ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

long Jump

ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಹೀಟ್ಸ್‌ನಲ್ಲಿ ಹೊರಬಿದ್ದ ಅಲ್ಡ್ರಿನ್‌, ಪಾರುಲ್

ಲಾಂಗ್‌ಜಂಪ್‌, ಸ್ಟೀಪಲ್‌ಚೇಸ್‌ನಲ್ಲಿ ನಿರಾಸೆ
Last Updated 4 ಆಗಸ್ಟ್ 2024, 14:10 IST
ಪ್ಯಾರಿಸ್‌ ಒಲಿಂಪಿಕ್ಸ್‌: ಹೀಟ್ಸ್‌ನಲ್ಲಿ ಹೊರಬಿದ್ದ ಅಲ್ಡ್ರಿನ್‌, ಪಾರುಲ್

Video | ಚೀನಾದಲ್ಲಿ ಆಳ್ವಾಸ್‌ನ ಭವಾನಿ ‘ಕಂಚಿನ ಒಡತಿ’

ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭವಾನಿ ಯಾದವ್‌ ಕಂಚಿನ ಪದಕ ಗೆಲ್ಲುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
Last Updated 12 ಆಗಸ್ಟ್ 2023, 15:25 IST
Video | ಚೀನಾದಲ್ಲಿ ಆಳ್ವಾಸ್‌ನ ಭವಾನಿ ‘ಕಂಚಿನ ಒಡತಿ’

ಲಾಂಗ್‌ ಜಂಪ್‌: ಮಂಗಳೂರು ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ಆಳ್ವಾಸ್‌ ವಿದ್ಯಾರ್ಥಿನಿ

ಈ ಬಾರಿ ಭಾರತರಿಂದ ತೆರಳಿದ ಒಟ್ಟು 85 ಕ್ರೀಡಾಪಟುಗಳಲ್ಲಿ ಮಂಗಳೂರು ವಿವಿಯ ಒಂಬತ್ತು ಮಂದಿ ಇದ್ದಾರೆ. ಲಾಂಗ್‌ಜಂಪ್‌ನ ಅರ್ಹತಾ ಸುತ್ತಿನಲ್ಲಿ ಭಾರತದ ಮೆರಾಲ್ ಮನೀಶಾ ಹೊರಬಿದ್ದ ನಂತರ ಭವಾನಿ ಒಬ್ಬರೇ ಭಾರತದ ಭರವಸೆಯಾಗಿದ್ದರು.
Last Updated 4 ಆಗಸ್ಟ್ 2023, 2:37 IST
ಲಾಂಗ್‌ ಜಂಪ್‌: ಮಂಗಳೂರು ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ಆಳ್ವಾಸ್‌ ವಿದ್ಯಾರ್ಥಿನಿ

Paris Diamond League: ಲಾಂಗ್‌ಜಂಪ್‌ನಲ್ಲಿ ಭಾರತದ ಶ್ರೀಶಂಕರ್‌ಗೆ ಮೂರನೇ ಸ್ಥಾನ

ಫ್ರಾನ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಪ್ಯಾರಿಸ್ ಡೈಮಂಡ್ ಲೀಗ್ ಕೂಟದಲ್ಲಿ ಭಾರತದ ಲಾಂಗ್‌ಜಂಪ್ ಅಥ್ಲೀಟ್ ಮುರಳಿ ಶ್ರೀಶಂಕರ್ ಮೂರನೇ ಸ್ಥಾನ ಜಯಿಸಿದ್ದಾರೆ.
Last Updated 10 ಜೂನ್ 2023, 5:12 IST
Paris Diamond League: ಲಾಂಗ್‌ಜಂಪ್‌ನಲ್ಲಿ ಭಾರತದ ಶ್ರೀಶಂಕರ್‌ಗೆ ಮೂರನೇ ಸ್ಥಾನ

ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಚಿನ್ನ

ಭಾರತದ ಲಾಂಗ್‌ಜಂಪ್‌ ಅಥ್ಲೀಟ್‌ ಮುರಳಿ ಶ್ರೀಶಂಕರ್ ಅವರು ಅಮೆರಿಕದ ಚುಲುವಿಸ್ತಾದಲ್ಲಿ ನಡೆದ ಎಂವಿಎ ಹೈ ಪರ್ಫಾರ್ಮನ್ಸ್ ಅಥ್ಲೆಟಿಕ್ಸ್ ಕೂಟ 1ರಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
Last Updated 1 ಮೇ 2023, 19:12 IST
ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಚಿನ್ನ

