ಗುರುವಾರ, 3 ಜುಲೈ 2025
×
ADVERTISEMENT

Madhuri Dixit

ADVERTISEMENT

ಕವಿತಾ ಕೃಷ್ಣಮೂರ್ತಿ ಗಾಯನಕ್ಕೆ ಐದು ದಶಕ: ಸಂಭ್ರಮಕ್ಕಾಗಿ ಸಂಗೀತ ಸಂಜೆ ಆಯೋಜನೆ

ಕನ್ನಡ, ಹಿಂದಿ ಸೇರಿದಂತೆ ಬಹುಭಾಷಾ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಸುಬ್ರಮಣಿಯಂ ಅವರು ಗಾಯನ ಲೋಕಕ್ಕೆ ಕಾಲಿಟ್ಟು ಐದು ದಶಕಗಳು ಪೂರೈಸಿವೆ. ಇದೇ ಸಂದರ್ಭದಲ್ಲಿ ಮುಂಬೈನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅವರು ಆಯೋಜಿಸಿದ್ದಾರೆ.
Last Updated 22 ನವೆಂಬರ್ 2024, 10:01 IST
ಕವಿತಾ ಕೃಷ್ಣಮೂರ್ತಿ ಗಾಯನಕ್ಕೆ ಐದು ದಶಕ: ಸಂಭ್ರಮಕ್ಕಾಗಿ ಸಂಗೀತ ಸಂಜೆ ಆಯೋಜನೆ

PHOTOS | ವಯಸ್ಸು 57, ಯುವ ನಟಿಯರನ್ನೂ ನಾಚಿಸುವಂತ ಸುಂದರಿ ಮಾಧುರಿ ದೀಕ್ಷಿತ್

PHOTOS | ವಯಸ್ಸು 57, ಯುವ ನಟಿಯರನ್ನೂ ನಾಚಿಸುವಂತ ಸುಂದರಿ ಮಾಧುರಿ ದೀಕ್ಷಿತ್
Last Updated 19 ಸೆಪ್ಟೆಂಬರ್ 2024, 15:49 IST
PHOTOS | ವಯಸ್ಸು 57, ಯುವ ನಟಿಯರನ್ನೂ ನಾಚಿಸುವಂತ ಸುಂದರಿ ಮಾಧುರಿ ದೀಕ್ಷಿತ್
err

All Eyes on Rafah: ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಮಾಧುರಿ ದೀಕ್ಷಿತ್

ಇಸ್ರೇಲ್ ಪಡೆಯು ಪ್ಯಾಲೆಸ್ಟೀನ್‌ನ ರಫಾ ಶಿಬಿರದ ಮೇಲೆ ದಾಳಿ ಮಾಡಿ ಹತ್ತಾರು ಮಂದಿಯನ್ನು ಕೊಂದ ಬಳಿಕ ಭಾನುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ 'All Eyes On Rafah' ಎಂಬ ಕ್ಯಾಂಪೇನ್ ನಡೆಯುತ್ತಿದೆ.
Last Updated 29 ಮೇ 2024, 10:13 IST
All Eyes on Rafah: ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಮಾಧುರಿ ದೀಕ್ಷಿತ್

ಆ್ಯಪಲ್‌ ಕಂಪೆನಿ ಸಿಇಓಗೆ ‘ವಡಾ ಪಾವ್‌‘ ರುಚಿ ತೋರಿಸಿದ ಮಾಧುರಿ ದೀಕ್ಷಿತ್‌

ಆ್ಯಪಲ್‌ ಕಂಪೆನಿ ಸಿಇಓ ಟಿಮ್‌ ಕುಕ್‌ ಅವರಿಗೆ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮುಂಬೈನ ಜನಪ್ರಿಯ ಗಲ್ಲಿ ತಿನಿಸಾದ ‘ವಡಾ ಪಾವ್‌‘ನ ರುಚಿ ತೋರಿಸಿದ್ದು, ಟಿಮ್‌ ಕುಕ್‌ ‘ಡಿಲಿಶಿಯಸ್‌‘ ಎಂದು ಹೇಳಿದ್ದಾರೆ.
Last Updated 18 ಏಪ್ರಿಲ್ 2023, 11:00 IST
ಆ್ಯಪಲ್‌ ಕಂಪೆನಿ ಸಿಇಓಗೆ ‘ವಡಾ ಪಾವ್‌‘ ರುಚಿ ತೋರಿಸಿದ ಮಾಧುರಿ ದೀಕ್ಷಿತ್‌

