ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MAhadeva

ADVERTISEMENT

ಮಹಾದೇವ್‌ ಆ್ಯಪ್‌: ಮತ್ತೆ ಇಬ್ಬರನ್ನು ಬಂಧಿಸಿದ ಇ.ಡಿ

ಮಹಾದೇವ್‌ ಆ್ಯಪ್‌ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮತ್ತೆ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
Last Updated 8 ಮಾರ್ಚ್ 2024, 15:32 IST
ಮಹಾದೇವ್‌ ಆ್ಯಪ್‌: ಮತ್ತೆ ಇಬ್ಬರನ್ನು ಬಂಧಿಸಿದ ಇ.ಡಿ

Mahadev Betting App Row | ಕಾಂಗ್ರೆಸ್-ಬಿಜೆಪಿ ನಾಯಕರ ಸಮರ

ಮಹದೇವ್‌ ಆ್ಯಪ್‌ ಪ್ರವರ್ತಕರಿಂದ ಸಿ.ಎಂ ಭೂಪೇಶ್‌ಗೆ ₹ 508 ಕೋಟಿ ಪಾವತಿ
Last Updated 4 ನವೆಂಬರ್ 2023, 15:24 IST
Mahadev Betting App Row | ಕಾಂಗ್ರೆಸ್-ಬಿಜೆಪಿ ನಾಯಕರ ಸಮರ

ಕಾಮನನ್ನು ದಹಿಸಿದ ಮಹಾದೇವ

ಶಿವನ ತಪಸ್ಸನ್ನು ಕಂಡು ಮನ್ಮಥನಿಗೆ ಭಯವಾಗಿದೆ; ಅವನ ಕೈಯಲ್ಲಿದ್ದ ಬಿಲ್ಲು–ಬಾಣಗಳು ಅವನಿಗೇ ಗೊತ್ತಾಗದಂತೆ ಜಾರಿ ಬಿದ್ದವು. ಅವನ ಹೂವಿನ ಬಾಣಗಳು ಶಿವನ ಮನಸ್ಸನ್ನು ಏನೂ ಮಾಡಲಾರವು ಎನ್ನುವುದು ಅವನಿಗೆ ಗೊತ್ತಾಗಿದೆ.
Last Updated 12 ಅಕ್ಟೋಬರ್ 2018, 20:11 IST
ಕಾಮನನ್ನು ದಹಿಸಿದ ಮಹಾದೇವ

ಮೂಲ ಸೌಕರ್ಯ ನೀಡುವುದೇ ಮೊದಲ ಆದ್ಯತೆ

ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಕೆ.ಮಹದೇವ ಅವರು ಗ್ರಾಮೀಣ ಹಿನ್ನೆಲೆಯಲ್ಲಿ ಹೆಚ್ಚು ಗುರುತಿಸಿಕೊಂಡವರು. ಹಾಗಾಗಿ, ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಅವರು ಹೆಚ್ಚು ಗಮನ ನೀಡುವ ಆಶಯ ಹೊಂದಿದ್ದಾರೆ. ಹಳ್ಳಿ ಹಳ್ಳಿಗೂ ಒಳ್ಳೆಯ ರಸ್ತೆಗಳಿರಬೇಕು, ನೀರಿನ ಸೌಲಭ್ಯ ಇರಬೇಕು. ಕೃಷಿಕರ ಜಮೀನುಗಳಿಗೆ ನೀರಾವರಿ ಸಿಗುವಂತಾಗಬೇಕು ಎನ್ನುವುದು ಇವರ ಮುಖ್ಯ ಆಶಯ. ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿಗೆ ಮೂಲ ಸೌಕರ್ಯ ದೊರಕಿಸಿಕೊಡಲು ಮಹದೇವ ಬದ್ಧರಾಗಿದ್ದಾರೆ.
Last Updated 23 ಜೂನ್ 2018, 17:02 IST
ಮೂಲ ಸೌಕರ್ಯ ನೀಡುವುದೇ ಮೊದಲ ಆದ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT