ಶನಿವಾರ, 12 ಜುಲೈ 2025
×
ADVERTISEMENT

Madivala Machideva Jayanthi

ADVERTISEMENT

ಸಿಂಗನಾಯಕನಹಳ್ಳಿ: ಮಡಿವಾಳ ಮಾಚಿದೇವರ ಭವನ ಉದ್ಘಾಟನೆ

‘ಭಾರತದಲ್ಲಿ ಸಾವಿರಾರು ಜಾತಿ-ಧರ್ಮ, ಆಚಾರ, ವಿಚಾರಗಳ ವೈವಿಧ್ಯವಿದ್ದರೂ, ಎಲ್ಲದಕ್ಕೂ ಹಿಂದೂ ಧರ್ಮವೇ ಮೂಲವಾಗಿದೆ’ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅಭಿಪ್ರಾಯಪಟ್ಟರು.
Last Updated 18 ಫೆಬ್ರುವರಿ 2025, 15:30 IST
ಸಿಂಗನಾಯಕನಹಳ್ಳಿ: ಮಡಿವಾಳ ಮಾಚಿದೇವರ ಭವನ ಉದ್ಘಾಟನೆ

ಮಾಚಿದೇವರು ವಚನಗಳ ರಕ್ಷಕ: ಬಳಿಚಕ್ರ

‘12ನೇ ಶತಮಾನದ ಬಸವಾದಿ ಶರಣರಲ್ಲಿ ಮಡಿವಾಳ ಮಾಚಿದೇವರು ತಮ್ಮ ಕಾಯಕದ ಜತೆಗೆ ವಚನಗಳ ರಕ್ಷಿಸುವ ಮೂಲಕ ಸಮಾಜದ ಅಂಕುಡೊಂಕು ಸರಿಪಡಿಸಿದ ಶರಣ’ ಎಂದು ಹಿರಿಯ ಮುಖಂಡ ದೇವಿಂದ್ರಪ್ಪ ಬಳಿಚಕ್ರ ಹೇಳಿದರು.
Last Updated 2 ಫೆಬ್ರುವರಿ 2025, 16:06 IST
ಮಾಚಿದೇವರು ವಚನಗಳ ರಕ್ಷಕ: ಬಳಿಚಕ್ರ

ಶ್ರೀರಂಗಪಟ್ಟಣ: ಮಡಿವಾಳ ಮಾಚಿದೇವರ ಪ್ರಶಸ್ತಿ ಪ್ರದಾನ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಏರ್ಪಡಿಸಿದ್ದ ಮಡಿವಳ ಮಾಚಿದೇವರ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಡಿವಾಳ ಮಾಚಿದೇವರ ಪ್ರಶಸ್ತಿಯನ್ನು...
Last Updated 1 ಫೆಬ್ರುವರಿ 2025, 15:39 IST
ಶ್ರೀರಂಗಪಟ್ಟಣ: ಮಡಿವಾಳ ಮಾಚಿದೇವರ ಪ್ರಶಸ್ತಿ ಪ್ರದಾನ

ಮಡಿವಾಳ ಸಂಘಕ್ಕೆ ಜಾಗ ನೀಡಿ: ತಿರುಮಲೆ ಶ್ರೀನಿವಾಸ್

ತಾಲ್ಲೂಕು ಆಡಳಿತ ಪಟ್ಟಣದ ಗೌರಮ್ಮನ ಕೆರೆ ಬಳಿ ಇರುವ ಎರಡು ಎಕರೆ ಮಡಿಕಟ್ಟೆ ಜಾಗವನ್ನು ತಾಲ್ಲೂಕು ಮಡಿವಾಳ ಸಂಘಕ್ಕೆ ನೀಡುವ ಮೂಲಕ ನಮ್ಮ ಜನಾಂಗದವರಿಗೆ...
Last Updated 1 ಫೆಬ್ರುವರಿ 2025, 15:27 IST
ಮಡಿವಾಳ ಸಂಘಕ್ಕೆ ಜಾಗ ನೀಡಿ: ತಿರುಮಲೆ ಶ್ರೀನಿವಾಸ್

ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ ಮಹಾಪುರುಷ: ಕೆ.ಶೇಷಾದ್ರಿ

ರಾಮನಗರ: ಸಮಾಜದ ಅಭಿವೃದ್ಧಿಗೆ, ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ ಮಹಾಪುರುಷರಲ್ಲಿ ಮಡಿವಾಳ ಮಾಚಿದೇವರು ಒಬ್ಬರು ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಅಭಿಪ್ರಾಯಪಟ್ಟರು.  
Last Updated 1 ಫೆಬ್ರುವರಿ 2025, 15:23 IST
ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ ಮಹಾಪುರುಷ: ಕೆ.ಶೇಷಾದ್ರಿ

ಮಡಿವಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮೂವರು ಶಾಸಕರಿಂದ ತಲಾ ₹10 ಲಕ್ಷ

ಮಡಿವಾಳ ಸಮಾಜದ ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣ
Last Updated 1 ಫೆಬ್ರುವರಿ 2025, 15:14 IST
ಮಡಿವಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ  ಮೂವರು ಶಾಸಕರಿಂದ ತಲಾ ₹10 ಲಕ್ಷ

ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ 8 ಗುಂಟೆ: ಶಾಸಕ ಅನಿಲ್ ಚಿಕ್ಕಮಾದು

ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ ₹80 ಲಕ್ಷ ಬೆಲೆಯ 8 ಗುಂಟೆ ಜಾಗವನ್ನು ಅಧಿಕೃತವಾಗಿ ನೀಡಲಾಗುತ್ತಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು
Last Updated 1 ಫೆಬ್ರುವರಿ 2025, 15:11 IST
ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ 8 ಗುಂಟೆ: ಶಾಸಕ ಅನಿಲ್ ಚಿಕ್ಕಮಾದು
ADVERTISEMENT

ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ: ಪುಟ್ಟಮಾದ್ದಯ್ಯ

ಮಡಿವಾಳ ಮಾಚಿದೇವರ ಕಾಯಕ ನಿಷ್ಠೆ ಅಪಾರವಾದದ್ದು’ ಎಂದು ಶಿಕ್ಷಕ ಪುಟ್ಟಮಾದ್ದಯ್ಯ ತಿಳಿಸಿದರು.
Last Updated 1 ಫೆಬ್ರುವರಿ 2025, 15:08 IST
ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ: ಪುಟ್ಟಮಾದ್ದಯ್ಯ

ಫೆ.1ರಂದು ಮಡಿವಾಳ ಮಾಚಿದೇವರ ಜಯಂತ್ಯುತ್ಸವ

ಅರಕಲಗೂಡು:  ತಾಲ್ಲೂಕು ಮಡಿವಾಳ ಸಂಘವು  ವಚನ ಸಾಹಿತ್ಯ ಸಂರಕ್ಷಕ, ವೀರಗಣಾಚಾರಿ  ಮಡಿವಾಳ ಮಾಚಿದೇವರ ಜಯಂತೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಜನಜಾಗೃತಿ ಸಮಾವೇಶವನ್ನು ಫೆ 1 ರಂದು...
Last Updated 29 ಜನವರಿ 2025, 12:50 IST
ಫೆ.1ರಂದು ಮಡಿವಾಳ ಮಾಚಿದೇವರ ಜಯಂತ್ಯುತ್ಸವ

ಜಯಪ್ರಕಾಶ್‌ ಹೆಗ್ಡೆ ಅವಧಿ ಒಂದು ತಿಂಗಳು ವಿಸ್ತರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ
Last Updated 1 ಫೆಬ್ರುವರಿ 2024, 23:30 IST
ಜಯಪ್ರಕಾಶ್‌ ಹೆಗ್ಡೆ ಅವಧಿ ಒಂದು ತಿಂಗಳು ವಿಸ್ತರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT