ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Madhuswamy

ADVERTISEMENT

28 ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ ಹಿರೇಕೆರೂರು:ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದರು.
Last Updated 2 ಮೇ 2024, 15:35 IST
28 ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಮಾಧುಸ್ವಾಮಿ

ತುಮಕೂರು: ಗೋ ಬ್ಯಾಕ್ ಸೋಮಣ್ಣ ಘೋಷಣೆ ಕೂಗಿ ಮಾಧುಸ್ವಾಮಿ ಬೆಂಬಲಿಗರಿಂದ ಪ್ರತಿಭಟನೆ

ತುಮಕೂರು ಜಿಲ್ಲೆಯ ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್‍ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ನೀಡುವಂತೆ ಆಗ್ರಹಿಸಿ ತಿಪಟೂರು ಸೇರಿದಂತೆ ನಾಲ್ಕು ತಾಲ್ಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ‘ಗೋ ಬ್ಯಾಕ್ ವಿ.ಸೋಮಣ್ಣ’ ಘೋಷಣೆ ಕೂಗಿದ ಘಟನೆ ಭಾನುವಾರ ನಡೆಯಿತು.
Last Updated 10 ಮಾರ್ಚ್ 2024, 13:35 IST
ತುಮಕೂರು: ಗೋ ಬ್ಯಾಕ್ ಸೋಮಣ್ಣ ಘೋಷಣೆ ಕೂಗಿ ಮಾಧುಸ್ವಾಮಿ ಬೆಂಬಲಿಗರಿಂದ ಪ್ರತಿಭಟನೆ

ಬಿಎಸ್‌ವೈ ನೇತೃತ್ವದಲ್ಲೇ ಚುನಾವಣೆ: ಜೆ.ಸಿ. ಮಾಧುಸ್ವಾಮಿ

‘ಬಿ.ಎಸ್‌. ಯಡಿಯೂರಪ್ಪ ಅವರೇ ನಮ್ಮ ನಾಯಕ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 21 ಫೆಬ್ರುವರಿ 2023, 16:33 IST
ಬಿಎಸ್‌ವೈ ನೇತೃತ್ವದಲ್ಲೇ ಚುನಾವಣೆ: ಜೆ.ಸಿ. ಮಾಧುಸ್ವಾಮಿ

ಸಾಧನೆಗೆ ದೃಢ ಮನಸ್ಸು ಮುಖ್ಯ: ಮಾಧುಸ್ವಾಮಿ

‘ಸಾಧನೆ ಮಾಡಲು ಎಲ್ಲಾ ಅಂಗಾಂಗಗಳು ಸರಿ ಇರಬೇಕೆಂದೇನಿಲ್ಲ, ದೃಢವಾದ ಮನಸ್ಸಿರಬೇಕು’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 4 ಜನವರಿ 2023, 19:45 IST
ಸಾಧನೆಗೆ ದೃಢ ಮನಸ್ಸು ಮುಖ್ಯ: ಮಾಧುಸ್ವಾಮಿ

Prajavani LIVE ಸಂವಾದ | ಸರ್ಕಾರ ನಡೀತಾ ಇಲ್ಲ, ಮಾಧುಸ್ವಾಮಿ ಹೇಳಿಕೆ ಹಿನ್ನೆಲೆ?

ಪ್ರಜಾವಾಣಿ ಸಂವಾದ: ಸರ್ಕಾರ ನಡೀತಾ ಇಲ್ಲ, ಮಾಧುಸ್ವಾಮಿ ಹೇಳಿಕೆ ಹಿನ್ನೆಲೆ?
Last Updated 18 ಆಗಸ್ಟ್ 2022, 6:39 IST
Prajavani LIVE ಸಂವಾದ | ಸರ್ಕಾರ ನಡೀತಾ ಇಲ್ಲ, ಮಾಧುಸ್ವಾಮಿ ಹೇಳಿಕೆ ಹಿನ್ನೆಲೆ?

ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

ಮುಸ್ಲಿಂ ವರ್ತಕರು ವ್ಯಾಪಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವ ಹಿಂದೂ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಎಚ್ಚರಿಸಿದ್ದಾರೆ.
Last Updated 10 ಏಪ್ರಿಲ್ 2022, 18:36 IST
ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

ಆಕ್ಷೇಪಣೆ ಆಲಿಸಿ ಕೆಪಿಎಸ್‌ಸಿ ನಿಯಮ ಬದಲು: ಮಾಧುಸ್ವಾಮಿ

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ
Last Updated 28 ಮಾರ್ಚ್ 2022, 17:26 IST
ಆಕ್ಷೇಪಣೆ ಆಲಿಸಿ ಕೆಪಿಎಸ್‌ಸಿ ನಿಯಮ ಬದಲು: ಮಾಧುಸ್ವಾಮಿ
ADVERTISEMENT

ಸರ್ಕಾರಿ ವಕೀಲರ ನೇಮಕಕ್ಕೆ ಬಿಗಿ ನಿಯಮ: ಜೆ.ಸಿ. ಮಾಧುಸ್ವಾಮಿ

ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಪ್ರಾಧಿಕಾರಗಳನ್ನು ಪ್ರತಿನಿಧಿಸುವ ಸರ್ಕಾರಿ ವಕೀಲರ ನೇಮಕಕ್ಕೆ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.
Last Updated 22 ಮಾರ್ಚ್ 2022, 16:22 IST
fallback

ಏತ ನೀರಾವರಿ ಯೋಜನೆಯಲ್ಲಿ ನೀರು ಹಂಚಿಕೆ ಅವೈಜ್ಞಾನಿಕ: ಮಾಧುಸ್ವಾಮಿ

ಯಾರಿಗೆ ಬೇಕಾದರೂ ದೂರು ನೀಡಲಿ: ಮಾಧುಸ್ವಾಮಿ
Last Updated 1 ನವೆಂಬರ್ 2021, 8:04 IST
ಏತ ನೀರಾವರಿ ಯೋಜನೆಯಲ್ಲಿ ನೀರು ಹಂಚಿಕೆ ಅವೈಜ್ಞಾನಿಕ: ಮಾಧುಸ್ವಾಮಿ

ತುಮಕೂರು: ಸುರೇಶ್‌ಗೌಡ– ಮಾಧುಸ್ವಾಮಿ ಬಹಿರಂಗ ‘ಸಮರ’

ಜೆ.ಪಿ.ನಡ್ಡಾ, ಪ್ರಧಾನಿಗೆ ಪತ್ರ ಬರೆಯಲು ನಿರ್ಧಾರ
Last Updated 19 ಅಕ್ಟೋಬರ್ 2021, 4:15 IST
ತುಮಕೂರು: ಸುರೇಶ್‌ಗೌಡ– ಮಾಧುಸ್ವಾಮಿ ಬಹಿರಂಗ ‘ಸಮರ’
ADVERTISEMENT
ADVERTISEMENT
ADVERTISEMENT