ಮೇಜರ್ ಜನರಲ್ ಮಾಧುರಿ ಅನ್ವೇಷಣೆಯ ದಾರಿ...
‘ಪ್ರಧಾನಮಂತ್ರಿ ವಿಜ್ಞಾನ ತಂತ್ರಜ್ಞಾನ ಮತ್ತು ಅನ್ವೇಷಣಾ ಸಮಿತಿ’ಯ ಸದಸ್ಯರಾಗಿ ಆಯ್ಕೆಯಾಗಿರುವ ಮೇಜರ್ ಜನರಲ್ ಮಾಧುರಿ ಕಾನಿಟ್ಕರ್ ಸೇನೆಯ ಇತಿಹಾಸದಲ್ಲಿ ಹಲವು ಪ್ರಥಮಗಳಿಗೆ ಕಾರಣರಾದ ಕೆಚ್ಚಿನ ಮಹಿಳೆ. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಅವರು ಸಾಧನೆ ಬೆರಗು ಮೂಡಿಸುವಂಥದ್ದು. ಅನ್ವೇಷಣೆಯ ಮನೋಭಾವದ ಅವರ ತುಡಿತದಿಂದಲೇ ಬದುಕಿನಲ್ಲಿ ಎದುರಾದ ಹತ್ತಾರು ಸವಾಲುಗಳನ್ನು ಎದುರಿಸುವ ಶಕ್ತಿಪಡೆದುಕೊಂಡ ಈ ಗಟ್ಟಿಗಿತ್ತಿಯ ಬದುಕು ಸಾಗಿಬಂದ ಹಾದಿಯ ಇಣುಕುನೋಟ ಇಲ್ಲಿದೆ...Last Updated 31 ಆಗಸ್ಟ್ 2018, 19:30 IST