ಗುರುವಾರ, 3 ಜುಲೈ 2025
×
ADVERTISEMENT

Lok Sabha by Elections

ADVERTISEMENT

ಸಮಯ ಬಂದಾಗ ನೋಡೋಣ: ರಾಜಕೀಯ ಪ್ರವೇಶದ ಬಗ್ಗೆ ರಾಬರ್ಟ್‌ ವಾದ್ರಾ

ವಯನಾಡ್‌ ಲೋಕಸಭಾ ಉಪಚುನಾವಣೆಯಲ್ಲಿ 3.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಪತ್ನಿ ಪ್ರಿಯಾಂಕಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿರುವ ರಾಬರ್ಟ್ ವಾದ್ರಾ, ಪ್ರಿಯಾಂಕಾ ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ವಯನಾಡ್ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
Last Updated 23 ನವೆಂಬರ್ 2024, 9:44 IST
ಸಮಯ ಬಂದಾಗ ನೋಡೋಣ: ರಾಜಕೀಯ ಪ್ರವೇಶದ ಬಗ್ಗೆ ರಾಬರ್ಟ್‌ ವಾದ್ರಾ

ಪ್ರಿಯಾಂಕಾ ಗಾಂಧಿ ವಯನಾಡ್‌ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ: LDF

ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿದೆ. ಎಲ್‌ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 19 ಅಕ್ಟೋಬರ್ 2024, 10:15 IST
ಪ್ರಿಯಾಂಕಾ ಗಾಂಧಿ ವಯನಾಡ್‌ನಲ್ಲೇ ಉಳಿಯುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ: LDF

ಬಿಸಿಲು: ಸುಗಮ ಮತದಾನಕ್ಕೆ ವ್ಯವಸ್ಥೆ

ಪ್ರಥಮ ಚಿಕಿತ್ಸಾ ಕಿಟ್‌, ಒಆರ್‌ಎಸ್‌ ಪೊಟ್ಟಣಗಳ ಪೂರೈಕೆ: ನೆರಳಿನ ಸೌಲಭ್ಯ ಕಲ್ಪಿಸಲು ಆದ್ಯತೆ
Last Updated 6 ಮೇ 2024, 5:17 IST
ಬಿಸಿಲು: ಸುಗಮ ಮತದಾನಕ್ಕೆ ವ್ಯವಸ್ಥೆ

ಎಂಥಾ ಮಾತು

ಎಂಥಾ ಮಾತು
Last Updated 16 ಏಪ್ರಿಲ್ 2024, 20:15 IST
ಎಂಥಾ ಮಾತು

LS polls: ಗೋವಾ ಸೇರಿ ವಿವಿಧ ರಾಜ್ಯಗಳ 6 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಗೋವಾ, ಮಧ್ಯಪ್ರದೇಶ ಸೇರಿದಂತೆ ದಾದ್ರಾ ಮತ್ತು ನಗರ್‌ ಹವೇಲಿ ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿರುವ ಆರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಇಂದು (ಶನಿವಾರ) ಪ್ರಕಟಿಸಿದೆ.
Last Updated 6 ಏಪ್ರಿಲ್ 2024, 9:02 IST
LS polls: ಗೋವಾ ಸೇರಿ ವಿವಿಧ ರಾಜ್ಯಗಳ 6 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಇಟಾನಗರ: ಒಂದೇ ಮತಕ್ಕಾಗಿ ಅಧಿಕಾರಿಗಳ 40 ಕಿ.ಮೀ. ಕಾಲ್ನಡಿಗೆ

ಚೀನಾ ಗಡಿ ಸಮೀಪ ಇರುವ ಅರುಣಾಚಲ ಪ್ರದೇಶದ ಮಲೋಗಾಮ್ ಗ್ರಾಮದಲ್ಲಿರುವ ಏಕೈಕ ಮತದಾರೆಗಾಗಿ ಚುನಾವಣಾ ಬೂತ್‌ ಸ್ಥಾಪಿಸಲು ಅಧಿಕಾರಿಗಳ ತಂಡ 40 ಕಿ.ಮಿ ದುರ್ಗಮ ಹಾದಿಯನ್ನು ಕ್ರಮಿಸಲಿದೆ.
Last Updated 27 ಮಾರ್ಚ್ 2024, 12:26 IST
ಇಟಾನಗರ: ಒಂದೇ ಮತಕ್ಕಾಗಿ ಅಧಿಕಾರಿಗಳ 40 ಕಿ.ಮೀ. ಕಾಲ್ನಡಿಗೆ

