ಶುಕ್ರವಾರ, 2 ಜನವರಿ 2026
×
ADVERTISEMENT

Lynching

ADVERTISEMENT

ಬಾಂಗ್ಲಾದೇಶ | ಹಿಂದೂ ವ್ಯಕ್ತಿ ಹತ್ಯೆ ಪ್ರಕರಣ: 7 ಜನರ ಬಂಧನ

ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ವ್ಯಕ್ತಿಯೊಬ್ಬನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರ ಶನಿವಾರ ಹೇಳಿದೆ.
Last Updated 20 ಡಿಸೆಂಬರ್ 2025, 11:27 IST
ಬಾಂಗ್ಲಾದೇಶ | ಹಿಂದೂ ವ್ಯಕ್ತಿ ಹತ್ಯೆ ಪ್ರಕರಣ: 7 ಜನರ ಬಂಧನ

ಸಹಪಾಠಿಯನ್ನು ಕೊಂದ ವಿದ್ಯಾರ್ಥಿಗಳಿಗೆ ಮರಣದಂಡನೆ: ಆದೇಶ ಎತ್ತಿಹಿಡಿದ ಬಾಂಗ್ಲಾ HC

ರಾಜಕೀಯ ನಂಟು ಹೊಂದಿದ್ದ ಆರೋಪದಲ್ಲಿ 2019ರಲ್ಲಿ ಸಹಪಾಟಿಯನ್ನು ಕೊಂದಿದ್ದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿರುವ ಕೆಳ ನ್ಯಾಯಾಲಯದ ತೀರ್ಪನ್ನು ಬಾಂಗ್ಲಾದೇಶ ಹೈಕೋರ್ಟ್‌ ಭಾನುವಾರ ಎತ್ತಿಹಿಡಿದಿದೆ.
Last Updated 16 ಮಾರ್ಚ್ 2025, 12:58 IST
ಸಹಪಾಠಿಯನ್ನು ಕೊಂದ ವಿದ್ಯಾರ್ಥಿಗಳಿಗೆ ಮರಣದಂಡನೆ: ಆದೇಶ ಎತ್ತಿಹಿಡಿದ ಬಾಂಗ್ಲಾ HC

‌ನರ ಹತ್ಯೆಯೂ ಸಲ್ಲ, ಗೋ ಹತ್ಯೆಯೂ ಸಲ್ಲ: ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್ ಕುಮಾರ್

‘ನರ ಹತ್ಯೆಯೂ ಸಲ್ಲ, ಗೋ ಹತ್ಯೆಯೂ ಸಲ್ಲ. ವಿವಿಧ ಧರ್ಮಶ್ರದ್ಧೆಯ ಜನರು ಶಾಂತಿಯಿಂದ ಬಾಳುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2024, 10:48 IST
‌ನರ ಹತ್ಯೆಯೂ ಸಲ್ಲ, ಗೋ ಹತ್ಯೆಯೂ ಸಲ್ಲ: ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್ ಕುಮಾರ್

ಪಶ್ಚಿಮ ಬಂಗಾಳದಲ್ಲಿ ಗುಂಪು ಹಲ್ಲೆ: ಮತ್ತೊಬ್ಬ ವ್ಯಕ್ತಿ ಸಾವು

ರಾಜ್ಯದಲ್ಲಿ ಒಂದು ವಾರದಲ್ಲಿ ನಡೆದ ನಾಲ್ಕನೇ ಘಟನೆಯಿದು
Last Updated 1 ಜುಲೈ 2024, 14:38 IST
ಪಶ್ಚಿಮ ಬಂಗಾಳದಲ್ಲಿ ಗುಂಪು ಹಲ್ಲೆ: ಮತ್ತೊಬ್ಬ ವ್ಯಕ್ತಿ ಸಾವು

ಮೇಘಾಲಯದಲ್ಲಿ ಮಹಿಳೆ ಮೇಲೆ ಗಂಭೀರ ಹಲ್ಲೆ: CM ಸಂಗ್ಮಾ ಖಂಡನೆ, ಆರು ಜನರ ಬಂಧನ

ಮೇಘಾಲಯದ ಪಶ್ಚಿಮ ಗಾರೊ ಪರ್ವತ ಜಿಲ್ಲೆಯಲ್ಲಿ ಗುಂಪೊಂದು ಮಹಿಳೆಯ ಮೇಲೆ ನಡೆಸಿದ ಗಂಭೀರ ಸ್ವರೂಪದ ಹಲ್ಲೆಯನ್ನು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
Last Updated 29 ಜೂನ್ 2024, 10:27 IST
ಮೇಘಾಲಯದಲ್ಲಿ ಮಹಿಳೆ ಮೇಲೆ ಗಂಭೀರ ಹಲ್ಲೆ: CM ಸಂಗ್ಮಾ ಖಂಡನೆ, ಆರು ಜನರ ಬಂಧನ

ಒಡಿಶಾದಲ್ಲಿ ಚರ್ಚ್‌ ಲೂಟಿ; ಇಬ್ಬರು ಪಾದ್ರಿಗಳ ಮೇಲೆ ಅಪರಿಚಿತರಿಂದ ಹಲ್ಲೆ

ಒಡಿಶಾದ ಸುಂದರ್‌ಗಡ್‌ ಜಿಲ್ಲೆಯ ಕ್ಯಾಥೊಲಿಕ್ ಚರ್ಚ್‌ಗೆ ನುಗ್ಗಿದ ಅಪರಿಚಿತರು ಇಬ್ಬರು ಪಾದ್ರಿಗಳ ಮೇಲೆ ಹಲ್ಲೆ ನಡೆಸಿ, ₹10ಲಕ್ಷ ನಗದು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 15 ಜೂನ್ 2024, 14:32 IST
ಒಡಿಶಾದಲ್ಲಿ ಚರ್ಚ್‌ ಲೂಟಿ; ಇಬ್ಬರು ಪಾದ್ರಿಗಳ ಮೇಲೆ ಅಪರಿಚಿತರಿಂದ ಹಲ್ಲೆ

