ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Madhavan

ADVERTISEMENT

ಮಾಧವನ್ ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ

ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ‌(ಎಫ್‌ಟಿಐಐ) ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಆಗಿ ನಟ, ಚಿತ್ರ ನಿರ್ಮಾಪಕ ಆರ್. ಮಾಧವನ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
Last Updated 2 ಸೆಪ್ಟೆಂಬರ್ 2023, 15:59 IST
ಮಾಧವನ್ ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ

ಎಫ್‌ಟಿಟಿಐ ನೂತನ ಅಧ್ಯಕ್ಷರಾಗಿ ಆರ್‌. ಮಾಧವನ್‌ ನೇಮಕ

ತಮ್ಮ ಚೊಚ್ಚಲ ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಬೆನ್ನಲ್ಲೇ ನಟ ಆರ್ ಮಾಧವನ್ ಅವರು ಇದೀಗ ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್‌ಟಿಐಐ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
Last Updated 2 ಸೆಪ್ಟೆಂಬರ್ 2023, 4:10 IST
ಎಫ್‌ಟಿಟಿಐ ನೂತನ ಅಧ್ಯಕ್ಷರಾಗಿ ಆರ್‌. ಮಾಧವನ್‌ ನೇಮಕ

ಕಾಶ್ಮೀರ್ ಫೈಲ್ಸ್, ರಾಕೆಟ್ರಿ ಸಿನಿಮಾಗಳು ಆಸ್ಕರ್ ಸ್ಪರ್ಧೆಗೆ ಹೋಗಬೇಕು: ಮಾಧವನ್

‘ವಿದೇಶಿ ಭಾಷೆ ಫೀಚರ್ ಫಿಲ್ಮ್’ ವಿಭಾಗದಲ್ಲಿ 2023ರ ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಗುಜರಾತಿ ಭಾಷೆಯ ‘ಚೆಲ್ಲೊ ಶೋ’ಸಿನಿಮಾ ಆಯ್ಕೆಯಾಗಿದೆ.
Last Updated 22 ಸೆಪ್ಟೆಂಬರ್ 2022, 9:41 IST
ಕಾಶ್ಮೀರ್ ಫೈಲ್ಸ್, ರಾಕೆಟ್ರಿ ಸಿನಿಮಾಗಳು ಆಸ್ಕರ್ ಸ್ಪರ್ಧೆಗೆ ಹೋಗಬೇಕು: ಮಾಧವನ್

ಡ್ಯಾನಿಶ್‌ ಈಜುಕೂಟ: ನಟ ಮಾಧವನ್ ಪುತ್ರ ವೇದಾಂತ್‌ಗೆ ಚಿನ್ನ, ಬೆಳ್ಳಿ

ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದಡ್ಯಾನಿಶ್‌ ಓಪನ್ ಈಜುಕೂಟದಲ್ಲಿ ಖ್ಯಾತ ನಟ ಆರ್‌. ಮಾಧವನ್ ಪುತ್ರ ವೇದಾಂತ್‌ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
Last Updated 18 ಏಪ್ರಿಲ್ 2022, 7:57 IST
ಡ್ಯಾನಿಶ್‌ ಈಜುಕೂಟ: ನಟ ಮಾಧವನ್ ಪುತ್ರ ವೇದಾಂತ್‌ಗೆ ಚಿನ್ನ, ಬೆಳ್ಳಿ

ದುಬೈ ವಿಮಾನದಲ್ಲಿ ಏಕೈಕ ಪ್ರಯಾಣಿಕ: ಬೇಸರ ತೋಡಿಕೊಂಡ ನಟ ಮಾಧವನ್

ಮಾಧವನ್ ದುಬೈ ಪ್ರಯಾಣದ ವಿಚಾರ ಹಂಚಿಕೊಂಡಿದ್ದಾರೆ.
Last Updated 11 ಆಗಸ್ಟ್ 2021, 13:03 IST
ದುಬೈ ವಿಮಾನದಲ್ಲಿ ಏಕೈಕ ಪ್ರಯಾಣಿಕ: ಬೇಸರ ತೋಡಿಕೊಂಡ ನಟ ಮಾಧವನ್