ಅಮಾನತುಗೊಂಡಿದ್ದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಕಾಂಗ್ರೆಸ್‌ಗೆ ಸೇರ್ಪಡೆ

ಬಹುಜನ ಸಮಾಜ ಪಕ್ಷದಿಂದ ಅಮಾನತುಗೊಂಡಿದ್ದ ಸಂಸದ ಡ್ಯಾನಿಶ್ ಅಲಿ ಇಂದು (ಬುಧವಾರ) ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.
Last Updated 20 ಮಾರ್ಚ್ 2024, 12:27 IST
ಅಮಾನತುಗೊಂಡಿದ್ದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಕಾಂಗ್ರೆಸ್‌ಗೆ ಸೇರ್ಪಡೆ
ADVERTISEMENT

₹25 ಸಾವಿರ ಕೋಟಿ ಕಪ್ಪು ಹಣ ದೇಶಕ್ಕೆ ವಾಪಾಸ್‌ ಬಂದಿದೆ: ಗಣೇಶ್‌ ಕಾರ್ಣಿಕ್‌

‘ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಠೇವಣಿ ಇಟ್ಟಿದ್ದ ₹ 25 ಸಾವಿರ ಕೋಟಿಗಳಷ್ಟು ಕಪ್ಪು ಹಣ ಬೇರೆ ಬೇರೆ ರೂಪಗಳಲ್ಲಿ ದೇಶಕ್ಕೆ ವಾಪಾಸ್‌ ಬಂದಿದೆ’ ಎಂದು ಬಿಜೆಪಿ ಮುಖಂಡ ಗಣೇಶ ಕಾರ್ಣಿಕ್‌ ತಿಳಿಸಿದರು.
Last Updated 20 ಮಾರ್ಚ್ 2024, 12:02 IST
₹25 ಸಾವಿರ ಕೋಟಿ ಕಪ್ಪು ಹಣ ದೇಶಕ್ಕೆ ವಾಪಾಸ್‌ ಬಂದಿದೆ: ಗಣೇಶ್‌ ಕಾರ್ಣಿಕ್‌

ತಮಿಳರಿಗೆ ಅವಮಾನ ಆರೋಪ: ಶೋಭಾ ವಿರುದ್ಧ ಚು. ಆಯೋಗಕ್ಕೆ ದೂರು ನೀಡಿದ ಡಿಎಂಕೆ

ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ತಮಿಳುನಾಡು ಕಾರಣ ಎಂದು ಹೇಳಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Last Updated 20 ಮಾರ್ಚ್ 2024, 8:29 IST
ತಮಿಳರಿಗೆ ಅವಮಾನ ಆರೋಪ: ಶೋಭಾ ವಿರುದ್ಧ ಚು. ಆಯೋಗಕ್ಕೆ ದೂರು ನೀಡಿದ ಡಿಎಂಕೆ

ಪುತ್ರನಿಗೆ ಟಿಕೆಟ್‌ ಸಿಗದಿದ್ದರೆ ಶಿವಮೊಗ್ಗದಿಂದ ನಾನು ಸ್ಪರ್ಧಿಸುವೆ: ಈಶ್ವರಪ್ಪ

ಈಗಲೂ ಹಾವೇರಿಯಿಂದ ಪುತ್ರನಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ' ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 13 ಮಾರ್ಚ್ 2024, 14:40 IST
ಪುತ್ರನಿಗೆ ಟಿಕೆಟ್‌ ಸಿಗದಿದ್ದರೆ ಶಿವಮೊಗ್ಗದಿಂದ ನಾನು ಸ್ಪರ್ಧಿಸುವೆ: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT