ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lynchings

ADVERTISEMENT

ಗುಂಪು ಹಲ್ಲೆಯಿಂದ ವ್ಯಕ್ತಿ ಸಾವು -ನಾಲ್ವರ ವಿರುದ್ಧ ಪ್ರಕರಣ

ಇಂದಬೆಟ್ಟು: ಜಮೀನು ವಿಚಾರದಲ್ಲಿ ಜಗಳ
Last Updated 23 ಜುಲೈ 2022, 15:48 IST
fallback

ಸಂಪಾದಕೀಯ: ಪಂಜಾಬ್‌ನ ಗುಂಪು ಹಲ್ಲೆ ಪ್ರಕರಣ ಮುಖಂಡರಲ್ಲಿ ಮೂಡಲಿ ವಿವೇಕ

ಧಾರ್ಮಿಕ ಮತ್ತು ರಾಜಕೀಯ ನಾಯಕರು ಕೂಡ ಸಮೂಹ ಸನ್ನಿಗೆ ಒಳಗಾದ ಗುಂಪುಗಳ ರೀತಿಯಲ್ಲಿ ಯೋಚಿಸಿದರೆ, ವರ್ತಿಸಿದರೆ ಜನರಿಗೆ ತಿಳಿಹೇಳುವ ಕೆಲಸವನ್ನು ಯಾರು ಮಾಡಬೇಕು?
Last Updated 23 ಡಿಸೆಂಬರ್ 2021, 19:32 IST
ಸಂಪಾದಕೀಯ: ಪಂಜಾಬ್‌ನ ಗುಂಪು ಹಲ್ಲೆ ಪ್ರಕರಣ ಮುಖಂಡರಲ್ಲಿ ಮೂಡಲಿ ವಿವೇಕ

ನಿಹಾಂಗ್ ನಾಯಕನ ಜೊತೆ ತೋಮರ್?: ರೈತರ ಪ್ರತಿಭಟನೆಗೆ ಕಳಂಕ ತರುವ ಸಂಚು– ಕಾಂಗ್ರೆಸ್

ಯಾವುದೇ ಹೆಸರನ್ನು ಉಲ್ಲೇಖಿಸದೆ, ಅದೇ ನಿಹಾಂಗ್ ನಾಯಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಸಮರ್ಥನೆ ಮಾಡಿದ್ದಾರೆ ಎಂದು ರಾಂಧವ ಹೇಳಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯು ಸಿಖ್ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ನಿಹಾಂಗ್ ಗುಂಪು ಆರೋಪಿಸಿತ್ತು.
Last Updated 20 ಅಕ್ಟೋಬರ್ 2021, 3:42 IST
ನಿಹಾಂಗ್ ನಾಯಕನ ಜೊತೆ ತೋಮರ್?: ರೈತರ ಪ್ರತಿಭಟನೆಗೆ ಕಳಂಕ ತರುವ ಸಂಚು– ಕಾಂಗ್ರೆಸ್

ಹೋಟೆಲ್ ಮಾಲೀಕನೊಂದಿಗೆ ವಾಗ್ವಾದ: ದಲಿತ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ

ಸಬರ್‌ಮತಿ ಟೋಲ್ ನಾಕಾ ಪ್ರದೇಶದ ರಸ್ತೆ ಬದಿಯಲ್ಲಿರುವ ಹೋಟೆಲ್ ಮಾಲೀಕರೊಂದಿಗೆ ಜಗಳವಾಡಿದ್ದಕ್ಕೆ ದಲಿತ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸುತ್ತಿರುವ ವಿಡಿಯೊ ವೈರಲ್
Last Updated 4 ನವೆಂಬರ್ 2019, 11:44 IST
ಹೋಟೆಲ್ ಮಾಲೀಕನೊಂದಿಗೆ ವಾಗ್ವಾದ: ದಲಿತ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ

ಪಶ್ಚಿಮ ಬಂಗಾಳದಲ್ಲಿ ಗುಂಪು ಹಲ್ಲೆ: ಓರ್ವ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಪಶ್ಚಿಮ ಬಂಗಾಳದಲ್ಲಿಭಾನುವಾರ ಬೆಳಗ್ಗೆ ನಡೆದ ಎರಡು ಪ್ರತ್ಯೇಕ ಗುಂಪು ಹಲ್ಲೆ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
Last Updated 13 ಅಕ್ಟೋಬರ್ 2019, 14:26 IST
ಪಶ್ಚಿಮ ಬಂಗಾಳದಲ್ಲಿ ಗುಂಪು ಹಲ್ಲೆ: ಓರ್ವ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಹಿಂದೂಗಳನ್ನು ಗುಂಪುಹಲ್ಲೆಯ ಬ್ರ್ಯಾಂಡ್‌ ಮಾಡಲಾಗುತ್ತಿದೆ: ಭಾಗವತ್

ಗುಂಪುಹತ್ಯೆ: ಕಳಂಕದ ಸಂಚು
Last Updated 8 ಅಕ್ಟೋಬರ್ 2019, 19:46 IST
ಹಿಂದೂಗಳನ್ನು ಗುಂಪುಹಲ್ಲೆಯ ಬ್ರ್ಯಾಂಡ್‌ ಮಾಡಲಾಗುತ್ತಿದೆ: ಭಾಗವತ್

ಗುಂಪು ಹತ್ಯೆ ತಡೆಗೆ ಮಸೂದೆ ಜತೆಗೆ ಜಾಗೃತಿಯೂ ಆಗಬೇಕು

ಸಂಪಾದಕೀಯ
Last Updated 13 ಆಗಸ್ಟ್ 2019, 2:02 IST
ಗುಂಪು ಹತ್ಯೆ ತಡೆಗೆ ಮಸೂದೆ ಜತೆಗೆ ಜಾಗೃತಿಯೂ ಆಗಬೇಕು
ADVERTISEMENT

ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಂಕಿ ಅಂಶಗಳ ಪ್ರಕಾರ2016- 2019 (ಜೂನ್ 15)ರ ವರೆಗಿನ ಅವಧಿಯಲ್ಲಿ ದೇಶದಲ್ಲಿದಲಿತರು/ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳಸಂಖ್ಯೆ2,008. ಇದರಲ್ಲಿ ಉತ್ತರ ಪ್ರದೇಶದಲ್ಲಿ869 ಪ್ರಕರಣ...
Last Updated 25 ಜುಲೈ 2019, 15:21 IST
ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!

ಮಕ್ಕಳ ಕಳ್ಳರೆಂದು ಭಾವಿಸಿ ಐವರಿಗೆ ಥಳಿತ

ಚಿನ್ನದ ಆಸೆಗೆ ಹಣವನ್ನೂ ಕಳೆದುಕೊಂಡು, ಹೊಡೆತ ತಿಂದು ಪೊಲೀಸರ ಅತಿಥಿಯಾದರು
Last Updated 30 ಸೆಪ್ಟೆಂಬರ್ 2018, 13:40 IST
fallback

ದೊಂಬಿ ಹತ್ಯೆ: ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ತಾಕೀತು

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯಗಳ ಹೊಣೆ. ಈ ರೀತಿಯ ಹಿಂಸಾಕೃತ್ಯಗಳು ನಡೆದಾಗ ನಿರ್ಲಕ್ಷ್ಯ ತೋರಬಾರದು
Last Updated 7 ಸೆಪ್ಟೆಂಬರ್ 2018, 8:44 IST
ದೊಂಬಿ ಹತ್ಯೆ: ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ತಾಕೀತು
ADVERTISEMENT
ADVERTISEMENT
ADVERTISEMENT