‘ಮಂಗಳ‘ನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದಕ್ಕೆ ಸಾಕ್ಷ್ಯಾಧಾರ ಕೊಟ್ಟ ನಾಸಾ ರೋವರ್
ಕೆಂಪುಗ್ರಹ 'ಮಂಗಳ'ನ ಅಧ್ಯಯನ ನಡೆಸುತ್ತಿರುವ ನಾಸಾದ ಪರ್ಸಿವಿರೆನ್ಸ್ ರೋವರ್ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಅಲ್ಲಿನ ಕಲ್ಲು, ಮಣ್ಣು ಮಾದರಿಯನ್ನು ಸಂಗ್ರಹಿಸಿದೆ. ಈ ನಿಟ್ಟಿನಲ್ಲಿ ಮಂಗಳನಲ್ಲಿ ಹಿಂದೊಮ್ಮೆ ಜೀವಿಗಳು ಇದ್ದವು ಎಂಬುದರ ಅನುಮಾನಗಳಿಗೆ ಪರ್ಸಿವಿರೆನ್ಸ್ ರೋವರ್ ಬಗೆದಿರುವ ಕಲ್ಲಿನ ಮಾದರಿಯಲ್ಲಿ ಉತ್ತರ ದೊರಕಬಹುದು ಎಂಬ ಅಭಿಲಾಷೆಯನ್ನು ನಾಸಾ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.Last Updated 11 ಸೆಪ್ಟೆಂಬರ್ 2021, 6:56 IST