ನಟ ಆರ್‌. ಮಾಧವನ್‌ಗೆ ಕೋವಿಡ್ ಪಾಸಿಟಿವ್‌

ಖ್ಯಾತ ನಟ ಆರ್‌. ಮಾಧವನ್‌ಗೆ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈ ನಟ.
Last Updated 25 ಮಾರ್ಚ್ 2021, 11:38 IST
ನಟ ಆರ್‌. ಮಾಧವನ್‌ಗೆ ಕೋವಿಡ್ ಪಾಸಿಟಿವ್‌

‘ಪುಷ್ಪಾ’ ಸಿನಿಮಾದಲ್ಲಿ ನಟಿಸುತ್ತಿಲ್ಲ: ಮಾಧವನ್ ಸ್ಪಷ್ಟನೆ

ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ಮಾಧವನ್ ನಟಿಸುತ್ತಾರೆ ಎಂಬ ಗಾಳಿಸುದ್ದಿ ಕೇಳಿ ಬಂದಿತ್ತು. ಆದರೆ ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಮಾಧವನ್‌.
Last Updated 30 ಸೆಪ್ಟೆಂಬರ್ 2020, 11:51 IST
‘ಪುಷ್ಪಾ’ ಸಿನಿಮಾದಲ್ಲಿ ನಟಿಸುತ್ತಿಲ್ಲ: ಮಾಧವನ್ ಸ್ಪಷ್ಟನೆ
ADVERTISEMENT

ನಿಶ್ಶಬ್ಧಂ: ಮಾಧವನ್‌ ಅಂಧ ಸಂಗೀತಗಾರ

ಬಹುನಿರೀಕ್ಷಿತ ‘ನಿಶ್ಶಬ್ಧಂ’ ಚಿತ್ರದಲ್ಲಿ ನಟ ಆರ್‌. ಮಾಧವನ್‌ ಅವರು ಅಂಧ ಸೆಲೆಬ್ರಿಟಿ ಸಂಗೀತಗಾರನ ಪಾತ್ರದಲ್ಲಿ ನಟಿಸಿದ್ದಾರೆ.
Last Updated 9 ಅಕ್ಟೋಬರ್ 2019, 19:30 IST
ನಿಶ್ಶಬ್ಧಂ: ಮಾಧವನ್‌ ಅಂಧ ಸಂಗೀತಗಾರ

‘ನಿಶ್ಯಬ್ದಂ’ ಮೊದಲ ಶಾಟ್ ಓಕೆ

ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿಯಾಗಿ ನಟಿಸುತ್ತಿರುವ ದ್ವಿಭಾಷಾ ಚಲನಚಿತ್ರ ‘ನಿಶ್ಯಬ್ದಂ’, (ಸೈಲೆನ್ಸ್‌) ಅಪಾರ ಕುತೂಹಲ ಹುಟ್ಟುಹಾಕಿದೆ. ‘ಭಾಗಮತಿ’ ನಂತರ ಸ್ವೀಟಿ ಅರ್ಥಾತ್ ಅನುಷ್ಕಾ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಇದಕ್ಕಾಗಿ ಸ್ವೀಟಿ ಸಾಕಷ್ಟು ತೂಕವನ್ನೂ ಇಳಿಸಿಕೊಂಡಿದ್ದಾರೆ.
Last Updated 27 ಮೇ 2019, 19:30 IST
‘ನಿಶ್ಯಬ್ದಂ’ ಮೊದಲ ಶಾಟ್ ಓಕೆ

‘ವಿಜ್ಞಾನಿ ಮಾಧವನ್‌’ಗೆ ಡಬಲ್‌ ಖುಷಿ

ಇಸ್ರೊ ನಿವೃತ್ತ ವಿಜ್ಞಾನಿ ಎಸ್. ನಂಬಿ ನಾರಾಯಣನ್‌ ವೃತ್ತಿ ಬದುಕು ಮತ್ತು ಎದುರಿಸಿದ ಸವಾಲುಗಳನ್ನು ವಸ್ತುವಾಗುಳ್ಳ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ.
Last Updated 28 ಜನವರಿ 2019, 20:15 IST
‘ವಿಜ್ಞಾನಿ ಮಾಧವನ್‌’ಗೆ ಡಬಲ್‌ ಖುಷಿ
ADVERTISEMENT
ADVERTISEMENT
ADVERTISEMENT