ಈ ಶಿಲೆಯ ಚಿಕ್ಕ ತುಂಡೊಂದನ್ನು ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 1976ರಲ್ಲಿ ಮಂಗಳ ಗ್ರಹದಲ್ಲಿ ಇಳಿದಿದ್ದ ವೈಕಿಂಗ್ ಗಗನನೌಕೆ ಕಳುಹಿಸಿದ್ದ ದತ್ತಾಂಶಗಳೊಂದಿಗೆ ಇದರ ರಾಸಾಯನಿಕ ಸಂರಚನೆಯ ವೈಜ್ಞಾನಿಕ ವಿಶ್ಲೇಷಣೆ ನಡೆಸದಾಗ ಇದು ಮಂಗಳ ಗ್ರಹದ ಶಿಲೆ ಎಂಬುದು ದೃಢಪಟ್ಟಿತು
ಕ್ಯಾಸಂಡ್ರ ಹ್ಯಾಟನ್ ಸೊದೆಬಿಯ ವಿಜ್ಞಾನ ಮತ್ತು ಪ್ರಾಕೃತಿಕ ಇತಿಹಾಸ ವಿಭಾಗದ ಉಪಾಧ್ಯಕ್ಷ
ಈ ಶಿಲೆಯ ಚಿಕ್ಕ ತುಂಡೊಂದನ್ನು ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 1976ರಲ್ಲಿ ಮಂಗಳ ಗ್ರಹದಲ್ಲಿ ಇಳಿದಿದ್ದ ವೈಕಿಂಗ್ ಗಗನನೌಕೆ ಕಳುಹಿಸಿದ್ದ ದತ್ತಾಂಶಗಳನ್ನು ಬಳಸಿ, ಇದರ ರಾಸಾಯನಿಕ ಸಂರಚನೆಯ ವೈಜ್ಞಾನಿಕ ವಿಶ್ಲೇಷಣೆ ನಡೆಸಿದಾಗ, ಇದು ಮಂಗಳ ಗ್ರಹದ ಶಿಲೆ ಎಂಬುದು ದೃಢಪಟ್ಟಿತು
ಕ್ಯಾಸಂಡ್ರ ಹ್ಯಾಟನ್, ಸೊದೆಬಿಯ ವಿಜ್ಞಾನ ಮತ್ತು ಪ್ರಾಕೃತಿಕ ಇತಿಹಾಸ ವಿಭಾಗದ ಉಪಾಧ್ಯಕ್ಷ