ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Lunar Landing

ADVERTISEMENT

Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

‘ಚಂದ್ರನ ರಾತ್ರಿಯ ಸಂದರ್ಭದಲ್ಲಿ ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್‌, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು’
Last Updated 23 ಸೆಪ್ಟೆಂಬರ್ 2023, 9:35 IST
Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

ತಾಂತ್ರಿಕ ದೋಷ: ರಷ್ಯಾದ ‘ಲೂನಾ–25’ ಬಾಹ್ಯಾಕಾಶ ನೌಕೆ ಪತನ

ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಒಂದು ದಿನದ ಮೊದಲೇ ರಷ್ಯಾದ ‘ಲೂನಾ –25’ ಬಾಹ್ಯಾಕಾಶ ನೌಕೆ ಪತನಗೊಂಡಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೊಸ್ಕೋಸ್ಮಾಸ್’ ತಿಳಿಸಿದೆ.
Last Updated 20 ಆಗಸ್ಟ್ 2023, 10:06 IST
ತಾಂತ್ರಿಕ ದೋಷ: ರಷ್ಯಾದ ‘ಲೂನಾ–25’ ಬಾಹ್ಯಾಕಾಶ ನೌಕೆ ಪತನ

‘ಚಂದ್ರಯಾನ–2’: ಚಂದ್ರನ ಸನಿಹಕ್ಕೆ ವಿಕ್ರಂ ಲ್ಯಾಂಡರ್

ಚಂದ್ರಯಾನ–2ರ ವಿಕ್ರಂ ಲ್ಯಾಂಡರ್‌ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಂಗಳವಾರ ನಡೆಸಿದೆ
Last Updated 3 ಸೆಪ್ಟೆಂಬರ್ 2019, 19:15 IST
‘ಚಂದ್ರಯಾನ–2’: ಚಂದ್ರನ ಸನಿಹಕ್ಕೆ ವಿಕ್ರಂ ಲ್ಯಾಂಡರ್

ಚಂದ್ರನ ಮತ್ತಷ್ಟು ಸನಿಹಕ್ಕೆ ‘ಚಂದ್ರಯಾನ–2’: ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್

‘ಚಂದ್ರಯಾನ–2’ ಯೋಜನೆ ಬಹುತೇಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ಆರ್ಬಿಟರ್ ಮತ್ತು ಲ್ಯಾಂಡರ್ ಬೇರ್ಪಡುವ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.
Last Updated 2 ಸೆಪ್ಟೆಂಬರ್ 2019, 10:02 IST
ಚಂದ್ರನ ಮತ್ತಷ್ಟು ಸನಿಹಕ್ಕೆ ‘ಚಂದ್ರಯಾನ–2’: ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್

ಚಂದ್ರಯಾನ–2: ನೌಕೆ ಇಳಿಯುವ ಕೊನೆಯ 15 ನಿಮಿಷ ರೋಚಕ

ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ–2 ನೌಕೆ ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿವೆ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.
Last Updated 22 ಜುಲೈ 2019, 19:35 IST
ಚಂದ್ರಯಾನ–2: ನೌಕೆ ಇಳಿಯುವ ಕೊನೆಯ 15 ನಿಮಿಷ ರೋಚಕ
ADVERTISEMENT
ADVERTISEMENT
ADVERTISEMENT
ADVERTISEMENT