ಗುಂಪು ಹತ್ಯೆ ಪ್ರಕರಣ: ಸೀಮಿತ ಆಯ್ಕೆ ಏಕೆ– ‘ಸುಪ್ರೀಂ’ ಪ್ರಶ್ನೆ

ಗುಂಪು ಹತ್ಯೆಗಳ ವಿಷಯವನ್ನು ಪ್ರಸ್ತಾಪಿಸಿ ಅರ್ಜಿ ಸಲ್ಲಿಸಿರುವ ಎನ್‌ಜಿಒ ಅನ್ನು ಮಂಗಳವಾರ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, ಅರ್ಜಿಯಲ್ಲಿ ಕೆಲವೇ ಆಯ್ದ ವಿಷಯಗಳನ್ನು ಏಕೆ ಉಲ್ಲೇಖಿಸಲಾಗಿದೆ ಮತ್ತು ರಾಜಸ್ಥಾನದಲ್ಲಿ ಟೈಲರ್‌ನ ಕತ್ತು ಸೀಳಿದ ಘಟನೆಯನ್ನು ಏಕೆ ಸೇರಿಸಿಲ್ಲ ಎಂದು ಕೇಳಿದೆ.
Last Updated 16 ಏಪ್ರಿಲ್ 2024, 20:01 IST
ಗುಂಪು ಹತ್ಯೆ ಪ್ರಕರಣ: ಸೀಮಿತ ಆಯ್ಕೆ ಏಕೆ– ‘ಸುಪ್ರೀಂ’ ಪ್ರಶ್ನೆ
ADVERTISEMENT

ಗುಂಪು ಹಲ್ಲೆ: ಪ್ರಮುಖ ಆರೋಪಿ ಖುಲಾಸೆ– ಸಂತ್ರಸ್ತೆ ಅಳಲು

‘ರಾಜಸ್ಥಾನದ ಆಲ್ವಾರ್‌ನಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಯಾದ ವಿಎಚ್‌ಪಿ ನಾಯಕ ನವಲ್ ಕಿಶೋರ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿರುವುರಿಂದ ನನಗೆ ಇನ್ನೂ ನ್ಯಾಯ ದೊರಕಿಲ್ಲ’ ಎಂದು ಮೃತನ ಪತ್ನಿ ಅಸ್ಮಿನಾ ಶುಕ್ರವಾರ ದೂರಿದ್ದಾರೆ.
Last Updated 26 ಮೇ 2023, 19:41 IST
ಗುಂಪು ಹಲ್ಲೆ: ಪ್ರಮುಖ ಆರೋಪಿ ಖುಲಾಸೆ– ಸಂತ್ರಸ್ತೆ ಅಳಲು

ಕೇರಳ | ಥಳಿಸಿ ಕೊಂದ ಆರೋಪ; ಎಂಟು ಮಂದಿ ಬಂಧನ

ಕಳ್ಳನೆಂದು ಶಂಕಿಸಿ ಬಿಹಾರ ಮೂಲದ ವ್ಯಕ್ತಿಯನ್ನು ಥಳಿಸಿ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಭಾನುವಾರ ಎಂಟು ಮಂದಿಯನ್ನು ಬಂಧಿಸಿದ್ದಾರೆ.
Last Updated 14 ಮೇ 2023, 12:26 IST
ಕೇರಳ | ಥಳಿಸಿ ಕೊಂದ ಆರೋಪ; ಎಂಟು ಮಂದಿ ಬಂಧನ

ಕಪುರ್ತಲಾ ಗುರುದ್ವಾರ ಅಪವಿತ್ರಗೊಂಡಿಲ್ಲ ಎಂದ ಪಂಜಾಬ್ ಸಿಎಂ; ಉಸ್ತುವಾರಿ ಬಂಧನ

ಚಂಡೀಗಡ: ಕಪುರ್ತಲಾದ ಗುರುದ್ವಾರದಲ್ಲಿ ಅಪವಿತ್ರಗೊಳಿಸುವ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಶುಕ್ರವಾರ ಪ್ರಕಟಿಸಿದ್ದಾರೆ. ಕಳೆದ ಭಾನುವಾರ ಗುರುದ್ವಾರದಲ್ಲಿ ಉದ್ರಿಕ್ತ ಗುಂಪಿನಿಂದ ಥಳಿತಕ್ಕೆ ಒಳಗಾಗಿ ಯುವಕ ಸಾವಿಗೀಡಾದ ಪ್ರಕರಣದಲ್ಲಿ ಗುರುದ್ವಾರದ ಉಸ್ತುವಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುದ್ವಾರದಲ್ಲಿ ಯಾವುದೇ ಅಪವಿತ್ರಗೊಳಿಸುವ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಚನ್ನಿ ಹೇಳಿರುವ ಬೆನ್ನಲ್ಲೇ ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
Last Updated 24 ಡಿಸೆಂಬರ್ 2021, 9:52 IST
ಕಪುರ್ತಲಾ ಗುರುದ್ವಾರ ಅಪವಿತ್ರಗೊಂಡಿಲ್ಲ ಎಂದ ಪಂಜಾಬ್ ಸಿಎಂ; ಉಸ್ತುವಾರಿ ಬಂಧನ
ADVERTISEMENT
ADVERTISEMENT
ADVERTISEMENT