'ದಿಲ್‌ ತೊ ಪಾಗಲ್‌ ಹೈ'ಗೆ 25 ವರ್ಷ

ಬಾಲಿವುಡ್‌ ಸಿನಿಮಾ ಜಗತ್ತು ಉತ್ತುಂಗದಲ್ಲಿದ್ದ ಕಾಲವದು. ಖಾನ್‌ಗಳು ಬಾಲಿವುಡ್‌ ಆಳುತ್ತಿದ್ದ ದಿನಗಳು. ಶಾರುಕ್‌ ಖಾನ್, ಮಾಧುರಿ ದೀಕ್ಷಿತ್‌ ಮತ್ತು ಕರೀನಾ ಕಪೂರ್‌ ಈ ಮೂವರನ್ನು ಸುಮ್ಮನೆ ಕಣ್ಣೆದುರಿಗೆ ಕಲ್ಪಿಸಿಕೊಂಡ್ರೆ ನೆನಪಾಗುವ ಚಿತ್ರ ‘ದಿಲ್‌ ತೊ ಪಾಗಲ್‌ ಹೈ’. ಚಿತ್ರದ ಹಾಡುಗಳ ಈಗಲೂ ಕಿವಿಯಲ್ಲಿ ಗುಂಯ್‌ ಎನ್ನುತ್ತಿವೆ. ಇಂತಹ ಚಿತ್ರ ತೆರೆಗೆ ಬಂದು 25 ವರ್ಷ ಪೂರ್ಣಗೊಂಡಿದೆ.
Last Updated 30 ಅಕ್ಟೋಬರ್ 2022, 6:44 IST
'ದಿಲ್‌ ತೊ ಪಾಗಲ್‌ ಹೈ'ಗೆ 25 ವರ್ಷ

ಹೊಸ ಮನೆಗೆ ಪ್ರವೇಶಿಸಿದ ಮಾಧುರಿ ದೀಕ್ಷಿತ್: ₹12 ಲಕ್ಷ ಬಾಡಿಗೆ

ನಟಿ ಮಾಧುರಿ ದೀಕ್ಷಿತ್ ನೇನೆ ಹೊಸ ಬಾಡಿಗೆ ಮನೆಗೆ ತೆರಳಿದ್ದಾರೆ..
Last Updated 23 ಮಾರ್ಚ್ 2022, 4:43 IST
ಹೊಸ ಮನೆಗೆ ಪ್ರವೇಶಿಸಿದ ಮಾಧುರಿ ದೀಕ್ಷಿತ್: ₹12 ಲಕ್ಷ ಬಾಡಿಗೆ

ಕ್ಯಾನ್ಸರ್ ಪೀಡಿತರಿಗೆ ನೆರವಾಗಲು ತಲೆಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ

ನಟಿ ಮಾಧುರಿ ದೀಕ್ಷಿತ್ ಅವರ ಪುತ್ರ ರಾಯನ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Last Updated 8 ನವೆಂಬರ್ 2021, 7:18 IST
ಕ್ಯಾನ್ಸರ್ ಪೀಡಿತರಿಗೆ ನೆರವಾಗಲು ತಲೆಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ
ADVERTISEMENT

