ಮಣ್ಣು–ನೀರಿನ ರಕ್ಷಣೆಗಾಗಿ 500 ಮೀ. ತಡೆಗೋಡೆ: ಗುಡ್ಡದ ಭೂಮಿಯಲ್ಲಿ ಸಮೃದ್ಧ ಬೆಳೆ
Soil Conservation: ಬಸವಾಪಟ್ಟಣದ ರೈತ ಕೆ.ಎಚ್. ನಿಂಗಪ್ಪ ಅವರು ಬಂಡೆಗಳಿಂದ ಆವರಿಸಿದ್ದ ನಾಲ್ಕು ಎಕರೆ ಗುಡ್ಡದ ಭೂಮಿಯನ್ನು ಸಮತಟ್ಟು ಮಾಡಿ, 500 ಮೀಟರ್ ಉದ್ದದ ಕಲ್ಲಿನ ತಡೆಗೋಡೆ ನಿರ್ಮಿಸಿ ಮಣ್ಣು ಮತ್ತು ನೀರನ್ನು ಉಳಿಸಿಕೊಂಡು ಅಡಿಕೆ ತೋಟ ನಿರ್ಮಿಸಿದ್ದಾರೆ.Last Updated 8 ಅಕ್ಟೋಬರ್ 2025, 5:09 IST