ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lord Ayyappa

ADVERTISEMENT

ಶಬರಿಮಲೆ: 18 ಮೆಟ್ಟಿಲುಗಳ ಪಕ್ಕ ಶಿಲಾಸ್ತಂಭ– ವ್ಯಾಪಕ ಟೀಕೆ

ಶಬರಿಮಲೆಯಲ್ಲಿ ಸಮರ್ಪಕ ನಿರ್ವಹಣೆ ಇಲ್ಲ ಎಂದು ಆರೋಪಿಸಿ ಯಾತ್ರಿಗಳು ಪ್ರತಿಭಟನೆ ನಡೆಸಿದ್ದು ಒಂದೆಡೆಯಾದರೆ, ದೇವಸ್ಥಾನದ 18 ಮೆಟ್ಟಿಲುಗಳ ಇಕ್ಕೆಲದಲ್ಲಿ ಶಿಲಾಸ್ತಂಭಗಳನ್ನು ಅಳವಡಿಸಿರುವುದಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
Last Updated 14 ಡಿಸೆಂಬರ್ 2023, 16:34 IST
ಶಬರಿಮಲೆ: 18 ಮೆಟ್ಟಿಲುಗಳ ಪಕ್ಕ ಶಿಲಾಸ್ತಂಭ– ವ್ಯಾಪಕ ಟೀಕೆ

ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ 'ಅಯ್ಯಪ್ಪ' ಪೋಸ್ಟರ್; ವ್ಯಾಪಕ ಟೀಕೆ

ಕೇರಳದ ತ್ರಿಶ್ಶೂರ್ ಜಿಲ್ಲೆಯಶ್ರೀ ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ ಶಬರಿಮಲೆ ಅಯ್ಯಪ್ಪನನ್ನು ಚಿತ್ರಿಸಿರುವ ಪೋಸ್ಟರ್ ವಿವಾದಕ್ಕೀಡಾಗಿದೆ.
Last Updated 26 ಜೂನ್ 2019, 10:03 IST
ಕೇರಳ ವರ್ಮ ಕಾಲೇಜಿನಲ್ಲಿ ಅಸಭ್ಯ ರೀತಿಯಲ್ಲಿ 'ಅಯ್ಯಪ್ಪ' ಪೋಸ್ಟರ್; ವ್ಯಾಪಕ ಟೀಕೆ

ಅಯ್ಯಪ್ಪನಿಂದ ಸಿ.ಎಂ: ಎಚ್‌ಡಿಕೆ

‘ನಾನು ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾಗಿದ್ದು, ಆತನ ಆಶೀರ್ವಾದದಿಂದಲೇ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಲಭಿಸಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Last Updated 28 ಜುಲೈ 2018, 19:30 IST
ಅಯ್ಯಪ್ಪನಿಂದ ಸಿ.ಎಂ: ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT