ಬೆಂಗಳೂರಲ್ಲಿ ತಾಪಮಾನ ಕುಸಿತ: ಚಳಿಗೆ ನಡುಗಲಾರಂಭಿಸಿದ ಜನ
ಬೆಂಗಳೂರು: ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಚಳಿ ಹೆಚ್ಚಲಾರಂಭಿಸಿದೆ. ಇದರಿಂದಾಗಿ ಜನರು ಮುಂಜಾನೆ ಹಾಗೂ ಸಂಜೆ ವೇಳೆ ಥಂಡಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. Last Updated 30 ನವೆಂಬರ್ 2024, 23:30 IST