ಲಹರಿ: ಅವನ ಒಲವಿನ ಬಲೆಯಲಿ ಸೆಳೆಯುತ ಕುಣಿಸಿದ ಕೆಂಪು ಗುಲಾಬಿಗೆ...
Romantic Love Story: ನನ್ನಿಷ್ಟದ ಕೆಂಪು ಗುಲಾಬಿ ಮೂಲಕ ಬದುಕಿಗೆ ಬಂದವನು ಅವನು. ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತು ಮುಳ್ಳಿನ ಗಿಡದಲ್ಲೂ ಅರಳುವ ಚೆಂದದ ಗುಲಾಬಿಯಂತೆ, ಬದುಕ ಕಷ್ಟಗಳಿಗೆ ಬೆನ್ನೆಲುಬಾಗಿ ಬಾಳ ಬೆಳಗಿಸುತ್ತಿದ್ದಾನೆ.Last Updated 7 ಫೆಬ್ರುವರಿ 2026, 6:55 IST