ಗುರುವಾರ, 3 ಜುಲೈ 2025
×
ADVERTISEMENT

Mahadevapura

ADVERTISEMENT

Google | ದೇಶದಲ್ಲೇ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಬೆಂಗಳೂರಿನಲ್ಲಿ ಕಾರ್ಯಾರಂಭ

ಸರ್ಚ್ ಎಂಜಿನ್ ದೈತ್ಯ ಗೂಗಲ್ ಇಂಡಿಯಾ, ದೇಶದಲ್ಲೇ ಅತಿ ದೊಡ್ಡ ಕ್ಯಾಂಪಸ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
Last Updated 19 ಫೆಬ್ರುವರಿ 2025, 11:21 IST
Google | ದೇಶದಲ್ಲೇ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಬೆಂಗಳೂರಿನಲ್ಲಿ ಕಾರ್ಯಾರಂಭ

ಕೆ.ಆರ್.ಪುರ: ಮಹದೇವಪುರದಲ್ಲಿ ವಿವಿಧ ಸೇವಾ ಕಾರ್ಯ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹುಟ್ಟು ಹಬ್ಬದ ಅಂಗವಾಗಿ ಮಹದೇವಪುರ ಕ್ಷೇತ್ರದ ಒಟ್ಟು 116 ಸ್ಥಳಗಳಲ್ಲಿ ವಿವಿಧ ಸೇವಾ ಕಾರ್ಯಗಳು ಜರುಗಿದವು. ...
Last Updated 2 ಫೆಬ್ರುವರಿ 2024, 16:26 IST
ಕೆ.ಆರ್.ಪುರ: ಮಹದೇವಪುರದಲ್ಲಿ ವಿವಿಧ ಸೇವಾ ಕಾರ್ಯ

ಬೆಂಗಳೂರು: ಯುವತಿ ಮೃತದೇಹ ಪತ್ತೆ, ಕೊಲೆ ಶಂಕೆ

ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ಮಹಾನಂದಾ (21) ಅವರ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
Last Updated 11 ಆಗಸ್ಟ್ 2023, 14:37 IST
ಬೆಂಗಳೂರು: ಯುವತಿ ಮೃತದೇಹ ಪತ್ತೆ, ಕೊಲೆ ಶಂಕೆ

ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಲಿಂಬಾವಳಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಪ್ರಯತ್ನ

ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಾಧಿಸಿರುವ ಬಿಗಿ ಹಿಡಿತ ಸಡಿಲಗೊಳಿಸಲು ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದೆ. ಹೇಗಾದರೂ ಮಾಡಿ ಈ ಬಾರಿ ಗೆಲುವು ಗಿಟ್ಟಿಸಲೇಬೇಕು ಎಂಬ ಹಟಕ್ಕೆ ಕೈ ನಾಯಕರು ಬಿದ್ದಿದ್ದಾರೆ.
Last Updated 9 ಫೆಬ್ರುವರಿ 2023, 21:19 IST
ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಲಿಂಬಾವಳಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಪ್ರಯತ್ನ

ಮಕ್ಕಳನ್ನು ಹೊರಗೆ ದಬ್ಬಿ ಶಾಲೆಗೆ ಬೀಗ: ಜಮೀನು ದಾನ ನೀಡಿದ್ದ ಕುಟುಂಬದ ಕೃತ್ಯ

ಸರ್ಕಾರಿ ಶಾಲಾ ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ಇತರೆ ಇಲಾಖೆಗಳ ಅಸಹಕಾರ
Last Updated 25 ಜನವರಿ 2023, 22:15 IST
ಮಕ್ಕಳನ್ನು ಹೊರಗೆ ದಬ್ಬಿ ಶಾಲೆಗೆ ಬೀಗ: ಜಮೀನು ದಾನ ನೀಡಿದ್ದ ಕುಟುಂಬದ ಕೃತ್ಯ

