ಸೋಮವಾರ, 12 ಜನವರಿ 2026
×
ADVERTISEMENT

New York

ADVERTISEMENT

ಮೇಯರ್ ಮಮ್ದಾನಿ ಪತ್ನಿ ರಮಾ ದುವಾಜಿ ರೂಪ, ವ್ಯಕ್ತಿತ್ವಕ್ಕೆ ಜಗತ್ತೆ ಬೆರಗು

Rama Duwaji: ಸಿರಿಯಾ ಮೂಲದವರಾದ ರಮಾ ದುವಾಜಿ, ವರ್ಜಿನಿಯಾ ಕಾಮನ್‌ವೆಲ್ತ್ ವಿಶ್ವವಿದ್ಯಾಲಯದಿಂದ ಲಲಿತಕಲೆ ವಿಷಯದಲ್ಲಿ ಪದವಿ ಪಡೆದವರು. ಇಲಸ್ಟ್ರೇಷನ್ ಚಿತ್ರ ಕಲಾವಿದೆ, ಚಳವಳಿಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
Last Updated 5 ಜನವರಿ 2026, 4:15 IST
ಮೇಯರ್ ಮಮ್ದಾನಿ ಪತ್ನಿ ರಮಾ ದುವಾಜಿ ರೂಪ, ವ್ಯಕ್ತಿತ್ವಕ್ಕೆ ಜಗತ್ತೆ ಬೆರಗು

VIDEO: ಅಮೆರಿಕ ಕಸ್ಟಡಿಯಲ್ಲಿರುವ ಮಡೂರೊ ಅವರ ಮೊದಲ ಪ್ರತಿಕ್ರಿಯೆ ಏನಾಗಿತ್ತು?

US Custody: ನ್ಯೂಯಾರ್ಕ್‌: ವೆನಿಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮನಿಸ್ಟ್ರೇಷನ್ (ಡಿಇಎ) ಅಧಿಕಾರಿಗಳು, ನ್ಯೂಯಾರ್ಕ್‌ನಲ್ಲಿರುವ ಏಜೆನ್ಸಿಯ ಪ್ರಧಾನ ಕಚೇರಿಯೊಳಗೆ ಕರೆದೊಯ್ಯುತ್ತಿರುವ ವಿಡಿಯೊವೊಂದು ಹೊರಬಂದಿದೆ.
Last Updated 4 ಜನವರಿ 2026, 6:42 IST
VIDEO: ಅಮೆರಿಕ ಕಸ್ಟಡಿಯಲ್ಲಿರುವ ಮಡೂರೊ ಅವರ ಮೊದಲ ಪ್ರತಿಕ್ರಿಯೆ ಏನಾಗಿತ್ತು?

ವೆನಿಜುವೆಲಾ ಮೇಲೆ ಮಿಲಿಟರಿ ಕಾರ್ಯಾಚರಣೆ; ‘ಯುದ್ದಕ್ಕೆ ಸಮನಾದ ಕೃತ್ಯ'ಎಂದ ಮಮ್ದಾನಿ

Venezuela Invasion: ವೆನಿಜುವೆಲಾದ ಮೇಲೆ ಅಮೆರಿಕ ನಡೆಸಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆ ಹಿಡಿದಿರುವ ಕ್ರಮವನ್ನು ನ್ಯೂಯಾರ್ಕ್‌ನ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ತೀವ್ರವಾಗಿ ಖಂಡಿಸಿದ್ದಾರೆ.
Last Updated 4 ಜನವರಿ 2026, 3:19 IST
ವೆನಿಜುವೆಲಾ ಮೇಲೆ ಮಿಲಿಟರಿ ಕಾರ್ಯಾಚರಣೆ; ‘ಯುದ್ದಕ್ಕೆ ಸಮನಾದ ಕೃತ್ಯ'ಎಂದ ಮಮ್ದಾನಿ

