ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Space

ADVERTISEMENT

ಬಾಹ್ಯಾಕಾಶದಿಂದ ಹಿಂದಿರುಗುವ ವಿಶ್ವಾಸ ವ್ಯಕ್ತಪಡಿಸಿದ ಸುನೀತಾ ವಿಲಿಯಮ್ಸ್

ಎರಡು ವಾರಗಳ ಹಿಂದೆಯೇ ಭೂಮಿಗೆ ಹಿಂದಿರುಗಬೇಕಿದ್ದ ನಾಸಾ ಪೈಲಟ್‌ಗಳಾದ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್‌ನ ಬಾಹ್ಯಾಕಾಶ ನೌಕೆ ಸಹಾಯದಿಂದ ಸುರಕ್ಷಿತವಾಗಿ ಹಿಂತಿರುಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 11 ಜುಲೈ 2024, 15:30 IST
ಬಾಹ್ಯಾಕಾಶದಿಂದ ಹಿಂದಿರುಗುವ ವಿಶ್ವಾಸ ವ್ಯಕ್ತಪಡಿಸಿದ ಸುನೀತಾ ವಿಲಿಯಮ್ಸ್

ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

ಬೀಜಿಂಗ್‌ (ಪಿಟಿಐ): ಚಂದ್ರನ ದಕ್ಷಿಣ ಧ್ರುವದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಪ್ರದೇಶದಿಂದ ಚೀನಾದ ಚಾಂಗ್‘ಇ–6 ನೌಕೆ ಕೆಲವು ದಿನಗಳ ಹಿಂದೆ ಹೊತ್ತು ತಂದಿರುವ ಮಾದರಿಗಳು 1934.3 ಗ್ರಾಂಗಳಷ್ಟು (1.934 ಕೆಜಿ) ತೂಕವಿದೆ.  
Last Updated 28 ಜೂನ್ 2024, 11:32 IST
ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

ಚಂದ್ರನ ಕಲ್ಲು, ದೂಳು ಹೊತ್ತು ತಂದ ನೌಕೆ: ಹೊಸ ಇತಿಹಾಸ ಬರೆದ ಚೀನಾ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಜಾಗದ ಅಧ್ಯಯನಕ್ಕಾಗಿ ಚೀನಾ ಕಳುಹಿಸಿದ್ದ ಚಾಂಗ್‌‘ಇ–6 ಚಂದ್ರ ನೌಕೆಯ ಘಟಕವು (ಮಾಡ್ಯೂಲ್‌) ಚಂದ್ರನ ಅಂಗಳದಿಂದ ದೂಳು, ಕಲ್ಲಿನ ಮಾದರಿಗಳನ್ನು ಹೊತ್ತೊಯ್ದು ಮಂಗಳವಾರ ಯಶಸ್ವಿಯಾಗಿ ಭೂಮಿಗೆ ಮರಳಿದೆ. 
Last Updated 26 ಜೂನ್ 2024, 0:01 IST
ಚಂದ್ರನ ಕಲ್ಲು, ದೂಳು ಹೊತ್ತು ತಂದ ನೌಕೆ: ಹೊಸ ಇತಿಹಾಸ ಬರೆದ ಚೀನಾ

ಗಗನನೌಕೆ ‘ಸ್ಟಾರ್‌ಲೈನರ್‌’ ಮುನ್ನಡೆಸಿದ ಸುನಿತಾ, ವಿಲ್ಮೋರ್

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾನ ಕೈಗೊಂಡಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯನ್ಸ್‌ ಹಾಗೂ ಅವರ ಸಹಯಾತ್ರಿ ಬಚ್‌ ವಿಲ್ಮೋರ್‌ ಅವರು ಗಗನನೌಕೆ ‘ಸ್ಟಾರ್‌ಲೈನರ್‌’ ಅನ್ನು ಮುನ್ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 6 ಜೂನ್ 2024, 15:55 IST
ಗಗನನೌಕೆ ‘ಸ್ಟಾರ್‌ಲೈನರ್‌’ ಮುನ್ನಡೆಸಿದ ಸುನಿತಾ, ವಿಲ್ಮೋರ್

NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ.
Last Updated 30 ಮೇ 2024, 0:30 IST
NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಸುನಿತಾ ವಿಲಿಯಮ್ಸ್ 3ನೇ ಅಂತರಿಕ್ಷಯಾನ ಜೂನ್‌ 1–5ರ ನಡುವೆ ಸಾಧ್ಯತೆ

