ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Lokpal Bill

ADVERTISEMENT

ಲೋಕಪಾಲ್‌ಗೆ ಆಗ್ರಹಿಸಿ ಅಣ್ಣಾ ಉಪವಾಸ

ಮಹಾರಾಷ್ಟ್ರ ಸರ್ಕಾರದಿಂದ ಲೋಕಪಾಲ್ ಜಾರಿ ಹಾಗೂ ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸದ್ದನ್ನು ‌ಖಂಡಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
Last Updated 30 ಜನವರಿ 2019, 20:15 IST
ಲೋಕಪಾಲ್‌ಗೆ ಆಗ್ರಹಿಸಿ ಅಣ್ಣಾ ಉಪವಾಸ

ಲೋಕಪಾಲಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಲೋಕಪಾಲ ಮಸೂದೆ ಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು ನೆಹರೂ ಕ್ರೀಡಾಂಗಣದ ಮುಂಭಾಗ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 30 ಜನವರಿ 2019, 14:31 IST
ಲೋಕಪಾಲಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಲೋಕಪಾಲ ನೇಮಕಾತಿ: ಮೋದಿ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದಕ್ಕೆ ಇದೆ ದಾಖಲೆ

ಒಂದು ಸಭೆ ನಡೆಸಲು 45 ತಿಂಗಳು ತೆಗೆದುಕೊಂಡ ಕೇಂದ್ರ
Last Updated 31 ಡಿಸೆಂಬರ್ 2018, 12:00 IST
ಲೋಕಪಾಲ ನೇಮಕಾತಿ: ಮೋದಿ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದಕ್ಕೆ ಇದೆ ದಾಖಲೆ

ಲೋಕಪಾಲ ಜಾರಿಗೆ ಹಿರೇಮಠ ಆಗ್ರಹ

ಸುಪ್ರಿಂಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರ್ಕಾರ ತಕ್ಷಣವೇ ಲೋಕಪಾಲ ನೇಮಿಸಬೇಕು. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿರುವ ಸಿಬಿಐ ನಿರ್ದೇಶಕರನ್ನು ಬದಲಿಸಬೇಕು ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಎಸ್‌.ಆರ್. ಹಿರೇಮಠ ಒತ್ತಾಯಿಸಿದರು.
Last Updated 4 ಸೆಪ್ಟೆಂಬರ್ 2018, 14:33 IST
ಲೋಕಪಾಲ ಜಾರಿಗೆ ಹಿರೇಮಠ ಆಗ್ರಹ

ಲೋಕಪಾಲ್‌ ಕಾಯ್ದೆ ಜಾರಿಗೆ ಕೇಂದ್ರದ ನಿರಾಸಕ್ತಿ

ಲೋಕಪಾಲ್‌ ಕಾಯ್ದೆಯನ್ನು ಪ್ರಸ್ತುತ ಕೇಂದ್ರ ಸರ್ಕಾರ ತನ್ನ ಅವಧಿ ಮುಗಿಯುತ್ತಾ ಬಂದರೂ ಜಾರಿಗೊಳಿಸಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‍ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
Last Updated 15 ಆಗಸ್ಟ್ 2018, 19:30 IST
fallback

ಲೋಕಪಾಲ್‌ ಸಭೆ ಬಹಿಷ್ಕರಿಸಿ ಮೋದಿಗೆ ಖರ್ಗೆ ಪತ್ರ

ಲೋಕಪಾಲ್‌ ಆಯ್ಕೆ ಸಮಿತಿ ಸಭೆ ಬಹಿಷ್ಕರಿಸಿರುವುದಾಗಿ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 19 ಜುಲೈ 2018, 15:41 IST
ಲೋಕಪಾಲ್‌ ಸಭೆ ಬಹಿಷ್ಕರಿಸಿ ಮೋದಿಗೆ ಖರ್ಗೆ ಪತ್ರ
ADVERTISEMENT
ADVERTISEMENT
ADVERTISEMENT
ADVERTISEMENT