New York City: ಹೊಸ ವರ್ಷದ ಮೊದಲ ದಿನವೇ ಮಮ್ದಾನಿ ಪದಗ್ರಹಣ

Zohran Mamdani: ನವದೆಹಲಿ: ಭಾರತ ಸಂಜಾತ ಜೊಹ್ರಾನ್ ಮಮ್ದಾನಿ (34) ಅವರು ಹೊಸ ವರ್ಷದ ಮೊದಲ ದಿನವೇ ನ್ಯೂಯಾರ್ಕ್‌ನ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ.
Last Updated 31 ಡಿಸೆಂಬರ್ 2025, 13:36 IST
New York City: ಹೊಸ ವರ್ಷದ ಮೊದಲ ದಿನವೇ ಮಮ್ದಾನಿ ಪದಗ್ರಹಣ

ಅತ್ಯಂತ ಫಲಪ್ರದ ಸಭೆ: ನ್ಯೂಯಾರ್ಕ್‌ ಮೇಯರ್ ಜೋಹ್ರಾನ್ ಮಮ್ದಾನಿ ಶ್ಲಾಘಿಸಿದ ಟ್ರಂಪ್

Donald Trump VS Zohran Mamdani: ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೋಹ್ರಾನ್ ಮಮ್ದಾನಿ ಅವರೊಂದಿಗೆ ಅತ್ಯಂತ ಫಲಪ್ರದವಾದ ಸಭೆಯನ್ನು ನಡೆಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 22 ನವೆಂಬರ್ 2025, 2:12 IST
ಅತ್ಯಂತ ಫಲಪ್ರದ ಸಭೆ: ನ್ಯೂಯಾರ್ಕ್‌ ಮೇಯರ್ ಜೋಹ್ರಾನ್ ಮಮ್ದಾನಿ ಶ್ಲಾಘಿಸಿದ ಟ್ರಂಪ್

ನ್ಯೂಯಾರ್ಕ್‌ನ ನೂತನ ಮೇಯರ್‌ ಮಮ್ದಾನಿ ಭೇಟಿಗೆ ಚಿಂತನೆ: ಡೊನಾಲ್ಡ್‌ ಟ್ರಂಪ್

ನ್ಯೂಯಾರ್ಕ್‌ನ ನೂತನ ಮೇಯರ್‌ ಜೋಹ್ರಾನ್‌ ಮಮ್ದಾನಿ ಅವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾನುವಾರ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 13:53 IST
ನ್ಯೂಯಾರ್ಕ್‌ನ ನೂತನ ಮೇಯರ್‌ ಮಮ್ದಾನಿ ಭೇಟಿಗೆ ಚಿಂತನೆ: ಡೊನಾಲ್ಡ್‌ ಟ್ರಂಪ್

ಬಲಪಂಥೀಯ ಚಳವಳಿ,ಟ್ರಂಪ್‌ ನೀತಿಗಳಿಗೆ ನ್ಯೂಯಾರ್ಕ್‌ ಉತ್ತರ: ಮಾಜಿ ಭಾರತೀಯ ರಾಯಭಾರಿ

Trump Policies: ‘ನ್ಯೂಯಾರ್ಕ್‌ ನಗರದ ಮೇಯರ್‌ ಚುನಾವಣೆಯಲ್ಲಿ ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರ ಗೆಲುವು, ಅಮೆರಿಕದ ಬಲಪಂಥೀಯ ಚಳವಳಿಗಳಿಗೆ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳಿಗೆ ನ್ಯೂಯಾರ್ಕ್ ನಗರದ ಉತ್ತರವಾಗಿದೆ’ ಎಂದು ಮಾಜಿ ಭಾರತೀಯ ರಾಯಭಾರಿ ವೇಣು ರಾಜಮಣಿ ಹೇಳಿದ್ದಾರೆ.
Last Updated 6 ನವೆಂಬರ್ 2025, 16:15 IST
ಬಲಪಂಥೀಯ ಚಳವಳಿ,ಟ್ರಂಪ್‌ ನೀತಿಗಳಿಗೆ ನ್ಯೂಯಾರ್ಕ್‌ ಉತ್ತರ: ಮಾಜಿ ಭಾರತೀಯ ರಾಯಭಾರಿ
ADVERTISEMENT