ಲಾಂಗ್‌ಜಂಪ್‌: ಜೆಸ್ವಿನ್‌ಗೆ ಚಿನ್ನ

ಭಾರತದ ಲಾಂಗ್‌ಜಂಪ್‌ ಸ್ಪರ್ಧಿ ಜೆಸ್ವಿನ್‌ ಆಲ್ಡ್ರಿನ್‌ ಅವರು ಲಿಕ್‌ಟೆನ್‌ಸ್ಟೈನ್‌ನಲ್ಲಿ ನಡೆದ ಮೂರನೇ ಗೋಲ್ಡನ್‌ ಫ್ರೈ ಸೀರಿಸ್‌ ಅಥ್ಲೆಟಿಕ್‌ ಕೂಟದಲ್ಲಿ ಚಿನ್ನ ಗೆದ್ದರು.
Last Updated 12 ಸೆಪ್ಟೆಂಬರ್ 2022, 15:37 IST
fallback

CWG 2022: ಪುರುಷರ ಲಾಂಗ್ ಜಂಪ್‌ನಲ್ಲಿ ಭಾರತದ ಶ್ರೀಶಂಕರ್‌ಗೆ ಬೆಳ್ಳಿ

ಕಾಮನ್‌ವೆಲ್ತ್‌ ಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿದ್ದ ಮುರಳಿ ಶ್ರೀಶಂಕರ್‌ ನಿರಾಸೆ ಉಂಟುಮಾಡಲಿಲ್ಲ. ಪುರುಷರ ಲಾಂಗ್‌ಜಂಪ್‌ನಲ್ಲಿ ಬೆಳ್ಳಿಯೆಡೆಗೆ ಜಿಗಿದು ಐತಿಹಾಸಿಕ ಸಾಧನೆ ಮಾಡಿದರು.
Last Updated 5 ಆಗಸ್ಟ್ 2022, 13:36 IST
CWG 2022: ಪುರುಷರ ಲಾಂಗ್ ಜಂಪ್‌ನಲ್ಲಿ ಭಾರತದ ಶ್ರೀಶಂಕರ್‌ಗೆ ಬೆಳ್ಳಿ
ADVERTISEMENT

commonwealth games 2022: ಲಾಂಗ್‌ಜಂಪ್‌ ಫೈನಲ್‌ಗೆ ಮುರಳಿ, ಯಹ್ಯಾ

ಉತ್ತಮ ಸಾಮರ್ಥ್ಯ ತೋರಿದ ಭಾರತದ ಮುರಳಿ ಶ್ರೀಶಂಕರ್‌ ಮತ್ತು ಮುಹಮ್ಮದ್ ಅನೀಸ್‌ ಯಹ್ಯಾ ಅವರು ಕ್ರೀಡಾಕೂಟದ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟರು.
Last Updated 2 ಆಗಸ್ಟ್ 2022, 13:33 IST
commonwealth games 2022: ಲಾಂಗ್‌ಜಂಪ್‌ ಫೈನಲ್‌ಗೆ ಮುರಳಿ, ಯಹ್ಯಾ

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ | ಲಾಂಗ್‌ಜಂಪ್‌; ಶ್ರೀಶಂಕರ್‌ಗೆ ಏಳನೇ ಸ್ಥಾನ

ಫೈನಲ್‌ನಲ್ಲಿ ನಿರಾಸೆ
Last Updated 17 ಜುಲೈ 2022, 13:33 IST
ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ | ಲಾಂಗ್‌ಜಂಪ್‌; ಶ್ರೀಶಂಕರ್‌ಗೆ ಏಳನೇ ಸ್ಥಾನ

ಲಾಂಗ್‌ಜಂಪ್‌: ರಾಜ್ಯದ ಐಶ್ವರ್ಯಗೆ ಮತ್ತೊಂದು ಚಿನ್ನ

ಕರ್ನಾಟಕದ ಐಶ್ವರ್ಯ ಬಾಬು ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ನಲ್ಲಿ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಟ್ಟರು.
Last Updated 14 ಜೂನ್ 2022, 20:05 IST
ಲಾಂಗ್‌ಜಂಪ್‌: ರಾಜ್ಯದ ಐಶ್ವರ್ಯಗೆ ಮತ್ತೊಂದು ಚಿನ್ನ
ADVERTISEMENT
ADVERTISEMENT
ADVERTISEMENT