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಮೂರನೇ ಬಾರಿಗೆ ಜೂನ್ 1 ಮತ್ತು ಜೂನ್‌ 5ರ ನಡುವೆ ಅಂತರಿಕ್ಷ ಯಾನ ಕೈಗೊಳ್ಳಲಿದ್ದಾರೆ. ತಾಂತ್ರಿಕ ದೋಷದಿಂದಾಗಿ ‘ಸ್ಟಾರ್‌ಲೈನರ್’ ಅಂತರಿಕ್ಷ ನೌಕೆಯ ಉಡಾವಣೆಯನ್ನು ಈ ತಿಂಗಳ ಆರಂಭದಲ್ಲಿ ಮುಂದೂಡಲಾಗಿತ್ತು.
Last Updated 23 ಮೇ 2024, 15:25 IST
ಸುನಿತಾ ವಿಲಿಯಮ್ಸ್ 3ನೇ ಅಂತರಿಕ್ಷಯಾನ ಜೂನ್‌ 1–5ರ ನಡುವೆ ಸಾಧ್ಯತೆ

ಬಾಹ್ಯಾಕಾಶ ಯಾನ ಸಂತಸ ತಂದಿದೆ: ಗೋಪಿ ಥೋಟಾಕುರ 

‘ಭಾರತದ ಮೊದಲ ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆ ಪಡೆದಿರುವುದು ಸಂತಸ ತಂದಿದೆ ಎಂದು ಉದ್ಯಮಿ, ಪೈಲಟ್‌ ಗೋಪಿ ಥೋಟಾಕುರ ತಿಳಿಸಿದರು.
Last Updated 20 ಮೇ 2024, 13:59 IST
ಬಾಹ್ಯಾಕಾಶ ಯಾನ ಸಂತಸ ತಂದಿದೆ: ಗೋಪಿ ಥೋಟಾಕುರ 
ADVERTISEMENT

ಇನ್‌–ಸ್ಪೇಸ್‌ಗೆ ಜಿಯೊಸ್ಪೇಷಿಯಲ್‌ ಪ್ರಶಸ್ತಿ

ಭಾರತದ ಬಾಹ್ಯಾಕಾಶ ನಿಯಂತ್ರಕ ‘ಇನ್‌– ಸ್ಪೇಸ್‌’ಗೆ ‘ಸಾರ್ವಜನಿಕ ನೀತಿ: ಸಕ್ರಿಯ ಉದ್ಯಮ ಅಭಿವೃದ್ಧಿ’ಗಾಗಿ ಜಿಯೊಸ್ಪೇಷಿಯಲ್‌ ವರ್ಲ್ಡ್‌ ಫೋರಂ (ಜಿಡಬ್ಲುಎಫ್‌) ನಾಯಕತ್ವ ಪ್ರಶಸ್ತಿಯನ್ನು ನೀಡಲಾಯಿತು.
Last Updated 15 ಮೇ 2024, 15:19 IST
ಇನ್‌–ಸ್ಪೇಸ್‌ಗೆ ಜಿಯೊಸ್ಪೇಷಿಯಲ್‌ ಪ್ರಶಸ್ತಿ

ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ

ಬೆಳವಾಡಿ ಎಂಬ ಈ ಪ್ರದೇಶವು ಬಾಹ್ಯಾಕಾಶ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ‘ಮಾದರಿ’ಗಳನ್ನು ಪೂರೈಸುತ್ತಿದೆ
Last Updated 27 ಏಪ್ರಿಲ್ 2024, 23:30 IST
ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ

2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆಯೇ ISRO ಗುರಿ: ಸೋಮನಾಥ್

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು 2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆ ಹೊಂದಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಎಸ್.ಸೋಮನಾಥ್ ಮಂಗಳವಾರ ಹೇಳಿದ್ದಾರೆ.
Last Updated 16 ಏಪ್ರಿಲ್ 2024, 16:02 IST
2030ರ ಹೊತ್ತಿಗೆ ಭಗ್ನಾವಶೇಷ ಮುಕ್ತ ಬಾಹ್ಯಾಕಾಶ ಯೋಜನೆಯೇ ISRO ಗುರಿ: ಸೋಮನಾಥ್
ADVERTISEMENT
ADVERTISEMENT
ADVERTISEMENT