ರಾಜಭವನಕ್ಕೆ ಕನ್ನಡದ ಹೆಸರಿರಲಿ: ಜಾಗೃತ ಕರ್ನಾಟಕ ಸಂಘಟನೆ ಒತ್ತಾಯ
Raj Bhavan Renaming: ‘ರಾಜಭವನ’ವನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ತಡೆ ಒಡ್ಡಬೇಕು ಮತ್ತು ‘ರಾಜ್ಯಭವನ’ ಎಂದು ಬದಲಿಸಬೇಕು ಎಂದು ಜಾಗೃತ ಕರ್ನಾಟಕ ಸಂಘಟನೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.Last Updated 30 ಜನವರಿ 2026, 15:46 IST