೀ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಜಾಮದಾರ
Last Updated 14 ಜೂನ್ 2025, 16:02 IST
ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

ಡಿಕೆಶಿ ಅವರೇ, ಲಿಂಗಾಯತರ ಡ್ಯಾಂ ಗಟ್ಟಿ ಇದೆ, ಒಡೆಯುವ ಭ್ರಮೆ ನಿಮ್ಮದು: ಬೊಮ್ಮಾಯಿ

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಮುಖಂಡರ ನಡುವಿನ ವಾಕ್ಸಮರವೂ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
Last Updated 21 ಏಪ್ರಿಲ್ 2023, 13:38 IST
ಡಿಕೆಶಿ ಅವರೇ, ಲಿಂಗಾಯತರ ಡ್ಯಾಂ ಗಟ್ಟಿ ಇದೆ, ಒಡೆಯುವ ಭ್ರಮೆ ನಿಮ್ಮದು: ಬೊಮ್ಮಾಯಿ

ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ; ಕಾಂಗ್ರೆಸ್‌ ಮಾತು ಯಾರೂ ಒಪ್ಪಲ್ಲ–ವಿಜಯೇಂದ್ರ

ಹನೂರು (ಚಾಮರಾಜನಗರ): ‘ವೀರಶೈವ ಲಿಂಗಾಯತರನ್ನು ಕಾಂಗ್ರೆಸ್‌ ಯಾವ ರೀತಿ ನಡೆಸಿಕೊಂಡಿದೆ ಎಂಬುದು ಜನರಿಗೆ ಗೊತ್ತು. ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಇದನ್ನು ಯಾರೂ ಒಪ್ಪುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಹೇಳಿದರು.
Last Updated 21 ಏಪ್ರಿಲ್ 2023, 12:22 IST
ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ; ಕಾಂಗ್ರೆಸ್‌ ಮಾತು ಯಾರೂ ಒಪ್ಪಲ್ಲ–ವಿಜಯೇಂದ್ರ

ಒಕ್ಕಲಿಗ – ಲಿಂಗಾಯತರ ಮೀಸಲು ಕಸಿಯುತ್ತೀರೇ: ಕಾಂಗ್ರೆಸ್ಸಿಗರಿಗೆ ತೇಜಸ್ವಿ ಪ್ರಶ್ನೆ

‘ನೀವು ಮತ್ತೆ ಅಧಿಕಾರಕ್ಕೆ ಬಂದರೆ ಲಿಂಗಾಯತ– ಒಕ್ಕಲಿಗರಿಗೆ ನೀಡಿರುವ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತೀರೇ’ ಎಂದು ಕಾಂಗ್ರೆಸ್‌ ನಾಯಕರನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
Last Updated 28 ಮಾರ್ಚ್ 2023, 11:32 IST
ಒಕ್ಕಲಿಗ – ಲಿಂಗಾಯತರ ಮೀಸಲು ಕಸಿಯುತ್ತೀರೇ: ಕಾಂಗ್ರೆಸ್ಸಿಗರಿಗೆ ತೇಜಸ್ವಿ ಪ್ರಶ್ನೆ

ಲಿಂಗಾಯತ, ವೀರಶೈವರೆಲ್ಲ ಒಂದೇ: 3 ಬಿಅಡಿ 22 ಉಪಜಾತಿ ಸೇರಿಸಲು ಸರ್ಕಾರಕ್ಕೆ ಸಲಹೆ

‘ಪ್ರವರ್ಗ 3ಬಿ’ ಅಡಿ 22 ಉಪಜಾತಿ ಸೇರಿಸಲು ಸರ್ಕಾರಕ್ಕೆ ಸಲಹೆ
Last Updated 27 ಮಾರ್ಚ್ 2023, 19:33 IST
ಲಿಂಗಾಯತ, ವೀರಶೈವರೆಲ್ಲ ಒಂದೇ: 3 ಬಿಅಡಿ 22 ಉಪಜಾತಿ ಸೇರಿಸಲು ಸರ್ಕಾರಕ್ಕೆ ಸಲಹೆ
ADVERTISEMENT

ಲಿಂಗಾಯತ ‘ಸ್ವತಂತ್ರ ಧರ್ಮ’ ಬೆಂಬಲಿಸುವ ಪಕ್ಷಕ್ಕೆ ಮತ: ಚನ್ನಬಸವಾನಂದ ಸ್ವಾಮೀಜಿ

ಚನ್ನಬಸವಾನಂದ ಸ್ವಾಮೀಜಿ ಹೇಳಿಕೆ
Last Updated 12 ಫೆಬ್ರುವರಿ 2023, 5:25 IST
ಲಿಂಗಾಯತ ‘ಸ್ವತಂತ್ರ ಧರ್ಮ’ ಬೆಂಬಲಿಸುವ ಪಕ್ಷಕ್ಕೆ ಮತ: ಚನ್ನಬಸವಾನಂದ ಸ್ವಾಮೀಜಿ

ಮೀಸಲಾತಿ ಕೊಟ್ಟರೆ ವಿಜಯೋತ್ಸವ, ಇಲ್ಲವಾದರೆ ಬಂಡಾಯ: ಮೃತ್ಯುಂಜಯ ಸ್ವಾಮೀಜಿ

ಚನ್ನಮ್ಮನ ಸಮಾಧಿ ಸ್ಥಳದಿಂದ ಸುವರ್ಣ ಸೌಧಕ್ಕೆ ಪಾದಯಾತ್ರೆ ಆರಂಭ
Last Updated 21 ಡಿಸೆಂಬರ್ 2022, 6:50 IST
ಮೀಸಲಾತಿ ಕೊಟ್ಟರೆ ವಿಜಯೋತ್ಸವ, ಇಲ್ಲವಾದರೆ ಬಂಡಾಯ: ಮೃತ್ಯುಂಜಯ ಸ್ವಾಮೀಜಿ

ಬೀದರ್‌ನಲ್ಲಿ ಲಿಂಗಾಯತ ಪ್ರಥಮ ಮಹಾಅಧಿವೇಶನ: ಮಹಾಸಭಾ ನಿರ್ಣಯ

ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ಬೀದರ್‌ನ ಬಸವಕಲ್ಯಾಣದಲ್ಲಿ ಜನವರಿ ಕೊನೆಯ ವಾರದಲ್ಲಿ ‘ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾಅಧಿವೇಶನ’ ನಡೆಸಲು ಜಾಗತಿಕ ಲಿಂಗಾಯತ ಮಹಾಸಭಾ ನಿರ್ಧರಿಸಿದೆ.
Last Updated 17 ಡಿಸೆಂಬರ್ 2022, 14:14 IST
ಬೀದರ್‌ನಲ್ಲಿ ಲಿಂಗಾಯತ ಪ್ರಥಮ ಮಹಾಅಧಿವೇಶನ: ಮಹಾಸಭಾ ನಿರ್ಣಯ
ADVERTISEMENT
ADVERTISEMENT
ADVERTISEMENT