ಸಾಹಿತಿ, ವಿದ್ವಾಂಸರನ್ನು ಗುಲಾಮರಾಗಿಸಿಕೊಂಡ ಕಾಂಗ್ರೆಸ್: ವಿ.ಸುನಿಲ್‌ಕುಮಾರ್
ಕಾಂಗ್ರೆಸ್ ಸರ್ಕಾರ ಸಾಹಿತಿಗಳು ಮತ್ತು ವಿದ್ವಾಂಸರನ್ನು ತನ್ನ ಧೋರಣೆಯ ಗುಲಾಮರನ್ನಾಗಿಸಿಕೊಂಡಿದೆ ಎಂದು ಶಾಸಕ ಹಾಗೂ ಬಿಜೆಪಿ ಪ್ರಧಾನಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಕಿಡಿಕಾರಿದ್ದಾರೆ.Last Updated 16 ಜೂನ್ 2024, 11:40 IST