ಒತ್ತುವರಿ: ಮಹದೇವಪುರ ಕ್ಷೇತ್ರದಲ್ಲಿ ಜೆಸಿಬಿಗಳದ್ದೇ ಸದ್ದು

ನೆಲೆ ಕಳೆದುಕೊಳ್ಳುವ ಭೀತಿ, ಬರೀ ಕಣ್ಣೀರು
Last Updated 14 ಸೆಪ್ಟೆಂಬರ್ 2022, 20:53 IST
ಒತ್ತುವರಿ: ಮಹದೇವಪುರ ಕ್ಷೇತ್ರದಲ್ಲಿ ಜೆಸಿಬಿಗಳದ್ದೇ ಸದ್ದು

ಬೆಂಗಳೂರಿನಲ್ಲಿ ಮನೆಗಳಿಗೆ ನುಗ್ಗಿದ ನೀರು: ಮಹದೇವಪುರ, ಕೆ.ಆರ್.ಪುರ ಜಲಾವೃತ

ರಾತ್ರಿಯಿಡೀ ಅಬ್ಬರಿಸಿ ಸುರಿದ ಮಳೆ. ತುಂಬಿ ಹರಿದ ರಾಜಕಾಲುವೆಗಳು. ಹೊಳೆಯಂತಾದ ರಸ್ತೆಗಳು. ಕೋಡಿ ಬಿದ್ದ ಕೆರೆಗಳು, 500ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು. ತೇಲಿಹೋದ ಗೃಹೋಪಯೋಗಿ ಹಾಗೂ ಅಗತ್ಯ ವಸ್ತುಗಳು. ನೀರು ಹೊರಹಾಕುವುದಲ್ಲಿ ಹೈರಾಣಾದ ನಿವಾಸಿಗಳು...
Last Updated 30 ಆಗಸ್ಟ್ 2022, 19:39 IST
ಬೆಂಗಳೂರಿನಲ್ಲಿ ಮನೆಗಳಿಗೆ ನುಗ್ಗಿದ ನೀರು: ಮಹದೇವಪುರ, ಕೆ.ಆರ್.ಪುರ ಜಲಾವೃತ
ADVERTISEMENT

ಹೊರಮಾವು: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಮಹದೇವಪುರ ವಲಯ: ಅಭಿವೃದ್ಧಿ ಕಾಮಗಾರಿ ಪರಿಶೀಲನೆ
Last Updated 21 ಮೇ 2022, 19:45 IST
ಹೊರಮಾವು: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಮಹದೇವಪುರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿ.ಎಂ ಚಾಲನೆ

ಕೆ.ಆರ್.ಪುರ: ‘ಬೆಂಗಳೂರು ನಗರವನ್ನು ಮಾದರಿಯಾಗಿ ಅಭಿವೃದ್ಧಿ ಮಾಡಲಾಗುತ್ತದೆ. ನವ ಬೆಂಗಳೂರಿನಿಂದ ನವ ಕರ್ನಾಟಕ, ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಆಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 24 ಫೆಬ್ರುವರಿ 2022, 21:24 IST
ಮಹದೇವಪುರ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿ.ಎಂ ಚಾಲನೆ

ಮಹದೇವಪುರ: 109 ಸೇವಾ ಕಾರ್ಯ

ಕೆ.ಆರ್.ಪುರ: ಮಹದೇವಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಹುಟ್ಟು ಹಬ್ಬದ ಪ್ರಯುಕ್ತ ಕ್ಷೇತ್ರದ ವಿವಿಧ ಕಡೆಗಳಲ್ಲಿ 109 ಸೇವಾ ಕಾರ್ಯಗಳು ನಡೆದವು.
Last Updated 1 ಫೆಬ್ರುವರಿ 2022, 19:50 IST
ಮಹದೇವಪುರ: 109 ಸೇವಾ ಕಾರ್ಯ
ADVERTISEMENT
ADVERTISEMENT
ADVERTISEMENT