ಅಮೆರಿಕ ರಾಜಕೀಯದಲ್ಲಿ ಹೊಸ ಯುಗ: ಮಮ್ದಾನಿ ಗೆಲುವಿಗೆ ಭಾರತೀಯ ಅಮೆರಿಕನ್ನರ ಹರ್ಷ

South Asian Leader: ನ್ಯೂಯಾರ್ಕ್‌ ನಗರದ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ಅವರ ಗೆಲುವಿಗೆ ಭಾರತೀಯ–ಅಮೆರಿಕನ್ ವಲಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಅವರು, ‘ವಲಸಿಗರಿಗೆ ಸಿಗುತ್ತಿರುವ ಮನ್ನಣೆಯ ಸಂಕೇತ ಇದಾಗಿದೆ’ ಎಂದು ಹೇಳಿದ್ದಾರೆ.
Last Updated 6 ನವೆಂಬರ್ 2025, 16:05 IST
ಅಮೆರಿಕ ರಾಜಕೀಯದಲ್ಲಿ ಹೊಸ ಯುಗ: ಮಮ್ದಾನಿ ಗೆಲುವಿಗೆ ಭಾರತೀಯ ಅಮೆರಿಕನ್ನರ ಹರ್ಷ

VIDEO: ಭಾರತೀಯ ಮೂಲದ ಜೊಹ್ರಾನ್‌ ಮಮ್ದಾನಿ ನ್ಯೂಯಾರ್ಕ್‌ನ ಮೇಯರ್

South Asian Mayor: ವಿಶ್ವದ ಆರ್ಥಿಕ ನಗರ ಎನಿಸಿರುವ ಅಮೆರಿಕದ ನ್ಯೂಯಾರ್ಕ್‌ನಲ್ಲೀಗ ಹೊಸ ಶಕೆ ಆರಂಭವಾಗಿದೆ. ಅಲ್ಲಿಯ ಡೆಮಾಕ್ರಟಿಕ್‌ ಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿ ಭಾರತ ಮೂಲದ ಜೊಹ್ರಾನ್‌ ಮಮ್ದಾನಿ ನ್ಯೂಯಾರ್ಕ್‌ನ ನೂತನ ಮೇಯರ್‌ ಆಗುವ ಮೂಲಕ ಹೊಸ ರಾಜಕೀಯ ಇತಿಹಾಸ ಬರೆದಿದ್ದಾರೆ.
Last Updated 5 ನವೆಂಬರ್ 2025, 14:20 IST
VIDEO: ಭಾರತೀಯ ಮೂಲದ ಜೊಹ್ರಾನ್‌ ಮಮ್ದಾನಿ ನ್ಯೂಯಾರ್ಕ್‌ನ ಮೇಯರ್

ನ್ಯೂಯಾರ್ಕ್‌ಗೆ ಮೊದಲ ಮುಸ್ಲಿಂ ಮೇಯರ್: ಡೆಮಾಕ್ರಟಿಕ್ ಪಕ್ಷದ ಮಮ್ದಾನಿ ಆಯ್ಕೆ

Zohran Mamdani Victory: ಡೆಮಾಕ್ರಟ್ ಪಕ್ಷದ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಗೆದ್ದು, ನಗರದ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾ ಮೂಲದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಜನವರಿ 1ರಂದು ಅಧಿಕಾರ ವಹಿಸಲಿದ್ದಾರೆ.
Last Updated 5 ನವೆಂಬರ್ 2025, 4:08 IST
ನ್ಯೂಯಾರ್ಕ್‌ಗೆ ಮೊದಲ ಮುಸ್ಲಿಂ ಮೇಯರ್: ಡೆಮಾಕ್ರಟಿಕ್ ಪಕ್ಷದ ಮಮ್ದಾನಿ ಆಯ್ಕೆ
ADVERTISEMENT
ADVERTISEMENT
ADVERTISEMENT