ವಾರಕ್ಕೆ 90 ಗಂಟೆಗಳ ಕೆಲಸ: ಉದ್ಯಮಿ ಆದಾರ್ ಪೂನಾವಾಲಾ ಪ್ರತಿಕ್ರಿಯೆ ಹೀಗಿತ್ತು..
ಎಲ್‌ಅಂಡ್‌ಟಿ ಕಂಪನಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರ ವಾರಕ್ಕೆ 90 ಗಂಟೆಗಳ ದುಡಿಮೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸೀರಂ ಕಂಪನಿಯ ಸಿಇಒ ಆದಾರ್ ಪೂನಾವಾಲಾ, ‘ಭಾನುವಾರದಂದು ನನ್ನನ್ನೇ ನೋಡುತ್ತಾ ಕುಳಿತಿರಲು ನನ್ನ ಪತ್ನಿ ಇಷ್ಟಪಡುತ್ತಾಳೆ’ ಎಂದು ಹೇಳಿದ್ದಾರೆ.Last Updated 12 ಜನವರಿ 2025, 10:55 IST