ಶನಿವಾರ, 21 ಫೆಬ್ರುವರಿ 2026
×
ADVERTISEMENT

Maha Shivratri

ADVERTISEMENT

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ರಥೋತ್ಸವ

Kukke Subramanya News: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಶಿವರಾತ್ರಿ ರಥೋತ್ಸವ ಸಂಭ್ರಮದಿಂದ ನೆರವೇರಿತು.
Last Updated 17 ಫೆಬ್ರುವರಿ 2026, 2:58 IST
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ರಥೋತ್ಸವ

Maha Shivratri: ಬೆಂಗಳೂರಿನಾದ್ಯಂತ ಭಕ್ತಿ ಭಾವದಿಂದ ಶಿವನಾಮ ಸ್ಮರಣೆ

ದೇವಾಲಯಗಳಲ್ಲಿ ವಿಶೇಷ ಅಲಂಕಾರ–ಪೂಜೆ: ಮಹಾಶಿವರಾತ್ರಿ ಪ್ರಯುಕ್ತ ಭಕ್ತರಿಂದ ಜಾಗರಣೆ
Last Updated 15 ಫೆಬ್ರುವರಿ 2026, 16:30 IST
Maha Shivratri: ಬೆಂಗಳೂರಿನಾದ್ಯಂತ ಭಕ್ತಿ ಭಾವದಿಂದ ಶಿವನಾಮ ಸ್ಮರಣೆ

ನಾಳೆ ಬೆಂಗಳೂರಿನಾದ್ಯಂತ ಮಾಂಸ ಮಾರಾಟ ನಿಷೇಧ: ಸೂಪರ್ ಮಾರ್ಕೆಟ್‌ಲೂ ಸಿಗುವುದಿಲ್ಲ

Maha Shivaratri: ಇದೇ ಫೆಬ್ರುವರಿ 15ರ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
Last Updated 14 ಫೆಬ್ರುವರಿ 2026, 4:35 IST
ನಾಳೆ ಬೆಂಗಳೂರಿನಾದ್ಯಂತ ಮಾಂಸ ಮಾರಾಟ ನಿಷೇಧ: ಸೂಪರ್ ಮಾರ್ಕೆಟ್‌ಲೂ ಸಿಗುವುದಿಲ್ಲ

ಚನ್ನಪಟ್ಟಣ | ಶಿವರಾತ್ರಿ ಸಂಭ್ರಮ: ಶಿವನಿಗೆ ಮಾಂಸದ ನೈವೇದ್ಯ

ಸಾವಿರಾರು ಭಕ್ತರಿಗೆ ಮಾಂಸದೂಟವೇ ಪ್ರಸಾದ
Last Updated 27 ಫೆಬ್ರುವರಿ 2025, 5:29 IST
ಚನ್ನಪಟ್ಟಣ | ಶಿವರಾತ್ರಿ ಸಂಭ್ರಮ: ಶಿವನಿಗೆ ಮಾಂಸದ ನೈವೇದ್ಯ

ಔರಾದ್: ಉದ್ಭವಲಿಂಗ ಅಮರೇಶ್ವರ ಜಾತ್ರೆ ವೈಭವ

ಶಿವರಾತ್ರಿ ವಿಶೇಷ ಪೂಜೆ, ಪ್ರಾರ್ಥನೆ
Last Updated 27 ಫೆಬ್ರುವರಿ 2025, 5:17 IST
ಔರಾದ್: ಉದ್ಭವಲಿಂಗ ಅಮರೇಶ್ವರ ಜಾತ್ರೆ ವೈಭವ

ಕೊಡಗಿನಲ್ಲಿ ಜಾಗರಣೆ, ಶಿವನಾಮ ಸ್ಮರಣೆ, ಆರಾಧನೆ

ದೇಗುಲಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಅಪಾರ ಭಕ್ತರಿಂದ ದೇಗುಲ ಭೇಟಿ, ಶಿವಭಕ್ತಿಯಲ್ಲಿ ಮಿಂದೆದ್ದ ಜನಸ್ತೋಮ
Last Updated 26 ಫೆಬ್ರುವರಿ 2025, 13:18 IST
ಕೊಡಗಿನಲ್ಲಿ ಜಾಗರಣೆ, ಶಿವನಾಮ ಸ್ಮರಣೆ,  ಆರಾಧನೆ

PHOTOS | ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ

PHOTOS | ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ
Last Updated 26 ಫೆಬ್ರುವರಿ 2025, 8:12 IST
PHOTOS | ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ
err
ADVERTISEMENT

ಗೋಕರ್ಣ: ಆತ್ಮಲಿಂಗಕ್ಕೆ ಪೂಜೆಗೈದ ಶಿವನ ಭಕ್ತರು

ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಭಕ್ತರು ಬುಧವಾರ ಶಿವಯೋಗದ ಪರ್ವಕಾಲದಲ್ಲಿ, ಉತ್ಸಾಹದಲ್ಲಿ ಪೂಜೆಯಲ್ಲಿ ಭಾಗವಹಿಸಿದರು.
Last Updated 26 ಫೆಬ್ರುವರಿ 2025, 6:48 IST
ಗೋಕರ್ಣ: ಆತ್ಮಲಿಂಗಕ್ಕೆ ಪೂಜೆಗೈದ ಶಿವನ ಭಕ್ತರು

ಮಹಾಕುಂಭಮೇಳ ಇಂದು ಅಂತ್ಯ: ಅಮೃತ ಸ್ನಾನಕ್ಕೆ ಕೋಟ್ಯಂತರ ಭಕ್ತರ ಆಗಮನ, ಬಿಗಿ ಭದ್ರತೆ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಜಗತ್ತಿನಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವು ಮಹಾ ಶಿವರಾತ್ರಿಯ ದಿನವಾದ ಇಂದು (ಬುಧವಾರ) ಅಂತ್ಯಗೊಳ್ಳಲಿದೆ.
Last Updated 26 ಫೆಬ್ರುವರಿ 2025, 2:06 IST
ಮಹಾಕುಂಭಮೇಳ ಇಂದು ಅಂತ್ಯ: ಅಮೃತ ಸ್ನಾನಕ್ಕೆ ಕೋಟ್ಯಂತರ ಭಕ್ತರ ಆಗಮನ, ಬಿಗಿ ಭದ್ರತೆ

Mahashivratri 2025: ಸತ್ಯ ಶಿವ ಸುಂದರಗಳ ಬೆಳಕು

ಮನುಷ್ಯನಿಗೆ ಭಯವನ್ನು ಉಂಟುಮಾಡುವಂಥ ಪ್ರಮುಖ ಸಂಗತಿಗಳು ಸಾವು, ನೋವು ಮತ್ತು ಕತ್ತಲು. ಈ ಮೂರರ ಬಗ್ಗೆ ಸರಿಯಾದ ಅರಿವನ್ನು ದಕ್ಕಿಸಿಕೊಂಡರೆ ಆಗ ಅವನ ಬದುಕು ಸತ್ಯ, ಶಿವ ಮತ್ತು ಸುಂದರ ಆಗಬಲ್ಲದು. ಇಂಥದೊಂದು ಸಂದೇಶವನ್ನು ಹೊತ್ತ ಮಹಾಪರ್ವವೇ ಶಿವರಾತ್ರಿ.
Last Updated 25 ಫೆಬ್ರುವರಿ 2025, 23:38 IST
Mahashivratri 2025: ಸತ್ಯ ಶಿವ ಸುಂದರಗಳ ಬೆಳಕು
ADVERTISEMENT
ADVERTISEMENT
ADVERTISEMENT