ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Madhya Pradesh polls

ADVERTISEMENT

ಬಿಜೆಪಿ ಪಾಳಯಕ್ಕೆ ಕಮಲ್‌ನಾಥ್‌?: ವದಂತಿ ಬೆನ್ನಲ್ಲೇ ದೆಹಲಿಯತ್ತ ತೆರಳಿದ ಶಾಸಕರು

ಕಾಂಗ್ರೆಸ್‌ ಮುಖಂಡ ಹಾಗೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕಮಲ್‌ನಾಥ್‌ ಅವರು ಪುತ್ರ ಹಾಗೂ ಸಂಸದ ನಕುಲ್‌ ನಾಥ್‌ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಕಮಲ್‌ನಾಥ್ ಬಣದ ಕೆಲವು ಶಾಸಕರು ದೆಹಲಿಗೆ ತೆರಳಿದ್ದಾರೆ.
Last Updated 18 ಫೆಬ್ರುವರಿ 2024, 11:34 IST
ಬಿಜೆಪಿ ಪಾಳಯಕ್ಕೆ ಕಮಲ್‌ನಾಥ್‌?: ವದಂತಿ ಬೆನ್ನಲ್ಲೇ ದೆಹಲಿಯತ್ತ ತೆರಳಿದ ಶಾಸಕರು

ಮಧ್ಯಪ್ರದೇಶ: ಮೋಹನ್ ಯಾದವ್ ಸಂಪುಟಕ್ಕೆ 28 ಮಂದಿ ಸೇರ್ಪಡೆ

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸೋಮವಾರ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ, ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್ ಪಟೇಲ್ ಸೇರಿದಂತೆ ಒಟ್ಟು 28 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
Last Updated 25 ಡಿಸೆಂಬರ್ 2023, 11:22 IST
ಮಧ್ಯಪ್ರದೇಶ: ಮೋಹನ್ ಯಾದವ್ ಸಂಪುಟಕ್ಕೆ 28 ಮಂದಿ ಸೇರ್ಪಡೆ

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್‌ ಯಾದವ್‌ ನಾಳೆ ಪ್ರಮಾಣ ವಚನ

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದು ಇದಕ್ಕಾಗಿ ವ್ಯಾಪಕ ಸಿದ್ಧತೆ ಮಾಡಲಾಗಿದೆ.
Last Updated 12 ಡಿಸೆಂಬರ್ 2023, 13:26 IST
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್‌ ಯಾದವ್‌ ನಾಳೆ ಪ್ರಮಾಣ ವಚನ

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆ

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರು ಆಯ್ಕೆಯಾಗಿದ್ದಾರೆ.
Last Updated 11 ಡಿಸೆಂಬರ್ 2023, 11:32 IST
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆ

ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

ಗ್ಯಾರಂಟಿಗಳಾಗಲೀ ಜಾತಿ ಗಣತಿಯ ವಿಚಾರವಾಗಲೀ ಮತದಾರರಲ್ಲಿ ಉತ್ಸಾಹ ಚಿಮ್ಮಿಸಿಲ್ಲ
Last Updated 5 ಡಿಸೆಂಬರ್ 2023, 23:25 IST
ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ: ಶಿವರಾಜ್‌ ಸಿಂಗ್‌ ಚೌಹಾಣ್‌

‘ಈ ಮೊದಲೂ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಈಗಲೂ ಆಗಿಲ್ಲ’. ಹೀಗೆಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಂಗಳವಾರ ಹೇಳಿದ್ದಾರೆ.
Last Updated 5 ಡಿಸೆಂಬರ್ 2023, 13:12 IST
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ: ಶಿವರಾಜ್‌ ಸಿಂಗ್‌ ಚೌಹಾಣ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ತಲೆಬಾಗುತ್ತೇವೆ: ಕಮಲ್‌ ನಾಥ್

ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಕಾಂಗ್ರೆಸ್ಸಿಗರು ನಿರೀಕ್ಷೆ ಹುಸಿಯಾಗಿದೆ.
Last Updated 4 ಡಿಸೆಂಬರ್ 2023, 4:20 IST
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ತಲೆಬಾಗುತ್ತೇವೆ: ಕಮಲ್‌ ನಾಥ್
ADVERTISEMENT

Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

ರಾಜಕೀಯ ಪಕ್ಷಗಳು ಮತ್ತು ಅವುಗಳ ಆಳ್ವಿಕೆಯನ್ನು ಮತದಾರ ನಿರಂತರವಾಗಿ ವಿಮರ್ಶೆಗೆ ಒಳಪಡಿಸುತ್ತಲೇ ಇದ್ದಾನೆ ಎಂಬುದನ್ನು ಈ ಚುನಾವಣೆಗಳ ಫಲಿತಾಂಶ ದೃಢಪಡಿಸಿದೆ
Last Updated 3 ಡಿಸೆಂಬರ್ 2023, 23:53 IST
Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

Madhya Pradesh Election Result: ಮತ್ತೊಮ್ಮೆ ಗೆದ್ದು ಬೀಗಿದ ಬಿಜೆಪಿ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಪ್ರಕಟ
Last Updated 3 ಡಿಸೆಂಬರ್ 2023, 9:26 IST
Madhya Pradesh Election Result: ಮತ್ತೊಮ್ಮೆ ಗೆದ್ದು ಬೀಗಿದ ಬಿಜೆಪಿ

Madhya Pradesh Election Results: ಗೆಲುವಿನ ವಿಶ್ವಾಸದಲ್ಲಿ BJP, ಕಾಂಗ್ರೆಸ್

ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ‘ಗೆಲುವು ಖಚಿತ’ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ವಿಶ್ವಾಸ ವ್ಯಕ್ತಪಡಿಸಿವೆ.
Last Updated 2 ಡಿಸೆಂಬರ್ 2023, 12:45 IST
Madhya Pradesh Election Results: ಗೆಲುವಿನ ವಿಶ್ವಾಸದಲ್ಲಿ BJP, ಕಾಂಗ್ರೆಸ್
ADVERTISEMENT
ADVERTISEMENT
ADVERTISEMENT