ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

M. M. Kalburgi

ADVERTISEMENT

ಹತ್ಯೆ ಪ್ರಕರಣ: ಹಂತಕರನ್ನು ಗುರುತಿಸಿದ ಕಲಬುರ್ಗಿ ಪತ್ನಿ ಉಮಾದೇವಿ

ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದು, ಬಂಧಿತ ಗಣೇಶ ಮಿಸ್ಕಿನ್‌ ಎಂದು ಕಲುಬರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಗುರುತಿಸಿದ್ದಾರೆ.
Last Updated 18 ಜುಲೈ 2019, 19:45 IST
ಹತ್ಯೆ ಪ್ರಕರಣ: ಹಂತಕರನ್ನು ಗುರುತಿಸಿದ ಕಲಬುರ್ಗಿ ಪತ್ನಿ ಉಮಾದೇವಿ

ಕಲಬುರ್ಗಿ ಹತ್ಯೆ: ಮತ್ತೊಬ್ಬ ವಶಕ್ಕೆ

ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಕೃಷ್ಣಮೂರ್ತಿ ಎಂಬಾತನನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
Last Updated 31 ಮೇ 2019, 20:15 IST
fallback

ಕಲ್ಬುರ್ಗಿ ಹತ್ಯೆ: ಧಾರವಾಡದಲ್ಲಿರುವ ಹೈಕೋರ್ಟ್ ಪೀಠದ ‌ಮೇಲ್ವಿಚಾರಣೆಗೆ ಆದೇಶ

ಡಾ.ಎಂ.ಎಂ‌. ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸಬೇಕು. ಧಾರವಾಡದ ಹೈಕೋರ್ಟ್ ಪೀಠ ಇದರ ಮೇಲ್ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
Last Updated 26 ಫೆಬ್ರುವರಿ 2019, 7:44 IST
ಕಲ್ಬುರ್ಗಿ ಹತ್ಯೆ: ಧಾರವಾಡದಲ್ಲಿರುವ ಹೈಕೋರ್ಟ್ ಪೀಠದ ‌ಮೇಲ್ವಿಚಾರಣೆಗೆ ಆದೇಶ

ಸೆ.೫ರಂದು ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ

ಗೌರಿಲಂಕೇಶ್ ಮತ್ತು ಪ್ರೊ.ಎಂ.ಎಂ. ಕಲ್ಬುರ್ಗಿ ಹತ್ಯೆಯನ್ನು ವಿರೋಧಿಸಿ ಸೆ.5ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ ನಡೆಯಲಿದೆ ಎಂದು ಎನ್.ಡಿ.ವೆಂಕಮ್ಮ ತಿಳಿಸಿದರು.
Last Updated 1 ಸೆಪ್ಟೆಂಬರ್ 2018, 10:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT