ಪದೇ ಪದೇ ಒಣಗುವುದು, ರಕ್ತ ಬರುವುದು: ತುಟಿ ಆರೈಕೆ ಹೀಗಿರಲಿ
Dry Lips Care: ತುಟಿಗಳು ಮುಖದ ಸೌಂದರ್ಯಕ್ಕೆ ಮಾತ್ರವಲ್ಲದೆ ಆರೋಗ್ಯದ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತವೆ. ಆದರೆ ಚಳಿ ಅಥವಾ ಬಿಸಿಲಿನ ಸಮಯದಲ್ಲಿ ತುಟಿಗಳು ಒಣಗುವುದು, ಒರಟಾಗುವುದು ಹಾಗೂ ಬಿರುಕು ಬೀಳುವುದು ಬಹಳ ಸಾಮಾನ್ಯ ಸಮಸ್ಯೆ. Last Updated 20 ಡಿಸೆಂಬರ್ 2025, 7:34 IST