ಸೇನಾ ಸಲಕರಣೆಗಳ ಸಾಗಣೆ: ಭಾರತಕ್ಕೆ ಸಿ–130ಜೆ ನೀಡಲು ಮುಂದಾದ ಲಾಕ್ಹೀಡ್
ಸೇನಾ ಸಲಕರಣೆಗಳ ಸಾಗಣೆಗಾಗಿ 80 ವಿಮಾನಗಳ ಖರೀದಿಗೆ ಭಾರತ ಸಿದ್ಧತೆ ನಡೆಸುತ್ತಿದ್ದು, ಅಮೆರಿಕದ ಪ್ರಮುಖ ಏರೊಸ್ಪೇಸ್ ಕಂಪನಿ ಲಾಕ್ಹೀಡ್ ಮಾರ್ಟಿನ್ ತನ್ನ ಸಿ–130ಜೆ ಸೂಪರ್ ಹೆರ್ಕ್ಯುಲಸ್ ನೀಡಲು ಮುಂದೆ ಬಂದಿದೆ.Last Updated 28 ಡಿಸೆಂಬರ್ 2025, 16:02 IST