ಮಾಗಡಿ: ಹಲಸು, ಮಾವು ವಿವಿಧ ಖಾದ್ಯ ತಯಾರಿಕಾ ತರಬೇತಿ
Skill Development Workshop: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯ ಫೌಂಡೇಶನ್ ವತಿಯಿಂದ ಹಲಸು ಹಾಗೂ ಮಾವು ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ನಡೆಯಿತು.Last Updated 24 ಜುಲೈ 2025, 2:05 IST