ಗುರುವಾರ, 21 ಆಗಸ್ಟ್ 2025
×
ADVERTISEMENT

Lunar

ADVERTISEMENT

ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

Biggest Piece Of Mars On Earth : 25 ಕೆ.ಜಿ ತೂಕದ (54 ಪೌಂಡ್) ಶಿಲೆಯೊಂದನ್ನು ನ್ಯೂಯಾರ್ಕ್‌ನಲ್ಲಿ ಇದೇ ಬುಧವಾರ ಹರಾಜು ಹಾಕಲಾಗುತ್ತದೆ. ಈ ಶಿಲೆಯ ಬೆಲೆ ₹17 ಕೋಟಿಯಿಂದ ₹34 ಕೋಟಿಯಷ್ಟು ಆಗಲಿದೆ (2ರಿಂದ 4 ಮಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ.
Last Updated 14 ಜುಲೈ 2025, 0:30 IST
ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಚಂದ್ರನ ಮತ್ತೊಂದು ಬದಿಯಿಂದ ಮಾದರಿ ಸಂಗ್ರಹ ಗುರಿ
Last Updated 3 ಮೇ 2024, 14:02 IST
ಚೀನಾ: ಚಂದ್ರನತ್ತ ‘ಚಾಂಗಿ–6’ ಗಗನನೌಕೆ ಉಡ್ಡಯನ

ಗೊತ್ತೆ ದೀಪ್ತಿಹ‍್ರಾಸ ಗ್ರಹಣ?

ಬರಿಗಣ್ಣಿನ ವೀಕ್ಷಕರಿಗೆ ಸವಾಲುಗಳಾಗಿ ಉಳಿದುಕೊಂಡಿದ್ದರೂ ಸಾವಿರಾರು ವರ್ಷಗಳ ಹಿಂದೆ ಕಷ್ಟಪಟ್ಟು ಗ್ರಹಣದ ಲೆಕ್ಕ ಮಾಡಿ ತಲೆ ಎತ್ತಿ ನೋಡಿ ಕಂಡದ್ದನ್ನು ಪ್ರಾಮಾಣಿಕವಾಗಿ ದಾಖಲಿಸಿದ ಹಿರಿಯರ ಸಾಧನೆಯನ್ನು ಎತ್ತಿ ಹಿಡಿದ, ಶಾಸನಗಳ ಅಧ್ಯಯನದಲ್ಲಿ ಮಹತ್ವದ ಕೊಡುಗೆ ನೀಡಿದ ಈ ದೀಪ್ತಿಹ್ರಾಸ ಗ್ರಹಣದ ಮಜಕೂರಾದರೂ ಏನು?
Last Updated 12 ಜನವರಿ 2020, 4:00 IST
ಗೊತ್ತೆ ದೀಪ್ತಿಹ‍್ರಾಸ ಗ್ರಹಣ?

ಚಂದ್ರನ ಮೈಲ್ಮೈನ ಅಡೆತಡೆಗಳಿಂದಲೂ ಸಂಪರ್ಕ ಸಾಧ್ಯವಾಗದಿರಬಹುದು: ಮೈಲಸ್ವಾಮಿ

ಸದ್ಯ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಂತ ಸಂಕೀರ್ಣ ಮತ್ತು ನಾಜೂಕಿನ ಕೆಲಸವಾಗಿದೆ. ಅದನ್ನು ನಿಭಾಯಿಸುವಲ್ಲಿ ಇಸ್ರೋದ ವಿಜ್ಞಾನಿಗಳು ಸಮರ್ಥರಿದ್ದಾರೆ ಎಂದಿದ್ದಾರೆ ಚಂದ್ರಯಾನ–1ನ ನಿರ್ದೇಶಕ ಮೈಲಸ್ವಾಮಿ ಅಣ್ಣದೊರೆ
Last Updated 9 ಸೆಪ್ಟೆಂಬರ್ 2019, 4:31 IST
ಚಂದ್ರನ ಮೈಲ್ಮೈನ ಅಡೆತಡೆಗಳಿಂದಲೂ ಸಂಪರ್ಕ ಸಾಧ್ಯವಾಗದಿರಬಹುದು: ಮೈಲಸ್ವಾಮಿ
ADVERTISEMENT
ADVERTISEMENT
ADVERTISEMENT
ADVERTISEMENT