ಹಾಡೊಂದಕ್ಕೆ ಹಳ್ಳಿ ಹುಡುಗಿ ಅದ್ಬುತ ನೃತ್ಯ: ವಿಡಿಯೊ ಹಂಚಿಕೊಂಡ ಮಾಧುರಿ ದೀಕ್ಷಿತ್

ಹಿಂದಿಯ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು 1957 ರ ಚಲನಚಿತ್ರ ಮದರ್ ಇಂಡಿಯಾದ ಹಾಡೊಂದಕ್ಕೆ ನರ್ತಿಸುತ್ತಿರುವ ಬಾಲಕಿಯ ಸುಂದರ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಈ ಹುಡುಗಿ ತುಂಬಾ ಸುಂದರವಾಗಿ ನೃತ್ಯ ಮಾಡುತ್ತಿದ್ದಾಳೆ. ತುಂಬಾ ಪ್ರತಿಭೆಗಳು ಹೊರಬರಲು ಕಾಯುತ್ತಿವೆ" ಎಂದು ಶೀರ್ಷಿಕೆ ನೀಡಿದ್ದಾರೆ. ’ಘೂೂಂಘಟ್ ನಹಿ ಖೋಲೂ ತೋರೆ ಆಗೆ‘ ಹಾಡಿಗೆ ಬಾಲಕಿ ನೃತ್ಯ ಮಾಡಿದ್ದಾಳೆ.
Last Updated 9 ಫೆಬ್ರುವರಿ 2021, 3:08 IST
ಹಾಡೊಂದಕ್ಕೆ ಹಳ್ಳಿ ಹುಡುಗಿ ಅದ್ಬುತ ನೃತ್ಯ: ವಿಡಿಯೊ ಹಂಚಿಕೊಂಡ ಮಾಧುರಿ ದೀಕ್ಷಿತ್

ಶ್ರೀದೇವಿ, ಮಾಧುರಿಯನ್ನಷ್ಟೇ ಅಲ್ಲ ಪ್ರೇಕ್ಷಕರನ್ನೂ ಕುಣಿಸಿದ್ದ ಸರೋಜ್ ಖಾನ್

ಸರೋಜ್ ಖಾನ್ ಅವರನ್ನು ಹಿಂದಿ ಚಿತ್ರರಂಗ ಮಾಸ್ಟರ್‌ಜೀ ಎಂದು ಗೌರವಿಸುತ್ತದೆ. ಸಿನಿಮಾ ನೃತ್ಯ ಸಂಯೋಜನೆಯಲ್ಲಿ ಗಂಡಸರೇ ಅಧಿಪತ್ಯ ವಹಿಸಿದ್ದ ಕಾಲದಲ್ಲಿ ಸರೋಜ್ ಖಾನ್ ಎಂಬ ಈ ನೃತ್ಯ ಕಲಾವಿದೆ ಸಿನಿಮಾ ಡ್ಯಾನ್ಸ್ ಎಂದರೆ ನಾಯಕ ನಾಯಕಿಯರು...
Last Updated 3 ಜುಲೈ 2020, 11:17 IST
ಶ್ರೀದೇವಿ, ಮಾಧುರಿಯನ್ನಷ್ಟೇ ಅಲ್ಲ ಪ್ರೇಕ್ಷಕರನ್ನೂ ಕುಣಿಸಿದ್ದ ಸರೋಜ್ ಖಾನ್

ಧಕ್​ ಧಕ್​​ ಸುಂದರಿಗೆ 53!

ಅಭಿನಯ, ನೃತ್ಯ, ಸೌಂದರ್ಯದಿಂದ ಯುವಕರ ಮನದಲ್ಲಿ ‘ಧಕ್ ಧಕ್‌‘ ಎಂದು ಸದ್ದು ಮಾಡಿದ್ದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ಗೆ ಇಂದು 53ನೇ ಹುಟ್ಟು ಹಬ್ಬದ ಸಂಭ್ರಮ (ಮೇ 15, 1967).
Last Updated 15 ಮೇ 2020, 19:30 IST
ಧಕ್​ ಧಕ್​​ ಸುಂದರಿಗೆ 53!
ADVERTISEMENT
ADVERTISEMENT
ADVERTISEMENT